ಕವಿತೆ: ಮಲೆನಾಡ ಒಡಲು
– ನಿತಿನ್ ಗೌಡ. ಗಟ್ಟದ ಮೇಲೊಂದು ಪುಟ್ಟ ಗುಡಿಯಿರಲು.. ಗುಡಿಯ ಅಂದಕೆ, ಮೆರಗು ತರಿಸೋ ಹಸಿರ ಹೊದಿಕೆ ಇರಲು.. ಬಾನಲಿ ಗುಡುಗು ಮಿಂಚಿನ ಕಣ್ಣಾಮುಚ್ಚಾಲೆಯಿರಲು.. ಮುಂಗಾರಿನ ಮುತ್ತಿನಂತಹ ಸೋನೆ ಬೀಳಲು.. ಅಡವಿ ಒಡಲು ತಂಪಾಗುವುದು....
– ನಿತಿನ್ ಗೌಡ. ಗಟ್ಟದ ಮೇಲೊಂದು ಪುಟ್ಟ ಗುಡಿಯಿರಲು.. ಗುಡಿಯ ಅಂದಕೆ, ಮೆರಗು ತರಿಸೋ ಹಸಿರ ಹೊದಿಕೆ ಇರಲು.. ಬಾನಲಿ ಗುಡುಗು ಮಿಂಚಿನ ಕಣ್ಣಾಮುಚ್ಚಾಲೆಯಿರಲು.. ಮುಂಗಾರಿನ ಮುತ್ತಿನಂತಹ ಸೋನೆ ಬೀಳಲು.. ಅಡವಿ ಒಡಲು ತಂಪಾಗುವುದು....
– ನಿತಿನ್ ಗೌಡ. ನಂಬಿಕೆ ಕಣ್ಣಿಗೆ ರೆಪ್ಪೆಯ ಮೇಲೆ ನಂಬಿಕೆ ಹ್ರುದಯಕೆ ಉಸಿರ ಮೇಲೆ ನಂಬಿಕೆ ಉದರಕೆ ಕರುಳ ಮೇಲೆ ನಂಬಿಕೆ ಒಲವಿಗೆ ಮನಸ ಮೇಲೆ ನಂಬಿಕೆ ಪ್ರಣಯಕೆ ಒಲವ ಮೇಲೆ ನಂಬಿಕೆ ಹಗಲಿಗೆ...
– ನಿತಿನ್ ಗೌಡ. ಅದ್ವೈತದ ಹಣತೆ ನೂರು ರಾಜ್ಯ ಗೆದ್ದರೇನು? ಹೊನ್ನ ರಾಶಿ ಗಳಿಸಿದರೇನು? ಗನದಿ ಗದ್ದುಗೆ ಏರಿದರೇನು? ಎಲ್ಲೆಯಿರುವುದೇನು..! ಈ ಇಹದ ಮಾಯೆಯ ದ್ವೈತಕೆ? ಸೋಲು-ಗೆಲುವು, ನೋವು-ನಲಿವು, ಕಶ್ಟ-ಸುಕ, ಎಲ್ಲವೂ; ನನ್ನೊಳಿಗಿನ ನಾನೆಂಬುವ...
– ನಿತಿನ್ ಗೌಡ. ಮಡಿಲು ಮಡಿಲ ಹುಡುಕುತಿದೆ, ಮನಸು; ತಡವಾದರೂ ತರವಾಗಿ ದೊರೆತಂತಿದೆ, ನಿನ್ನೊಲವೆಂಬ ನೆಮ್ಮದಿಯ ಸೂರು; ಹಸನಾಗುವುದು ಇನ್ನು ನಮ್ಮ ಬಾಳು, ಇದ ತಡೆಯುವರು ಇನ್ನಾರು ****** ಸುಳ್ಳಲ್ಲವೇ ಹೇಳಲು ಹೆಚ್ಚಿರುವಾಗ, ತುಟಿ...
– ಅಶೋಕ ಪ. ಹೊನಕೇರಿ. ಹಸಿರ ಮುಸಕು ತಲೆಗೆ ಹೊದ್ದು ಬೆಳ್ಳಿ ಜರಿಯ ಸೀರೆಯುಟ್ಟು ಹಣೆಯ ಸಿಂಗಾರಕೆ ತಿಲಕವಿಟ್ಟು ಮೈ ನಡುಗಿಸಿ ಚುಮು ಚುಮು ಬೆಳಗಿನಲಿ ತೆರೆದುಕೊಳುವ ಶಿಶಿರ ದಿನದ ಶ್ವೇತ ವೈಬವಕೆ ಸಾಟಿ...
– ನಿತಿನ್ ಗೌಡ. ಕದಿಯಬೇಕಿದೆ ಕದಿಯಬೇಕಿದೆ ಮುದ್ದಾದ ಕ್ಶಣವನು, ನಿನ್ನೊಲವ ಹೊತ್ತಿಗೆಯಿಂದ. ಬಂದಿಯಾದರೇನಂತೆ? ನಿನ್ನೊಲವ ಪಾಶದಲಿ, ಬಿಡುಗಡೆಯೇ ಬೇಕಿಲ್ಲ, ಕೊನೆವರೆಗೂ ನಾ ನಿನ್ನೊಲವ ಬಂದಿ ಕಲ್ಪನೆಯ ಲಹರಿ ಸೆರೆಹಿಡಿಯಲಾದೀತೇ ಕಲಾವಿದನ ಕುಂಚದ ಕಲ್ಪನೆಯ,...
– ಶ್ಯಾಮಲಶ್ರೀ.ಕೆ.ಎಸ್. ಬಂದಿದೆ ಕರುನಾಡ ಹಬ್ಬ ಸಡಗರದ ರಾಜ್ಯೋತ್ಸವಕೆ ಕನ್ನಡಮ್ಮನ ತೇರನೆಳೆವ ಹಬ್ಬ ಕನ್ನಡಿಗರೆಲ್ಲಾ ಒಂದಾಗಿ ಸಂಬ್ರಮದಿ ನಲಿವ ಹಬ್ಬ ಕನ್ನಡ ನೆಲ ಜಲದಲಿ ಕಳೆ ತುಂಬುವ ಹಬ್ಬ ಎಲ್ಲೆಲ್ಲೂ ಕನ್ನಡದ ಕಲರವ ಮೂಡುವ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಕೋಲ್ಮಿಂಚಿನಂತ ಕಣ್ನೋಟದಾಕೆ ಕೆಂದಾವರೆಯಂದದ ಗಲ್ಲದಾಕೆ ಕಾರ‍್ಮುಗಿಲಂಗ ಕುಡಿಯುಬ್ಬಿನಾಕೆ ಕಾಮನಬಿಲ್ಲಿನಂಗ ಕೆನ್ನೆಯಾಕೆ ಮಂದಾರ ಹೂವಿನಂಗ ವದನದಾಕೆ ಮಾಮರ ಕೋಗಿಲೆಯಂಗ ಕಂಟದಾಕೆ ನೇಸರನಂಗ ಸುಡುವ ಕೋಪದಾಕೆ ಚಂದಿರನಂಗ ಕಾಡುವ ರೂಪದಾಕೆ ಅರಗಿಳಿಯಂಗ...
– ಶ್ಯಾಮಲಶ್ರೀ.ಕೆ.ಎಸ್. ನಮಿಪೆವು ತಾಯೇ ಶಿರಬಾಗಿ ನಿನಗೆ ಬಕುತರ ಹರಸೆಯಾ ಅರಸಿಬರುವ ಬಕ್ತಜನರ ಮೊರೆಯ ಆಲಿಸಿ ವರವ ಕರುಣಿಸೆಯಾ ನವರಾತ್ರಿಯಲಿ ಅವತರಿಪ ಶಕ್ತಿ ಸ್ವರೂಪಿ ಮಾತೆಯೇ ದೀನರ ಕಂಬನಿ ಒರೆಸೆಯಾ ತಮವ ಓಡಿಸಿ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಅನುಕ್ಶಣ ದೇವರ ನೆನೆಯುತ್ತಲೇ ಅವನಿರುವಿಕೆಯ ಟೀಕಿಸುವವರು ಆಡಂಬರದಿ ಹಬ್ಬವ ಮಾಡುತ್ತಲೇ ಆಚರಣೆಗಳನು ಟೀಕಿಸುವವರು. ಇತಿಹಾಸ ಪುರಾಣಗಳು ಗೊತ್ತಿಲ್ಲದೇ ಇಲ್ಲಸಲ್ಲದ್ದು ಹೇಳಿ ಟೀಕಿಸುವವರು ಈಶ್ವರ ಸ್ರುಶ್ಟಿಯಿಂದಲೇ ಹುಟ್ಟಿ ಈಶ್ವರ ನಶ್ವರನೆಂದು...
ಇತ್ತೀಚಿನ ಅನಿಸಿಕೆಗಳು