ಟ್ಯಾಗ್: ಕವನ

ಕವಿತೆ: ಎಲ್ಲ ತೀರಗಳ ದಾಟಿ

– ವೆಂಕಟೇಶ ಚಾಗಿ. ಎಲ್ಲ ತೀರಗಳ ದಾಟಿ ಹೊರಟಿರುವೆ ಎಲ್ಲಿಗೆ ಎಲ್ಲಿಗೋ ನಿನ್ನ ಪಯಣ ಎಲ್ಲ ಕನಸುಗಳ ಕಾಣದೂರಿನ ಕಡೆಗೆ ಮುಗಿಯಿತೇ ನಿನ್ನ ವಚನ ಬಿಂದುವಿಂದಲಿ ಬೆಳೆದು ನೋವು ನಲಿವಲಿ ಬೆಂದು ಮರೆಸಿತೇ ಎಲ್ಲ...

ಪ್ರಾಣ ಪಕ್ಷಿ

ಕವನ – ‘ಪ್ರಾಣಪಕ್ಶಿ’

– ಬರತ್ ರಾಜ್. ಕೆ. ಪೆರ‍್ಡೂರು. ಹೊತ್ತು ಮುಳುಗುವ ಸಮಯದಿ ಬವಬಂದನದ ಪಂಜರದಿ ಮುಕ್ತಗೊಂಡಿತೀ ಪ್ರಾಣಪಕ್ಶಿ! ಅಳುತ್ತಿದೆ ಆತ್ಮ ಬಂದನದ ಬೇಗುದಿಯಲ್ಲಿ ಬೆಂದು ಮೋಕ್ಶ ಬಯಸಿ ಕಳೆದ ವ್ಯರ‍್ತ ಜೀವನ ನೆನೆದು ಕುಳಿತಲ್ಲಿ ಊಟ,...

ಮಳೆ-ಹಸಿರು, Rain-Green

ಮಳೆಹನಿಗೆ ಹಸಿರಿನ ಕಾತರ

– ವೀರೇಶ್ ಕೆ ಎಸ್. ಮಣ್ಣಿಗೆ ಬಾನಿನ ಹನಿಗಳ ಆತುರ ಮಳೆಹನಿಗೆ ಮಣ್ಣಿನ ಹಸಿರಿನ ಕಾತರ ನದಿಗೆ ಸಾಗರ ಸೇರುವ ಆತುರ ಸಾಗರಕೆ ನದಿಗಳ ಸಿಹಿಯ ಕಾತರ ಕವಿಗೆ ಕವನದ ಸಾಲುಗಳ ಆತುರ...

ಕರೆದಂತೆ ಆಯಿತು ನನ್ನ..

– ಸುರಬಿ ಲತಾ. ಕರೆದಂತೆ ಆಯಿತು ನನ್ನ ಹೊರ ಬಂದು ನೋಡಲು ಕಂಡೆ ಅದೇ ನೆರಳನ್ನ ಬೀಸುವ ಗಾಳಿಯಲಿ ತೇಲಿ ಬಂತು ಅವನ ನಗುವಿನ ಅಲೆ ಅದಾಗಿತ್ತು ಸೆಳೆಯುವ ಬಲೆ ಸಣ್ಣ ಕೂಗಿಗೆ ಎಚ್ಚೆತ್ತ...

ಬಾವನೆಗಳಿಗೊಂದು ಕಾರಣ ಬೇಕು

– ಡಾ|| ಮಂಜುನಾತ ಬಾಳೇಹಳ್ಳಿ. ಬಾವನೆಗಳಿಗೊಂದು ಕಾರಣ ಬೇಕು ಕಾರಣಗಳೇ ಬಾವನೆಗಳಲ್ಲ ಬಾವಗಳ ಮೂಲ ಅಶ್ಟೆ ರುಶಿಮೂಲ ನದಿಮೂಲ ಸಾಹಿತ್ಯದ ಮೂಲ ನಿಗೂಡ, ಅಶ್ಟೇ ನಿಕರ ವ್ಯಕ್ತಿ ಮುಕ್ಯವಲ್ಲ ಅಬಿವ್ಯಕ್ತಿ ಮುಕ್ಯ ‘ಬೂತ’ ಮುಕ್ಯವಲ್ಲ...

ಬಸಿರಗೂಸು

– ರತೀಶ ರತ್ನಾಕರ. ಚೆಲುವ ಬಿಂದಿಗೆಯೊಳಗೆ ಹೊಳೆವ ತಿಂಗಳ ಪಡಿನೆಳಲು ಬೆಳೆಯುತಿದೆ ಬೆಳಗುತಿದೆ ಅಲುಗದೆ ತಿಳಿನೀರು ತುಂಬಿರಲು| ಮೇಲ್ನೆಲದ ಕೊಳದೊಳಗೆ ಮುತ್ತಿನ ತತ್ತಿಯ ಬಿಟ್ಟಿಹರು ಹೊತ್ತೊತ್ತಿಗೆ ತುತ್ತನಿಕ್ಕಲು ಬಲಿತು ಬೀರುವುದು ಹೊಗರು| ಹೂದೋಟದ ಬಾನಿಯೊಳು...