ಟ್ಯಾಗ್: ಕಲ್ಪನೆ

ಒಲವು, Love

ಕವಿತೆ: ನಾವಿಬ್ಬರೂ ಜೊತೆಯಾದಾಗ

– ವೆಂಕಟೇಶ ಚಾಗಿ. ಬವಿಶ್ಯದ ಬದುಕಿನ ಚಿತ್ರಪಟ ಹಸಿರಾಗಿದೆ ನಾವಿಬ್ಬರೂ ಜೊತೆಯಾದಾಗ ನಿಸರ‍್ಗವು ಹೊಸ ಬದುಕಿಗೆ ಸಾಕ್ಶಿಯಾಗಿದೆ ನಾವಿಬ್ಬರೂ ಜೊತೆಯಾದಾಗ ಬಾಹುಗಳ ಬಂದನವು ಮತ್ತಶ್ಟು ಗಟ್ಟಿಗೊಂಡಿದೆ ತಂಗಾಳಿಯ ತಂಪಿನಲಿ ಮಣ್ಣಿನ ಕಂಪಿಗೆ ಮನಸ್ಸು ಹೂವಾಗಿದೆ...

ಕಲ್ಪನೆ imagination

ಒಂದು ಕಾಲ್ಪನಿಕ ಬರಹ

– ವಿನಯ ಕುಲಕರ‍್ಣಿ. ಕೆಲಸ ಮುಗಿದ ಹೆಮ್ಮೆ ಆತನ ಮುಕದ ನೆಮ್ಮದಿಯಲ್ಲಿತ್ತು. ನಿಜವಾದ ಸಂತಸ ಹುಟ್ಟುವುದೂ ಅಲ್ಲೆಯೇ. ನಮ್ಮೂಲಕವಾಗಿ ಸ್ರುಶ್ಟಿ ಪಡೆದಂತಹ ಯಾವುದೇ ವಸ್ತುವಿಗೆ ಒಂದು ನಿರ‍್ದಿಶ್ಟ ರೂಪ ಬಂದಾಗ ವರ‍್ಶದ ದ್ಯಾನದ ಹಾದಿ, ದಿನಗಳು...

ಬರೆದೆ ನೂರು ಕವಿತೆ ನಾನು…

– ಸುರಬಿ ಲತಾ. ಬರೆದೆ ನೂರು ಕವಿತೆ ನಾನು ಕಲ್ಪನೆಯ ಕನವರಿಕೆಯಲಿ ನೂರು ಬಾವ ಅದರಲಿತ್ತು ಸವಿಯ ಜೇನು ಅದರಲಿ ಒಂದೊಂದು ಮನದ ನೋವು ಹಲವು ಮನಕೆ ತಂಪು ತರಲು ನನ್ನ ಮನದ ಆಸೆಯು...

ಯಾರಿವನು ಅನಾಮಿಕ

– ಸುರಬಿ ಲತಾ. ಯಾರಿವನು ಅನಾಮಿಕ ಕಂಡಿಲ್ಲ ಎಂದೂ ಅವನ ಮುಕ ಬಾವನೆಗಳನ್ನು ಕೆದಕಿ ಮಂದಹಾಸ ಬೀರುವ ಮಲ್ಲಿಗೆಯಂತ ಮನಸು ಮಾತಿನಲಿ ಸೊಗಸು ನಗಿಸುವುದರಲ್ಲಿ ನಿಪುಣ ಮುಕ ತೋರಲು ಜಿಪುಣ ದೂರದಲೇ ನಿಂತು ಕಲ್ಪನೆಯ...

ಎಲ್ಲಿದ್ದೇನೆ ನಾನು…?

– ಅಜಯ್ ರಾಜ್. (ಬರಹಗಾರರ ಮಾತು: ಅದೆಶ್ಟೋ ಬಾರಿ ಬದುಕಲ್ಲಿ ನಾನು ಯಾರು? ನನ್ನ ಇರುವಿಕೆಯ ಅರ‍್ತವೇನು? ಹೀಗೆ ಹಲವು ಪ್ರಶ್ನೆಗಳು ನನ್ನನ್ನು ತಿಂಗಳುಗಟ್ಟಲೆ ಕಾಡಿವೆ. ಅದೆಶ್ಟೇ ಚಿಂತಿಸಿ, ತರ‍್ಕ ಮಾಡಿದರೂ ಉತ್ತರಗಳು ಗೊಂದಲ...

ಹ್ರುದಯ, ಒಲವು, Heart, Love

ನಿನ್ನ ನೋಡಿದ ಕ್ಶಣದಿಂದಲೇ..

– ನಾಗರಾಜ್ ಬದ್ರಾ. ನನ್ನ ಕನಸಿನ ಚೆಲುವೆಯು ಬಾನಿನಿಂದ ದರೆಗಿಳಿದು ಬಂದಿರುವ ಅನುಬವವೊಂದು ಮೂಡಿದೆ ನನ್ನನೇ ಮರೆತಿರುವೆ ಆ ಕ್ಶಣದಿಂದಲೇ ಪ್ರೀತಿಯೆಂಬ ಮಾಯಾ ಕಡಲಲ್ಲಿ ಈಜು ಬಾರದೇ ದುಮಿಕಿರುವ ಬಾವನೆಯೊಂದು ಚಿಗುರಿದೆ ನಿನ್ನದೇ ನೆನಪಿನಲ್ಲಿ...

ಹ್ರುದಯ, ಒಲವು, Heart, Love

ತಲೆಬಾಗಿದೆ ನಾ ಅವಳೊಲವಿಗೆ

– ಹರ‍್ಶಿತ್ ಮಂಜುನಾತ್.   ಮುಂಜಾನೆಯ ನಸುಕಲಿ ಬಣ್ಣ ಕಟ್ಟಿ ಮಳೆಬಿಲ್ಲಿಗೆ ಮೊದಲಪ್ಪುಗೆಯ ಮುದ ನೀಡಿದೆ ಈ ತೋಳಿಗೆ ಅವಳಿರಲು ನವಿಲೊಂದು ಗರಿ ಅರಳಿಸಿ ಲಾವಣ್ಯಕೆ ಶರಣಾಗಿ ನೀನೆ ಚೆಲುವೆಂದಿತು ಚೆಲುವಿಗೆ ನೀ ಗರಿಯೆಂದಿತು...