ಟ್ಯಾಗ್: ಕನಸು

ಕವಿತೆ: ಹೊಸತನ

– ಕಿಶೋರ್ ಕುಮಾರ್. ಇದೇನು ಹೊಸತನ ಮನದೊಳಗೆ ಮೆಲ್ಲನೆ ಕೂಗಿದೆ ಎದೆಯೊಳಗೆ ಉಸಿರಾಟವ ಮರೆಸಿದೆ ಇದು ಎನಗೆ ಹಕ್ಕಿಯ ಕಲರವ ಕೇಳುತಿದೆ ಮನವಿದು ಜಿಗಿದು ಹಾರುತಿದೆ ಸುತ್ತಣ ಮುದವ ನೀಡುತಿದೆ ಹಗಲು ಇರುಳು ಲೆಕ್ಕಿಸದೆ...

ಕವಿತೆ: ವಿಶ್ವಪತದ ಕನಸು

– ನಿರಂಜನ ಕೆ ನಾಯಕ. ವಿದ್ಯೆಗೆ ಬೇಕಿಲ್ಲ ಗೋಡೆಯ ಸಾಲು ಪರೀಕ್ಶೆಯಲ್ಲ ಎದುರ ಕಟಿಣ ಸವಾಲು ಬರಿಯ ಪುಸ್ತಕವಲ್ಲ ಬವಿಶ್ಯದ ಕಾವಲು ಅನುಬವದಿ ಬೆಸೆದ ಅರಿವಿನ ಪಾಲು ಗೆರೆಗಳ ಕಳೆದ ಬೂಪಟದ ಗ್ನಾನ...

ಕಿರುಗವಿತೆಗಳು

– ನಿತಿನ್ ಗೌಡ. ಯೋಚನೆಗಳ ಕೈದಿ ಆಗದಿರು ನೀ ಯೋಚನೆಯ ಕಂಬಿಗಳ ಹಿಂದಿನ ಕೈದಿ.. ಕಾಯದು ಸಮಯ ಯಾವುದಕು; ನಿಲ್ಲದಿರು, ಗತದ ಪಂಜರದಲಿ ಬಂದಿಯಾಗಿ.. ಬದುಕು ನೀ, ಸಾಗು‌ ನೀ ಇಂದಿನ ಇರುವಿಕೆಯಲಿ; ಕಾಣುವುದು...

ಚುಟುಕುಗಳು

– ಕಿಶೋರ್ ಕುಮಾರ್. *** ಕೊರಗು *** ಇಂದೇಕೆ ನಾಳೆಯ ಕೊರಗು ನಾಳೆ ಮರಳಿಸುವುದೇ ಈ ನಾಳ ? ಮುಂದೇನೋ ಎಂದು ಮರುಗದೆ ನಲಿಯುತ ನೋಡು ಇಂದಿನ ಬಾಳ    *** ದಣಿವು *** ಮಲಗಿದ್ದು...

ಒಲವು, ವಿದಾಯ, Love,

ಕವಿತೆ: ಗೋರಿ ನನ್ನದಲ್ಲ

– ವೆಂಕಟೇಶ ಚಾಗಿ. ಕನಸುಗಳನ್ನು ಕಟ್ಟಿದ್ದೇನೆ ಆದರೆ ಗೋರಿಯನ್ನಲ್ಲ ಈಗ ಅವಳ ಹ್ರುದಯದಲ್ಲಿ ನಾನು ಸತ್ತಿದ್ದೇನೆ ನೆನಪಿನಲ್ಲಿ ಇರಲಿ ಎಂದು ಗೋರಿ ಕಟ್ಟಲಾಗಿಲ್ಲ ನನಗೆ ನಾನೇ ಕಟ್ಟಿಕೊಂಡಿದ್ದೇನೆ ಆದರೆ ಆ ಗೋರಿ ನನ್ನದಲ್ಲ ಬಡಬಡಿಸುವ...

ಮನಸು, Mind

ಕವಿತೆ : ಕನಸು ಕಾಣಬೇಕು

– ದ್ವಾರನಕುಂಟೆ ಪಿ. ಚಿತ್ತನಾಯಕ. ಬಾಯ್ದೆರೆದ ನೆಲಗಳು ಎಲೆಯುದುರಿದ ಮರಗಳು ಮೋಡಗಳಿಲ್ಲದ ಬಯಲಿನ ವಿಸ್ತಾರ ಬಾನು ಅಶ್ಟೇ ಏಕೆ? ತುಟಿಕಚ್ಚಿ ನಿಂತ ಮಾತುಗಳು ಹಂಬಲಿಸಿ ನಿಂತ ತೋಳುಗಳು ಬೆಸೆಯುವ ಕೈ ಬೆರಳುಗಳು ಕನಸು ಕಾಣಬೇಕು...

ಹನಿಗವನಗಳು: ಮೋಡ ಮುಸುಕಿದ ಮುಗಿಲಿಗೆ…

– ವಿನು ರವಿ. ಮೋಡ ಮುಸುಕಿದ ಮುಗಿಲಿಗೆ ಬೆಳಕಿನ ದ್ಯಾನ ಚಳಿಯ ಹೊದಿಕೆಯ ಸರಿಸಿ ಮೇಲೇಳಲು ದಿನಕರನಿಗೆ ಅದೇಕೊ ಬಿಗುಮಾನ ಕಣ್ಣೊಳಗೆ ಕನಸುಗಳು ಗರಿ ಗೆದರಿದಾಗ ಮರುಬೂಮಿಯಲ್ಲೂ ನೀರಿನ ಚಿಲುಮೆ ಚಿಮ್ಮುತ್ತದೆ ಕಣ್ಣೊಳಗೆ ಕನಸುಗಳು...

ಮನಸು, Mind

ಕವಿತೆ: ದಕ್ಕದ ಜಾಡು

– ಕಾಂತರಾಜು ಕನಕಪುರ. ಕಂಡದ್ದು ಕಣ್ಮರೆಯಾದದ್ದು ಕನಸಿನಲಿ ಸುಮ್ಮನೆ ನಕ್ಕು ನಲಿದಂತೆ… ನುಡಿದದ್ದು, ನುಡಿಯಲಾಗದ್ದು ನೀರಿನೊಳಗೆ ನಲಿವ ಮೀನು ಉಲಿದಂತೆ… ಬರೆದದ್ದು, ಬರೆಯಲಾಗದ್ದು ಎದೆಗೆ ಎಂದೋ ಬಿದ್ದ ಅಕ್ಕರದ ಬೀಜ ಮೊಳೆವಂತೆ… ಕರೆದದ್ದು, ಕರೆಯೋಲೆ...

life ahead

ಕವಿತೆ: ಕಾಣದ ಕನಸು

– ಶ್ವೇತ ಪಿ.ಟಿ. ಕಾಣದ ಕನಸು ಕಾಡಿದೆ ಮನದಲಿ ಕಾಡಿಸಿ ಪೀಡಿಸಿ ಮನವನು ಕದಲಿಸಿ ಮೋಡಿಯ ಮಾಡಿ ಚತುರತೆ ತೋರಿಸಿ ದಾರಿಯ ತಪ್ಪಿಸಿ ತನ್ನೆಡೆ ಸೆಳೆದಿದೆ ಬೇಡದ ಮಾತಿಗೆ ಗಮನವ ಹೆಚ್ಚಿಸಿ ಕುಶಿಯನು ಕರಗಿಸಿ...

ಕವಿತೆ: ಕನಸಾಗಿ ಬಂದೆಯಲ್ಲ

– ಶಂಕರಾನಂದ ಹೆಬ್ಬಾಳ. ವನದ ಸಿರಿಯಾಗಿ ಬಿನದ ಕನಸಾಗಿ ಎದೆಯಲ್ಲಿ ಬಂದೆಯಲ್ಲ ತನನ ನುಡಿಸುತ್ತ ಮನಸ ಕದಿಯುತ್ತ ಎದುರಲ್ಲಿ ನಿಂದೆಯಲ್ಲ ಸಲುಗೆ ತೋರುತಲಿ ನಿಲುವ ತಳೆಯುತ್ತ ನ್ರುತ್ಯವ ಗೈದಿಹೆಯಲ್ಲ ಹಲವು ರೀತಿಯಲಿ ಒಲವು ಕೋರುತಲಿ...