ಟ್ಯಾಗ್: ಒಲುಮೆ ಕವಿತೆ

ಕಿರುಗವಿತೆಗಳು

– ನಿತಿನ್ ಗೌಡ. ಅಹಂಕಾರದ ಮೆಟ್ಟಿಲು ಇಳಿಯಬೇಕು ಅಹಂಕಾರದ ಮೆಟ್ಟಿಲುಗಳನು ಏರಬೇಕು ಮನುಶ್ಯತ್ವದ ಏಣಿ, ಬೀಳಬೇಕು, ಏಳಬೇಕು, ಸಾಗಬೇಕು ಬಾಳ ದಾರಿಯಲಿ ಅದುವೆ ಕಟ್ಟಿಕೊಡುವುದು ಕಾಣು, ಸಾರ್‍ತಕತೆಯ ಬದುಕು ನಗು ನಿನ ನಗುವೇ… ಸಮ್ಮೋಹಕ…...

ಕವಿತೆ: ಮೌನದ ಮಾತಿನ ದನಿ

– ನಿತಿನ್ ಗೌಡ. ಕರೆಯದೆ ಕನಸಿಗೆ ಬರುವೆ ನೀನು ತೆರೆಯೆದೆ ಕಣ್ಣನು; ಮನದಲಿ‌ ಕುಣಿವೆನು ನಾನು ಏನೆಂದು ಬರೆಯಲಿ, ಒಲವೆಂಬ ಕಾಲಿ ಹಾಳೆಯಲಿ ಬರೆದಶ್ಟೂ ಮುಗಿಯದ ಅದ್ಯಾಯ ನೀನು ಕೊನೆಯಿರದ ಒಲುಮೆಯ ಚಿಲುಮೆ ನೀನು,...

ಕವಿತೆ: ನಿನ್ನದೇ ದ್ಯಾನ

– ವೆಂಕಟೇಶ ಚಾಗಿ. ಹಗಲು ಇರುಳು ನಿನ್ನದೇ ದ್ಯಾನ ತವಕಿಸುತಿದೆ ನಿನಗಾಗಿ ಈ ಮನ ಕನಸು ನನಸಲೂ ನಿನದೇ ಪಾತ್ರ ನೀನಿರಲು ಈ ಹ್ರುದಯ ಪವಿತ್ರ ಬದುಕಿನ ಬಂಡಿ ಹೇಗೆ ಇರಲಿ ನಿನ್ನ ಸನಿಹದ...

ಕವಿತೆ: ಪ್ರೀತಿಯ ಪಯಣಿಗ

– ಸುರೇಶ ಎಸ್. ಕಣ್ಣೂರು. ಕನಸಿನ ಲೋಕದೊಳಗೆ ಪ್ರೀತಿಯ ಹುಡುಕಾಟದ ಪಯಣಿಗ ನಾನು ಒಮ್ಮೆಯಾದರೂ ಕನಸಿನಾಚೆ ಬಂದು ಸಿಗಬಾರದೆ ಬದುಕಿನ ಜೊತೆ ಜೊತೆಯಲಿ ನಿನ್ನಯ ಹುಡುಕಾಟದಲಿ ಕಳೆದು ಹೋಗುತಿದೆ ಕಾಲ ಕನಸಲ್ಲೇ ಇರುವೆಯಾ ನನಸಲ್ಲೂ...

ಒಲವು, ಪ್ರೀತಿ, Love

ಕವಿತೆ: ಪ್ರೇಮಗಾನ ಸುದೆಯ ಹೊನಲು

– ವಿನು ರವಿ. ರಾದೆ ನಿನ್ನ ಮನದ ತುಂಬಾ ಅವನ ನೆನಪೆ ತುಂಬಿ ಬರಲು ಮಳೆಯ ಮೋಡ ಕಣ್ಣ ತುಂಬಿ ಗರಿಯ ಬಿಚ್ಚಿ ಕುಣಿದಂತೆ ನವಿಲು ಅರಳಿತೇನು ಮೋಹದೊಲವು ಬಾವ ಜೇನು ಸೋಕಿ ಕೊಳಲು...

ಕವಿತೆ: ಒಲವಿನ ಬೆಸುಗೆ

– ರಾಮಚಂದ್ರ ಮಹಾರುದ್ರಪ್ಪ. ನಿನ್ನ ಕೈಗಳಲ್ಲಿ ನನ್ನ ಕೈಗಳು ಬೆರೆತು ಹಿತವಾಗಿದೆ ನಿನ್ನೀ ನಯವಾದ ಸ್ಪರ‍್ಶ ಹಾಯೆನಿಸಿದೆ ಬಾಳಲ್ಲಿ ಎಂದೂ ಕಾಣದ ನಂಬಿಕೆ ಮೂಡಿದೆ ಹೀಗೇ ಇದ್ದು ಬಿಡೋಣವೇ, ಗೆಳತಿ? ನಂಬಿಕೆಯ ಅಡಿಪಾಯದ ಮೇಲೆ...