ಟ್ಯಾಗ್: ಕನ್ನಡ ಬರಹವನ್ನು ಸರಿ ಪಡಿಸೋಣ

ನುಡಿಯರಿಮೆಯ ಸಂಶೋದನೆಗಳು ಕನ್ನಡವನ್ನು ಉಳಿಸಿ ಬೆಳೆಸುತ್ತವೆ

– ಗಿರೀಶ್ ಕಾರ‍್ಗದ್ದೆ. ಕ್ರುಶಿಕ ಕುಟುಂಬದ ಹಿನ್ನೆಲೆಯಿಂದ ಬಂದ ನಾನು ಹುಟ್ಟಿ ಬೆಳೆದಿದ್ದೆಲ್ಲ ಮಲೆನಾಡಿನಲ್ಲಿ, ಬೇರೆ ಬೇರೆ ಊರುಗಳನ್ನು ಮತ್ತು ದೇಶವನ್ನು ಸುತ್ತಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿಯಿತ್ತು. ವಿಶೇಶವಾಗಿ ಪೂರ್‍ಣಚಂದ್ರ...