ಟ್ಯಾಗ್: ಒಲವು

ಹೇಳೆಲೆ ಮದುವಂತಿ

– ಪದ್ಮನಾಬ. ಹೇಳೆಲೆ ಮದುವಂತಿ ನೀನಿದಕೇನಂತಿ ಮುಟ್ಟದೆ ಮೀಟಿರುವೆ ನನ್ನೆದೆಯ ಸ್ವರತಂತಿ ಸುಂದರ ಸ್ವಪ್ನಗಳೇ ಬಾಳಿನ ಬೆಳಕಂತಿ ನನಸಾಗೊ ಹಾದಿಯಲಿ ಜೊತೆಗಾತಿ ನೀನಂತಿ ನಲುಮೆಯ ಮಾತುಗಳೇ ಮನಸಿಗೆ ಜೇನಂತಿ ಒಲವಿನ ಸವಿನೆನಪೇ ಹ್ರುದಯಕೆ ಹಾಲಂತಿ...

ಒಲವು, ಪ್ರೀತಿ, Love

ಇನಿಯನ ಸನಿಹ

– ಸಂದೀಪ ಔದಿ. ಸಂಜೆಯ ವೇಳೆ ಕಡಲ ತೀರದಿ ಹೆಜ್ಜೆ ಗುರುತು ಮೂಡಿಸುತ ಹ್ರುದಯ ಹಂಬಲಿಸಿದೆ ನಿನ್ನ ಸನಿಹ ಕನವರಿಸುತ ಕಾದಿದೆ ಓ ಇನಿಯ ಬಂದು ಕುಳಿತುಕೋ ಪಕ್ಕದಲಿ ಏನೋ ಹೇಳುವುದಿದೆ ಪಿಸುದನಿಯಲಿ ತುಸು...

ನಾ ನಿನ್ನ ಮುಂಗುರುಳಾದರೆ

– ವೆಂಕಟೇಶ ಚಾಗಿ.   ಅದೆಶ್ಟು ಸಲೀಸು ಆ ನಿನ್ನ ಮುಂಗುರುಳಿಗೆ ನೀ ಬೇಡವೆಂದರೂ ಮತ್ತೆ ಮತ್ತೆ ಕಳ್ಳನಂತೆ ಬಂದು, ಕೆನ್ನೆಗೆ ಮುತ್ತಿಕ್ಕಿ ಮತ್ತೆ ಮರೆಯಾಗುವ ಆ ಮುಂಗುರುಳ ತುಂಟತನ ನನಗೂ ಅಸೂಯೆ ಗೆಳತಿ...

ಒಲವು, ಹ್ರುದಯ, heart, love

ಕತೆ: ಒಲವು-ಗೆಲುವು

– ಸುರಬಿ ಲತಾ. ಜೋರು ಮಳೆ, ಕಾರನ್ನು ಸರ‍್ವಿಸ್ ಗೆ ಬಿಟ್ಟು ಬೈಕ್ ನಲ್ಲಿ ಬಂದಿದ್ದ ಶ್ರೀದರ ಮಳೆಯಲ್ಲಿ ನೆಂದು ಮುದ್ದೆಯಾಗಿದ್ದ. ಮಳೆ ನಿಲ್ಲುವಂತೆ ಕಾಣಲಿಲ್ಲ. ಅಲ್ಲೇ ಇದ್ದ ಒಂದು ಅಂಗಡಿಯ ಬಳಿ ಬೈಕ್...

ಹೋದೆ ದೂರ ಎಲ್ಲಿಗೆ

– ಪದ್ಮನಾಬ. ಹ್ರುದಯವನ್ನು ಸೆಳೆದು ನೀನು ಹೋದೆ ದೂರ ಎಲ್ಲಿಗೆ ಕಂಗಳಲ್ಲೇ ಕವಿತೆ ಹಾಡಿ ಮಾಯವಾದೆ ಹೀಗೇತಕೆ ಬಾಳಬಂಡಿ ಕನಸಿನೂರಿನ ಹಾದಿಯಲ್ಲೇ ಚಲಿಸಿದೆ ತನ್ನ ಗುರಿಯ ತಲುಪಲೀಗ ನಿನ್ನ ಜೊತೆಯ ಬೇಡಿದೆ ಕನಸೊ...

ನವಿಲು, Peacock

ಒಲವರಳಲು ಕಾರಣ ಬೇಕೇನು

– ವಿನು ರವಿ. ಒಲವರಳಲು ಕಾರಣ ಬೇಕೇನು ಸುಮ್ಮನೆ ಒಲವಾಗುವುದಿಲ್ಲವೇನು ಬೀಸೋ ಗಾಳಿ ಅರಳಿದಾ ಹೂ ಮೊಗವ ಚುಂಬಿಸುವಾಗ ಮೊರೆವ ಸಾಗರ ಹೊಳೆವ ಮರಳ ದಂಡೆಯ ಮುದ್ದಿಸುವಾಗ ನೇಸರನ ಹೊಸ ಕಿರಣ ಬೂರಮೆಯ ಮುತ್ತಿಡುವಾಗ...

ಒಂಟಿತನ, loneliness

ಬದುಕು ಚದುರಂಗ

– ಈಶ್ವರ ಹಡಪದ. ( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ  ಪಡೆದ ಕತೆ ) ಹುಣ್ಣಿಮೆಯ ಶುಬ್ರತೆಯನ್ನ ಸೇರಬೇಕೆನ್ನುವಂತೆ ಆಗಸದ ಎತ್ತರಕ್ಕೆ ಚಿಮುತ್ತಿರುವ ಕಡಲ ಅಲೆಗಳು. ಅದೇ...

ಬಾರೆ ನೀ ಓ ತಂಗಾಳಿ

– ಸುರಬಿ ಲತಾ. ತಂಪಾಗಿ ಬೀಸುವ ಓ ಗಾಳಿ ಹೋಗೆ ಒಂದು ಮಾತು ಕೇಳೆ ನನ್ನೆದೆಯ ಒಂದು ಮಾತನು ಕೇಳದಾದ ದೂರದ ಇನಿಯನು ತೇಲಿ ಹೋಗಿ ತಲುಪಿಸು ನನ್ನ ಈ ಪ್ರೇಮ ಸಂದೇಶವನು ದೇವಾಲಯ...

ತಾಯ್ತನದ ಅವ್ಯಾಜ ಪ್ರೀತಿ

– ವಿನು ರವಿ. ಅಂದು ಗೆಳತಿಯ ಮನೆಗೆ ಕಾಲಿಟ್ಟಾಗ ಇಳಿಸಂಜೆ ಹಗಲ ಜೀವದ ತ್ರಾಣ ಕಳೆದು ಬೆಳಕ ಬ್ರಮೆ ಮರೆಯಾಗಿತ್ತು ಇರುಳ ಚಾಯೆ ಆವರಿಸಿತ್ತು ಗೆಳತಿಯ ಆತ್ಮೀಯತೆಯಲ್ಲಿ ಒಳಮನೆಯೊಳಗೆ ಎದುರುಗೊಂಡದ್ದು ಆ ಹಿರಿಜೀವ ವಾರ...

ಮರೆಯದಿರಿ ತಾಯಿಯ ತ್ಯಾಗವನ್ನು

– ಚೇತನ್ ಬುಜರ‍್ಕಾರ್. ಪ್ರೀತಿಯೆಂಬ ಮಾಯೆಯ ಬಲೆಯೊಳಗೆ ಬಿದ್ದಾಗ ಮರೆಯದಿರಿ ತಾಯಿ ಕೊಟ್ಟ ಪ್ರೀತಿಯನ್ನು ಸೌಂದರ‍್ಯದ ಸೆಳೆತಕ್ಕೆ ಸಿಲುಕಿ ಜಿಂಕೆಯಂತೆ ಜಿಗಿಯುವಾಗ ಮರೆಯದಿರಿ ಜನ್ಮ ಕೊಡುವಾಗ ತಾಯಿ ಕಟ್ಟಿದ್ದ ಕನಸುಗಳನ್ನು ಅವಳಿಗೆ ಪ್ರೇಮಗೀತೆ...