ಟ್ಯಾಗ್: ಕವನ

ಕವಿತೆ: ಉಗಾದಿ

ಕವಿತೆ: ಉಗಾದಿ

– ಶ್ಯಾಮಲಶ್ರೀ.ಕೆ.ಎಸ್. ಯುಗದ ಆದಿ ಯುಗಾದಿ ಮತ್ತೆ ಮರಳಿ ಬಂದಿದೆ ವರುಶ ವರುಶವೂ ಹರುಶದಿಂದ ಹೊಸತನವ ಹೊತ್ತು ತರುತಿದೆ ಮತ್ತೆ ಚಿಗುರಿದೆ ಚೈತ್ರದ ಚೆಲುವು ಇಳೆಯ ತುಂಬಾ ಹಸಿರು ತೋರಣ ಎಲ್ಲೆಲ್ಲೂ ಇಂಪಾಗಿ ಕೇಳಿ...

ಕವಿತೆ: ರವಿರಾಣಿ

– ಪವನ್ ಕುಮಾರ್ ರಾಮಣ್ಣ (ಪಕುರಾ).  ಪಳ ಪಳ ಹೊಳೆಯುತ ಜಗಮಗ ಜಳಕಿಸೆ ಬೆಳಕಿನ ಕೊಡವಿಡಿದಳ್ ರವಿರಾಣಿ ಮೋಡದ ಮಕ್ಕಳ ಸುತ್ತುತ ಪೀಡಿಸೆ ಅತ್ತಿಂದಿತ್ತಗೆ ನೀರಾಡಿ ಗಾಳಿಯರಾಯರು ಮಕ್ಕಳ ಸರಿಸಲು ಸುವಿಸುರ್ ಗುಟ್ಟುತ ಹಾರಾಡಿ...

ಕವಿತೆ:ಸೋಲು

– ವೆಂಕಟೇಶ ಚಾಗಿ. ಒಂದು ಕಾರಣ ಬೇಕಿತ್ತು ಸೋಲು ಒಪ್ಪಿಕೊಳ್ಳಲು ಈಗ ಅದೇ ಆಗಿದೆ ಅಪ್ಪಿ ಕೊಂಡಿದೆ ಗೆಲುವಿನೊಂದಿಗೆ ಸೋಲು ನಿಜವಾಗಿಯೂ ನಾನು ಸೋತಿಲ್ಲ ಇಣುಕಿದರೆ ಏನಂತೆ ತಪ್ಪು ಏಕೆ ಬೇಕು, ಆ ಕಾರಣ...

ಕವಿತೆ:ಮಾಯಾಜಾಲ

ಕವಿತೆ:ಮಾಯಾಜಾಲ

– ಕಿಶೋರ್ ಕುಮಾರ್. ಒಲವಿನ ಮಿಡಿತವಿದು ಹೊಸತು ನಿದ್ದೆಯ ಕೆಡಿಸಿತು, ಊಟವ ಮರೆಸಿತು ಏನಾಗಿದೆ ನನಗೆ ಎಲ್ಲವೂ ಹೊಸತು ಒಲವೆಂದರೆ ಸಿಹಿಯಂತೆ ಒಲವೆಂದರೆ ಹಿತವಂತೆ ಎಲ್ಲಾ ಅಂತೆ ಕಂತೆಗಳು ನಿಜವಾಗಿವೆ, ಇದೇ ಒಲವಂತೆ ನೀರು...

ಕವಿತೆ: ಕಲಿಮನೆ

– ಕಿಶೋರ್ ಕುಮಾರ್. ಬಳಪದಿ ಬರೆದು ಕಯ್ಯಲಿ ಒರೆಸಿದ ಆ ಸ್ಲೇಟು ಮೊಂಡಾದ ಒಡನೆ ಒರೆಯಲು ಚೂಪಾಗಿ ಬರುತ್ತಿದ್ದ ಆ ಪೆನ್ಸಿಲ್ ಮೊದಲ ದಿನವೇ ಅಳುತಾ ಶಾಲೆಗೆ ಸೇರಿ ನಗುತಾ ಮನೆಗೆ ಮರಳಿದೆವು ಬಿದ್ದರೂ...

ಕವಿತೆ: ಮಹಾತ್ಮರು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಗುಡಿಯಲ್ಲಿರುವ ದೇವರು ನಮ್ಮ ಕಾಯುವುದ ಮರೆತರು ಗಡಿಯಲ್ಲಿರುವ ವೀರ ಯೋದರು ನಮ್ಮ ಕಾಯುವುದ ಮರೆಯಲಾರು ಅನ್ನದಾತ ರೈತರು, ಜ್ನಾನದಾತ ಶಿಕ್ಶಕರು ದೇಶವ ಕಟ್ಟುವ ಶ್ರಮಿಕ ಕಾರ‍್ಮಿಕರು ದೇಶ ಕಾಯೋ...

ಕವಿತೆ: ಬ್ರಾಂತಿ

– ಅಶೋಕ ಪ. ಹೊನಕೇರಿ. ಎಳೆ ಬಿಸಿಲು ನೆಲ ಸೋಕಿ ಸುತ್ತೆಲ್ಲ ಚಿಲಿಪಿಲಿಯ ರಾಗ ತಾಕಿ ಮುಗ್ದ ಮನದ ರಾಗ ಕೆದಕಿ ಅವನಾಗಮನದ ಆತುರದ ಹೊದಿಕಿ ರವಿ ಉದಿತ ಶಕ್ತಿ ರಜನಿ ಮುಕ್ತಿ ಮಜ್ಜನ...

ಹನಿಗವನಗಳು

ಹನಿಗವನಗಳು

– ಸವಿತಾ. *** ಅನುಬಂದ *** ಅನುಬಂದದ ಸೆಲೆ ಒಲವಿನ ಸಂಕೋಲೆ ಮನಗಳ ಬೆಸುಗೆ ರುಣಾನುಬಂದವೇ ಸರಿ   *** ಸುಮ *** ಆರಾದಿಸುವ ಪ್ರೀತಿಯಲಿ ಅರಳಿದ ಸುಮ ಸೊಬಗು ಬೀರಿ ನಿಂತಾಗ ಅದೆಶ್ಟು...

ಹನಿಗವನಗಳು

– ವೆಂಕಟೇಶ ಚಾಗಿ. ***ನ್ಯಾಯ*** ಸಮಾಜದ ಎಲ್ಲರಿಗೂ ಸಿಗಲೇಬೇಕು ಸಮಾನತಾ ನ್ಯಾಯ ಆದರೂ ಅಸಪಲ ಆಗಾಗ ಕೇಳುತಿದೆ ಆಗುತಿದೆ ಅನ್ಯಾಯ   ***ಒಳಿತು*** ಎಲ್ಲರ ಆಶಯ ಸದಾ ಆಗುತಿರಲಿ ಜಗಕೆ ಒಳಿತು ಮಾತಲ್ಲೇ ಮನೆಯೇಕೆ...