ಕಿರುಕವಿತೆ: ತುಸುಹೊತ್ತಿನ ಕಾಮನಬಿಲ್ಲು
– ನಿತಿನ್ ಗೌಡ. ತುಸುಹೊತ್ತಿನ ಕಾಮನಬಿಲ್ಲು ಎಶ್ಟೊಂದು ಸುಂದರವಾಗಿರುವೆ ನಾ; ಬಹುಶಹ ಈ ಅಂದ ನೀ ನೋಡುವ ನೋಟದಲ್ಲಿರುವುದೇನೋ? ಎಶ್ಟೊಂದು ಸೊಗಸು ಈ ಬದುಕು; ಬಹುಶಹ ಈ ಸೊಗಸು, ನೀ ಬಾಳುವ ಪರಿಯಲ್ಲಡಗಿರುವುದೇನೋ? ಎಶ್ಟೊಂದು...
– ನಿತಿನ್ ಗೌಡ. ತುಸುಹೊತ್ತಿನ ಕಾಮನಬಿಲ್ಲು ಎಶ್ಟೊಂದು ಸುಂದರವಾಗಿರುವೆ ನಾ; ಬಹುಶಹ ಈ ಅಂದ ನೀ ನೋಡುವ ನೋಟದಲ್ಲಿರುವುದೇನೋ? ಎಶ್ಟೊಂದು ಸೊಗಸು ಈ ಬದುಕು; ಬಹುಶಹ ಈ ಸೊಗಸು, ನೀ ಬಾಳುವ ಪರಿಯಲ್ಲಡಗಿರುವುದೇನೋ? ಎಶ್ಟೊಂದು...
– ಪವನ್ ಕುಮಾರ್ ರಾಮಣ್ಣ (ಪಕುರಾ). ಜಲದಿಂದ ಮಿಂದೆದ್ದು ಜಡೆ ಬಿಚ್ಚಿ ಹಾಸಿಟ್ಟು ಆರಿಸುತ ಮಲಗವ್ನೆ ಜಲ ಜಲಾ ಜಲಸಿದ್ದ ಶರಣೆನ್ನಿರೋ ಇವಗೆ ಶರಣೆನ್ನಿರೋ ಜಲ್ಸಿದಪ್ಪುನ್ ಪಾದಕ್ಕೆ ಶರಣೆನ್ನಿರೋ ಗುಡ್ದಾಗೆ ಗವಿಯಂತೆ ಗವಿಯೊಳಗೆ ಗುಡಿಯಂತೆ...
– ಶಾರದಾ ಕಾರಂತ್. ಜಾಗ್ರುತರಾಗಿ ಇಟ್ಟ ಹೆಜ್ಜೆಯ ಗುರುತು ಮನದ ನಿಶ್ಚಯದಿಂದ ಮಾಸುವ ಮೊದಲು ಜಾಗ್ರುತರಾಗಿ ಗುರಿ ಮುಟ್ಟಲು ನೆಟ್ಟ ದ್ರುಶ್ಟಿಯು ಕೆಟ್ಟು, ಕಣ್ಣೆವೆಯಿಕ್ಕುವ ಮೊದಲು ಜಾಗ್ರುತರಾಗಿ ಹಸನಾದ ಬದುಕಿಗೆ ಹುಸಿಯು ಪಸರಿಸದಂತೆ ಮಸುಕುಹಬ್ಬುವ...
– ನಿತಿನ್ ಗೌಡ. ಸುಂದರವಾಗಿದೆ ಹೂದೋಟದ ಸೊಗಸು, ಮನಸೂರೆಯಾಗದೇನು? ಈ ನೋಟದಂದವು! ಆದರೂ, ಕೀಳಲೊಲ್ಲವೆನುತಿದೆ ಇದರೊಳ ಹೂಗಳನು, ಮನಸು.. ನಿರ್‍ಮಲವಾಗಿದೆ ಹರಿಯುವ ನೀರು; ಸುತ್ತಣದ ಆಗಸಕೆ ಹಿಡಿದ ಕನ್ನಡಿಯಂತೆ, ತಡೆಯಲೊಲ್ಲವೆನುತಿದೆ ಇದರ ಹರಿವನು ಮನಸು.....
– ಅಶೋಕ ಪ. ಹೊನಕೇರಿ. ಹಸಿರ ಮುಸಕು ತಲೆಗೆ ಹೊದ್ದು ಬೆಳ್ಳಿ ಜರಿಯ ಸೀರೆಯುಟ್ಟು ಹಣೆಯ ಸಿಂಗಾರಕೆ ತಿಲಕವಿಟ್ಟು ಮೈ ನಡುಗಿಸಿ ಚುಮು ಚುಮು ಬೆಳಗಿನಲಿ ತೆರೆದುಕೊಳುವ ಶಿಶಿರ ದಿನದ ಶ್ವೇತ ವೈಬವಕೆ ಸಾಟಿ...
– ನಿತಿನ್ ಗೌಡ. ಕದಿಯಬೇಕಿದೆ ಕದಿಯಬೇಕಿದೆ ಮುದ್ದಾದ ಕ್ಶಣವನು, ನಿನ್ನೊಲವ ಹೊತ್ತಿಗೆಯಿಂದ. ಬಂದಿಯಾದರೇನಂತೆ? ನಿನ್ನೊಲವ ಪಾಶದಲಿ, ಬಿಡುಗಡೆಯೇ ಬೇಕಿಲ್ಲ, ಕೊನೆವರೆಗೂ ನಾ ನಿನ್ನೊಲವ ಬಂದಿ ಕಲ್ಪನೆಯ ಲಹರಿ ಸೆರೆಹಿಡಿಯಲಾದೀತೇ ಕಲಾವಿದನ ಕುಂಚದ ಕಲ್ಪನೆಯ,...
– ವೆಂಕಟೇಶ ಚಾಗಿ. ಗಗನ ಬಿರಿದು ಸುರಿದ ಹಾಗೆ ಮಳೆಯು ದಿನವು ಸುರಿದಿದೆ, ಅಬ್ಬಾ ಮಳೆಯು, ಎಂತ ಮಳೆ! ಇಳೆಯು ತುಂಬಿ ಹರಿದಿದೆ ಕೆರೆ ತೊರೆ ಹೊಳೆಗಳೆಲ್ಲಾ, ಗಡಿಯ ಮೀರಿ ಹರಿಯುತಿವೆ, ಕಟ್ಟೆ ಒಡೆದು...
– ಮಹೇಶ ಸಿ. ಸಿ. ನಗುವ ಮೊಗವೊಂದು ಔಶದಿಯು ಮನಕೆ, ನೂರು ಕಶ್ಟಗಳ ನೂಕುವುದು ಹೊರಗೆ ನನ್ನ ನಂಬಿಕೆ ಎಂದೂ ಇರಲಿ ಸರಿಯಾದ ದಾರಿ, ಸತ್ಯ ಮಾರ‍್ಗವ ಬಿಟ್ಟು ಹೋಗದಿರು ಪರದಾರಿ ಅಂದು ನೀನ್ಯಾರೋ...
– ಮಹೇಶ ಸಿ. ಸಿ. ಮನದ ಕವಿತೆಯ ನಾ ಏನೆಂದು ಬರೆಯಲಿ? ಬರೆದಿಹ ಪುಟವ ನಾನೆಂದು ತೆರೆಯಲಿ? ಏಕಾಂತದಲ್ಲಿ ಬರೆದಿರುವೆ ನಾನು ತೆರೆದಿಡಲೆ ಆ ಪುಟಗಳ ಓದುವೆಯಾ ನೀನು? ಎಲ್ಲವೂ ನಿನಗಾಗಿ, ನಿನ್ನ ನೆನಪಾಗಿ.....
– ನಿತಿನ್ ಗೌಡ. ಪ್ರಕ್ರುತಿಯ ಸರಿಗಮ ಮುಂಜಾವಿನ ಹಕ್ಕಿಗಳ ಕಲರವ.. ನೀಡುವುದು ಕಿವಿಗೆ ಇಂಪಾದ ಇನಿತ.. ಮಾದವನ ಕೊಳಲ ದನಿಯಂತೆ.. ಮದ್ದಾನೆಗಳ ಕೂಗದು, ಕಾನನದ ನಗಾರಿಯಂತೆ.. ಹುಲಿ-ಸಿಂಹ, ಗರ್ಜನೆಯ ಮಾರ್ದನಿಯದು ಕಾನೊಡಲಿನ ಗತ್ತಂತೆ! ಹರಿವ...
ಇತ್ತೀಚಿನ ಅನಿಸಿಕೆಗಳು