ಟ್ಯಾಗ್: ಕನ್ನಡ ಸಿನಿಮಾ

ನಾ ನೋಡಿದ ಸಿನೆಮಾ: ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು

– ಕಿಶೋರ್ ಕುಮಾರ್. ಕಾಲದಿಂದ ಕಾಲಕ್ಕೆ ಎಲ್ಲಾ ಚಿತ್ರರಂಗಗಳಲ್ಲೂ ಹೊಸ ಪ್ರತಿಬೆಗಳು ಹಾಗೂ ಹೊಸತನದ ಸಿನೆಮಾಗಳು ಬರುತ್ತವೆ. ಇದು ಕೆಲವು ಸಾರಿ ವರುಶಗಳನ್ನೇ ತೆಗೆದುಕೊಳ್ಳಬಹುದು, ಇಲ್ಲವೇ ದಶಕಗಳೇ ಹಿಡಿಯಬಹುದು. ಈ ವಿಶಯದಲ್ಲಿ ಕನ್ನಡ ಸಿನೆಮಾರಂಗವೂ...

ನಾ ನೋಡಿದ ಸಿನೆಮಾ: ಯುಐ

– ಕಿಶೋರ್ ಕುಮಾರ್. ಕನ್ನಡ ಚಿತ್ರರಂಗದ ಬುದ್ದಿವಂತ ಅಂತಲೇ ಹೆಸರು ಮಾಡಿರುವ ಉಪೇಂದ್ರ ಅವರು, ನಿರ‍್ದೇಶಕನಾಗಿ ಒಂದು ದೊಡ್ಡ ರಸಿಕರ ಬಳಗವನ್ನೇ ಹೊಂದಿದ್ದಾರೆ. ಇವರು ಹಲವು ವರುಶಗಳಿಗೂಮ್ಮೆ ನಿರ‍್ದೇಶನ ಮಾಡುವುದು ಎಲ್ಲರಿಗೂ ತಿಳಿದದ್ದೇ. 2015...

ನಾ ನೋಡಿದ ಸಿನೆಮಾ: ಬೈರತಿ ರಣಗಲ್

– ಕಿಶೋರ್ ಕುಮಾರ್. 2024 ರಲ್ಲಿ ನೋಡುಗರನ್ನ ತಿಯೇಟ‍ರ್ ಗೆ ಕರೆತರುವ ಸಿನೆಮಾಗಳು ಬರಲಿಲ್ಲ ಎಂದು ಬೇಸರಗೊಂಡಿದ್ದ ಸಿನೆಮಾ ರಸಿಕರಿಗೆ ಹೇಳಿಮಾಡಿಸಿದಂತೆ ಶಿವರಾಜ್ ಕುಮಾರ್ ಅವರ ಬೈರತಿ ರಣಗಲ್ ಸಿನೆಮಾ 15 ನವೆಂಬ‍ರ್ 2024...

ನಾ ನೋಡಿದ ಸಿನೆಮಾ: ಪೌಡರ್

– ಕಿಶೋರ್ ಕುಮಾರ್. ನೋಡುಗರನ್ನು ಸೆಳೆಯುವಲ್ಲಿ ಹಾಸ್ಯ ಸಿನೆಮಾಗಳು ಒಂದು ರೀತಿಯ ಲೆವೆಲ್ ಪ್ಲೇಯಿಂಗ್ ಸಿನೆಮಾಗಳು ಎನ್ನಬಹುದು. ಏಕೆಂದರೆ ಕಾಲಕಾಲಕ್ಕೆ ನೋಡುಗರ ಅಬಿರುಚಿ ಬದಲಾಗುತ್ತಾ ಹೋಗುತ್ತಿದ್ದರೂ, ಹಾಸ್ಯ ಸಿನೆಮಾಗಳು ಮಾತ್ರ ಅಂದಿಗೂ ಇಂದಿಗೂ ತಮ್ಮ...

ನಾ ನೋಡಿದ ಸಿನೆಮಾ: ಅನ್ನ

– ಕಿಶೋರ್ ಕುಮಾರ್. ಕೆಲವು ದಶಕಗಳ ಹಿಂದೆ, ಅನ್ನ (ಕೂಳು) ಎನ್ನುವುದು ಯಾವಾಗಲೂ, ಎಲ್ಲರಿಗೂ ಸಿಗುತ್ತಿದ್ದಂತ ತಿನಿಸಲ್ಲ. ಅದು ಕೇವಲ ಸಿರಿವಂತರ ಮನೆಯಲ್ಲಿ ಮಾತ್ರ ಕಾಣಬಹುದಾದಂತಹ ತಿನಿಸಾಗಿತ್ತು. ಊಳಿಗ ಕುಟುಂಬಗಳಲ್ಲೂ ಹೆಚ್ಚೆಂದರೆ ಹಬ್ಬ ಹರಿದಿನಗಳಲ್ಲಿ...

ನಾ ನೋಡಿದ ಸಿನೆಮಾ: ಶೆಪ್ ಚಿದಂಬರ

– ಕಿಶೋರ್ ಕುಮಾರ್. ಕನ್ನಡಕ್ಕೆ ಕಾಮಿಡಿ ಮತ್ತು ಕ್ರೈಮ್ ಕತೆ ಇರುವ ಸಿನೆಮಾಗಳು ಹೊಸತೇನಲ್ಲ. ಆದ್ರೆ ಇತ್ತೀಚೆಗೆ ಈ ರೀತಿಯ ಸಿನೆಮಾಗಳು ಬಂದದ್ದು ಕಡಿಮೆ ಎನ್ನಬಹುದು. ಆದರೆ ಕನ್ನಡಿಗರಿಗೆ ಈ ವರುಶ ರಂಜಿಸಲು ಹಾಸ್ಯಮಯ...

ನಾ ನೋಡಿದ ಸಿನೆಮಾ: ಜೂನಿ

– ಕಿಶೋರ್ ಕುಮಾರ್. ಕನ್ನಡದಲ್ಲಿ ಹಲವು ಆಳ್ತನ (multiple personality) ಬಗೆಗಿನ ಚಿತ್ರಗಳು ಬಂದಿವೆಯ? ಬಂದಿದ್ದರೂ ಒಂದೋ ಎರಡೋ ಇರಬಹುದು. ಕೇಳಿದಾಕ್ಶಣ ನೆನಪಾಗುವಂತ ಸಿನೆಮಾಗಳೆಂದರೆ ಮಾನಸ ಸರೋವರ ಹಾಗೂ ಶರಪಂಜರ. ಆಪ್ತಮಿತ್ರ ಸಿನೆಮಾವನ್ನು ಕೆಲವರು...

ನಾ ನೋಡಿದ ಸಿನೆಮಾ: ಯುವ

– ಕಿಶೋರ್ ಕುಮಾರ್.   ನಾಯಕ, ಅಪ್ಪ-ಅಮ್ಮ ಹಾಗೂ ಅಕ್ಕ ಇರುವ ಪುಟ್ಟ ಕುಟುಂಬ. ಮಂಗಳೂರಿನಲ್ಲಿ ಓದುತ್ತಿರುವ ನಾಯಕ. ಅಪ್ಪ ಮಗನ ನಡುವೆ ಏನೋ ವೈಮನಸ್ಯ. ಕೋಪಕ್ಕೆ ಕಿರೀಟದಂತಿರುವ ನಾಯಕ. ಕಾಲೇಜಿನಲ್ಲಿ ನಾಯಕನಿಗೊಂದು ಲವ್...

ನಾ ನೋಡಿದ ಸಿನೆಮಾ: ಒಂದು ಸರಳ ಪ್ರೇಮ ಕತೆ

– ಕಿಶೋರ್ ಕುಮಾರ್. ಯಾವ ಪ್ರೇಮ ಕತೆಗಳು ಸರಳವಾಗಿ ಇರುವುದಿಲ್ಲ, ಏನಾದರೊಂದು ಕಶ್ಟ, ತೊಡಕು ಇಲ್ಲವೇ ಅನಿರೀಕ್ಶಿತ ತಿರುವು ಇದ್ದೇ ಇರುತ್ತದೆ. ಅದೇ ರೀತಿ ಇಲ್ಲೊಂದು ಪ್ರೇಮ ಕತೆ ಇದೆ ಅದು ಸರಳ ಎಂದೆನಿಸಿದರೂ...

ಸಪ್ತ ಸಾಗರದಾಚೆ ಎಲ್ಲೋ – ಸೈಡ್-B

– ನಿತಿನ್ ಗೌಡ. ಸೈಡ್-A ಹಲವು ಪ್ರಶ್ನೆಗಳೊಡನೆ ಕೊನೆಗೊಂಡ‌ ಸೈಡ್ A ಗೆ‌‌‌ ಉತ್ತರವಾಗಿ ಸೈಡ್ B ತೆರೆದುಕೊಳ್ಳುತ್ತಾ ಸಾಗುತ್ತದೆ. ಸಾಗರದ ಆಳ ಇಲ್ಲಿ ಕೊಂಚ ಹೆಚ್ಚಾಗಿಯೇ ಇದೆ. ನಮ್ಮ ಬದುಕಿನಲ್ಲಿ ನಾವು ನಮ್ಮನ್ನು...