– ವಿಜಯಮಹಾಂತೇಶ ಮುಜಗೊಂಡ. ಚೂಟಿಯೆಣಿಗಳ ಲೋಕದಲ್ಲಿ ಆಪಲ್ ತಾನೇ ಮುಂದೆ ಎಂದು ಮುನ್ನುಗ್ಗುತ್ತಿರುವಾಗ ಅವರಿಗೆ ಬಹಳ ಹತ್ತಿರದಿಂದ ಪೈಪೋಟಿ ನೀಡುತ್ತಿರುವುದು ಗೂಗಲ್. ಆಪಲ್‌ನವರ ಐಪೋನ್‌ಗೆ ಪೋಟಿಯೊಡ್ಡುವ ನಿಟ್ಟಿನಲ್ಲಿ ಗೂಗಲ್‌ನವರು ಪಿಕ್ಸೆಲ್ ಚೂಟಿಯುಲಿಯನ್ನು ಮಾರುಕಟ್ಟೆಗೆ ಬಿಡುಗಡೆ...
– ವಿಜಯಮಹಾಂತೇಶ ಮುಜಗೊಂಡ. ಆಪಲ್ ಮಾಡುಗೆಗಳ ಬಳಸುಗರು ಮತ್ತು ಅಬಿಮಾನಿಗಳಿಗೆ ಸೆಪ್ಟೆಂಬರ್ ತಿಂಗಳು ಕುತೂಹಲದ ಕಡೆಯ ತಿಂಗಳು. ಯಾಕೆಂದರೆ ಇದು ಆಪಲ್‌ನವರ ಹೊಸ ಮಾಡುಗೆಗಳು ಮಾರುಕಟ್ಟಗೆ ಲಗ್ಗೆ ಇಡುವ ಹೊತ್ತು. ಹೊಸತನ ಹೊತ್ತು ಬರುವ...
– ರತೀಶ ರತ್ನಾಕರ. ಚೂಟಿಯುಲಿ(smartphone) ಮಾರುಕಟ್ಟೆಯ ದೊಡ್ಡಣ್ಣಂದಿರಲ್ಲಿ ಒಬ್ಬ ಎಂದು ಕರೆಸಿಕೊಳ್ಳುವ ಕೊರಿಯಾದ ಸ್ಯಾಮ್ಸಂಗ್ ಕಂಪನಿಯು ಗ್ಯಾಲಕ್ಸಿ ಎಸ್8(S8) ಮತ್ತು ಎಸ್8 ಪ್ಲಸ್(S8 Plus) ಚೂಟಿಯೂಲಿಗಳನ್ನು ಹೊರತಂದಿದೆ. ವರುಶಕ್ಕೆ ಒಂದು ಇಲ್ಲವೇ ಎರಡು ಚೂಟಿಯುಲಿಗಳನ್ನು ಹೊರತರುವ ದೊಡ್ಡ...
– ರತೀಶ ರತ್ನಾಕರ. ಮೊಬೈಲ್ ಅಂದರೆ ನೋಕಿಯಾ, ನೋಕಿಯಾ ಅಂದರೆ ಮೊಬೈಲ್ ಎಂಬಂತಿದ್ದ ಕಾಲವೊಂದಿತ್ತು. 10 ವರುಶಗಳ ಹಿಂದೆ ತನ್ನ ಗಟ್ಟಿಯಾದ ಅಲೆಯುಲಿಗಳ ಮೂಲಕ ಯೂರೋಪ್ ಅಶ್ಟೆ ಅಲ್ಲದೇ ಇಂಡಿಯಾದ ಮಾರುಕಟ್ಟೆಯನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡು...
– ಪ್ರವೀಣ ಪಾಟೀಲ. ಎಣ್ಣುಕ(Computer) ಹಾಗು ಚೂಟಿಯುಲಿ(Smartphone) ತಯಾರಕ ಕೂಟಗಳಾದ ಮೈಕ್ರೋಸಾಪ್ಟ್ ಮತ್ತು ಆಪಲ್ ನಡುವೆ ಹತ್ತಾರು ವರುಶಗಳಿಂದ ನಡೆದುಕೊಂಡು ಬಂದ ಜಟಾಪಟಿ ಈಗಾಗಲೇ ಜಗತ್ತಿಗೆ ತಿಳಿದಿದೆ. ಒಂದು ಕಾಲದಲ್ಲಿ ಎಣ್ಣುಕ ಜಗತ್ತಿನಲ್ಲಿ...
ಇಂದು ನಮ್ಮ ಒಡನಾಡಿಗಳಾಗಿರುವ ಎಣಿಕಗಳನ್ನು (computers) ನಮ್ಮ ಬದುಕಿಗೆ ಇನ್ನೂ ಹತ್ತಿರವಾಗಿಸುವಂತಹ ಕೆಲಸಗಳು ಜಗದೆಲ್ಲೆಡೆ ನಡೆಯುತ್ತಲಿವೆ. ಇದಕ್ಕೊಂದು ಹೊಸ ಸೇರ‍್ಪಡೆ, ಹಾಳೆಗಳಂತೆ ಮಡಚಬಹುದಾದ “ಕಿರುಮಣೆ ಎಣಿಕಗಳು” (tablet computers). ಈಗಿರುವ ಎಣಿಕಗಳ ಹಾಗೂ...
Follow:
ಹುಡುಕಿ
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು