ಟ್ಯಾಗ್: ಕನ್ನಡ ಚಿತ್ರ

ನಾ ನೋಡಿದ ಸಿನೆಮಾ: ಅನ್ನ

– ಕಿಶೋರ್ ಕುಮಾರ್. ಕೆಲವು ದಶಕಗಳ ಹಿಂದೆ, ಅನ್ನ (ಕೂಳು) ಎನ್ನುವುದು ಯಾವಾಗಲೂ, ಎಲ್ಲರಿಗೂ ಸಿಗುತ್ತಿದ್ದಂತ ತಿನಿಸಲ್ಲ. ಅದು ಕೇವಲ ಸಿರಿವಂತರ ಮನೆಯಲ್ಲಿ ಮಾತ್ರ ಕಾಣಬಹುದಾದಂತಹ ತಿನಿಸಾಗಿತ್ತು. ಊಳಿಗ ಕುಟುಂಬಗಳಲ್ಲೂ ಹೆಚ್ಚೆಂದರೆ ಹಬ್ಬ ಹರಿದಿನಗಳಲ್ಲಿ...

‘ಶುದ್ದಿ’ – ಕನ್ನಡದಲ್ಲೊಂದು ಹಾಲಿವುಡ್‍ ಬಗೆಯ ಚಿತ್ರ

– ವಿಜಯಮಹಾಂತೇಶ ಮುಜಗೊಂಡ. ಕನ್ನಡ ಚಿತ್ರಗಳಲ್ಲಿ ಇತ್ತೀಚಿಗೆ ಕತೆ ಹೆಣೆಯುವ ಬಗೆ ಬದಲಾಗುತ್ತಿದೆ. ಕೊನೆಯವರೆಗೂ ಗುಟ್ಟುಬಿಡದೆ ಸಾಗುವ ಕತೆಗಳು, ಕತೆ ಹೇಳುವ ಬಗೆ – ನೋಡುಗನು ತನ್ನ ಊಹೆಗೆ ತಕ್ಕಂತೆ ಕತೆಯೊಂದನ್ನು ಹೆಣೆಯುವ...

ಒಂದು ಹೊಸಬಗೆಯ ಸಿನೆಮಾ ‘ಉರ‍್ವಿ’

– ರತೀಶ ರತ್ನಾಕರ. ನೀಲಿಬೆಳಕಿನಲ್ಲಿ ಕಡಲ ಅಲೆಗಳ ಮೊರೆತ. ದಡ ಸೇರಲು ಹವಣಿಸುತ್ತಿರುವ ತಂದೆ, ಅವನೆದೆಗೆ ಒದ್ದು ಕೇಕೆ ಹಾಕಿ ನಗುವ ದುರುಳ ಕೂಟ, ಆ ದುರುಳ ಕೂಟದ ಒಡೆಯ ಕತ್ತಲಲ್ಲೂ ತಂಪು ಕನ್ನಡಕ...

ನಾ ಕಂಡಂತೆ ‘ನೀರ್ ದೋಸೆ’

– ಪ್ರಶಾಂತ್ ಇಗ್ನೇಶಿಯಸ್. ಚಿತ್ರದ ಕೊನೆಯ ದ್ರುಶ್ಯ. ’ನೀರ್ ದೋಸೆ ನೀರ್ ದೋಸೆ’ ಅಂತ ಹಾಡ್ ಹಾಡ್ಕೊಂಡ್, ಪ್ರಾತ್ರದಾರಿಗಳೆಲ್ಲಾ ವಾಹನದಲ್ಲಿ ಹೊರಟು ಹೋಗಿ, ಹೆಸರುಗಳು ತೆರೆಯ ಮೇಲೆ ಬರ‍್ತಾ ಇದೆ. ಜನಕ್ಕೆ ಮಾತ್ರ ಯಾಕೋ...