ಕವಿತೆ: ದಿಗಂತದಾಚೆ ಏನಿದೆ ?
– ನಿತಿನ್ ಗೌಡ. ದಿಂಗತದಂಚಿನಲ್ಲಿ ಏನಿದೆ ಪಯಣದಲ್ಲಿಲ್ಲದಂತದ್ದು ! ಪಯಣದ ನೆನಪುಗಳೇ ಸಾಕಲ್ಲವೇ ಬಾಳ ಸಾರ ಮೆಲುಕು ಹಾಕಲು ಬಾಳ ಅನುಬಾವ ಅನುಬವಿಸಲು ಏಳು ಬೀಳುಗಳ ಕಂತೆ, ಅದುವೆ ಬಾಳ ಸಂತೆ! ಆದರೂ ಅದರಲ್ಲಿ,...
– ನಿತಿನ್ ಗೌಡ. ದಿಂಗತದಂಚಿನಲ್ಲಿ ಏನಿದೆ ಪಯಣದಲ್ಲಿಲ್ಲದಂತದ್ದು ! ಪಯಣದ ನೆನಪುಗಳೇ ಸಾಕಲ್ಲವೇ ಬಾಳ ಸಾರ ಮೆಲುಕು ಹಾಕಲು ಬಾಳ ಅನುಬಾವ ಅನುಬವಿಸಲು ಏಳು ಬೀಳುಗಳ ಕಂತೆ, ಅದುವೆ ಬಾಳ ಸಂತೆ! ಆದರೂ ಅದರಲ್ಲಿ,...
– ಮಹೇಶ ಸಿ. ಸಿ. ಕರುಣೆಯ ಕರುಣಾಮಯಿ ಬೂತಾಯಿ ಎಲ್ಲರ ಕರುಣಾಮಯಿ ಬೇದವಿಲ್ಲದೆ ತನ್ನೊಡಲೊಳಗೆ ಕಾಪಾಡೋ ಕರುಣಾಮಯಿ, ಬೂತಾಯಿ ಹಚ್ಚ ಹಸಿರಿನ ಮೈಸಿರಿಯವಳು ಜರಿ ತೊರೆಗಳ ಸೇರಿ ನದಿಯಾಗಿಹಳು ಸರೋವರ – ಸಾಗರ ಎಂತಹ...
– ಕಿಶೋರ್ ಕುಮಾರ್. ನಗುವಿಂದಲೇ ಮನಗೆಲ್ಲೋ ನಲ್ಲೆ ನಗಲಾರದ ಆ ದಿನಗಳ ಕೊಲ್ಲೆ ನಗುನಗುತಲೆ ತಲೆ ಕೆಡಿಸಿದೆಯಲ್ಲೇ ನಿನಗಾಗಿ ಕರೆತರುವೆ ಚಂದಿರನ ನಾನಿಲ್ಲೆ ನಕ್ಕಾಗ ಉದುರಿದವೋ ಮುತ್ತು ಹಸಿವಿಗೆ ಆ ಮುತ್ತೆ ಸಿಹಿಯಾದ ತುತ್ತು...
– ಮಹೇಶ ಸಿ. ಸಿ. ಜಗ್ಗದಿರಲಿ ಕುಗ್ಗದಿರಲಿ ನಮ್ಮ ಹೆಮ್ಮೆ ಬಾರತ ನಿಲ್ಲದಿರಲಿ ನಡೆಯುತಿರಲಿ ಮುನ್ನುಗ್ಗುತಿರಲಿ ಬಾರತ ಬೆಳೆಯುತಿರಲಿ ಬೆಳಗುತಿರಲಿ ಜಗದ ಬೆಳಕು ಬಾರತ ಚರಿತ್ರೆಯ ಪುಟ ತಿರುವಿನೋಡಿ ವೀರ ಬೂಮಿ ಬಾರತ ಮಹಾತ್ಮ...
– ಕಿಶೋರ್ ಕುಮಾರ್. ಗುರಿಯಿರಲಿ ಇರದಿರರಿಲಿ ನಿಲ್ಲದೀ ಓಟ ನೀ ಕೇಳು ಕೇಳದಿರು ಕಾದಿದೆ ದಿನಕ್ಕೊಂದು ಪಾಟ ನೋವುಂಡು ನಲಿವುಂಡು ಓಡಿಸೋ ಬಂಡಿ ಎಲ್ಲರ ಮನೆ ಮನದಲ್ಲೂ ಇದ್ದದ್ದೇ ಗಂಡಾಗುಂಡಿ ಅದ ನೋಡು ಇದ...
– ಮಹೇಶ ಸಿ. ಸಿ. ವಯಸ್ಸಿನ ಮಿತಿಯಿಲ್ಲ, ಯಾರದೇ ಹಂಗಿಲ್ಲ ಸಿರಿತನ-ಬಡತನವ ದಾಟಿ ನಿಲ್ಲುವುದಲ್ಲ ದೂರವ ಲೆಕ್ಕೆಸದೆ ಸಾಗಿ ಹೋಗುವುದಲ್ಲ ಸ್ನೇಹ ಬಾಂದವ್ಯವಿದು ಮತ್ತೇನಲ್ಲ ಹೆಗಲ ಮೇಲೆ ಕೈ ಇಟ್ಟಾಗಲೇ ತಿಳಿವುದು ಬೇಡದ ನಾಚಿಕೆಯ...
– ಶ್ಯಾಮಲಶ್ರೀ.ಕೆ.ಎಸ್. ಅದಾವ ಬಂದವೋ ಅರಿಯದೇ ಬೆಸೆವುದು ಪ್ರೀತಿ ಸಲುಗೆಯಿಂದ ನಿರ್ಮಲ ಬಾವದಿಂದ ಮನವ ಕೂಗಿ ಕರೆವುದು ಮೊದಲಿಲ್ಲ ಕೊನೆಯಿಲ್ಲ ಸಿರಿತನದ ಅಮಲಿಲ್ಲ ಬಡತನದ ಸುಳಿವಿಲ್ಲ ಬೇದ ಬಾವಗಳ ಹಂಗಿಲ್ಲ ಈ ಸ್ನೇಹ ಬೆಸುಗೆಗೆ...
– ಶಶಿಕುಮಾರ್ ಡಿ ಜೆ. ಮುಸ್ಸಂಜೆ ಏನೆಂದು ಹಾಡಲಿ ಮುಂಜಾನೆ ಕಣ್ಣುಜ್ಜಿ ಬಿಸಿಲಲ್ಲಿ ಬೆವರರಿಸಿ ಮುಸ್ಸಂಜೆ ಹಾಯಾಗಿ ಕುಳಿತಿರುವೆ ಇರುಳಿನ ಹೆಬ್ಬಾಗಿಲು ನೀನೇ ಹಗಲಿನ ಕೊನೆಗಲ್ಲು ನೀನೇ ಮುಸ್ಸಂಜೆ ನೀನೆಶ್ಟು ಸೌಮ್ಯ ಮುಂಜಾನೆಯಂತೆ...
– ಮಹೇಶ ಸಿ. ಸಿ. ನಗುತಾ ಇರು ನೀನು ಬಾಳಲಿ ಏನೇ ಎದುರಾದರೂ ಮನದ ಗೂಡಲ್ಲಿ ಎಶ್ಟೇ ಇರಲಿ ಅಡಗಿರುವ ನೋವುಗಳು ನಗುವವರು ನಗಲಿ ನೋಡುತ ನಿನ್ನ ನಗುವಲ್ಲೆ ಸೋಲಿಸು ನೀ ಅವರನ್ನ ಮೋಸದಿ...
– ಅಶೋಕ ಪ. ಹೊನಕೇರಿ. ನೀಲಿ ಗಗನಕೆ ಕರಿಯ ಬಣ್ಣ ಬಳಿಯಲು ಏಣಿ ಹಾಕುವೆಯಾ? ಬತ್ತಿ ಮಿಡಿವ ಕೆರೆ ತೊರೆಗಳಿಗೆ ಸಂತೈಸಿ ಜೀವ ಚಿಲುಮೆ ತುಂಬ ಬಲ್ಲೆಯಾ? ನಿನ್ನೊಲುಮೆಯ ಪ್ರಾರ್ತನೆ ಆಗಸ ತಲುಪಿ ಏಣಿ...
ಇತ್ತೀಚಿನ ಅನಿಸಿಕೆಗಳು