ಟ್ಯಾಗ್: ಕವಿತೆ:ಬಿಟ್ಟುಬಿಡಿ ನನ್ನ

ಕವಿತೆ: ಬಿಟ್ಟುಬಿಡಿ ನನ್ನ

– ವೆಂಕಟೇಶ ಚಾಗಿ ನೂರಾರು ಕನಸುಗಳ ಬಿತ್ತಿ ಬದುಕುವ ಆಸೆ ಎಮ್ಮರವಾಗಿಸಿ ನೀವೇನು ಸಾದಿಸಿದಿರಿ ಸ್ವಚ್ಚಂದವಾದ ಕನಸಲಿ ಮಿಂದು ಆಗಸದ ಹಕ್ಕಿಯಾಗಿದ್ದ ನಾನು ನಿಮಗೆ ಏಕೆ ಬಲಿಯಾಗಲಿ ಒಬ್ಬಂಟಿಯಾದರೂ ಬದುಕುವೆ ನಗುವ ಹಂಚಿ ಬಿಟ್ಟುಬಿಡಿ...