ಕವಿತೆ: ಕಿರುಗವಿತೆಗಳು
– ನಿತಿನ್ ಗೌಡ. ಕವಲುದಾರಿ ಹೇಳದೆ ಉಳಿದ ಮಾತುಗಳೆಶ್ಟೋ, ಸವೆಸದೇ ಇರದ ಹಾದಿಗಳೆಶ್ಟೋ, ಗಮ್ಯಗಳು ಕವಲುದಾರಿಗಳಾದಾಗ, ನಿಲ್ಲದಿರು ಎಲ್ಲಿಯೂ ಮಂಕು ಕವಿದಂತೆ ಮೆಚ್ಚಿಸಲಾರ ಎಲ್ಲರನು ಮೆಚ್ಚಿಸಲು ಬಯಸುವವ ತನ್ನ ತಾ ಮೆಚ್ಚಿಸಲಾರ.. ಎಲ್ಲರೊಳು ಒಂದಾಗಿ...
– ನಿತಿನ್ ಗೌಡ. ಕವಲುದಾರಿ ಹೇಳದೆ ಉಳಿದ ಮಾತುಗಳೆಶ್ಟೋ, ಸವೆಸದೇ ಇರದ ಹಾದಿಗಳೆಶ್ಟೋ, ಗಮ್ಯಗಳು ಕವಲುದಾರಿಗಳಾದಾಗ, ನಿಲ್ಲದಿರು ಎಲ್ಲಿಯೂ ಮಂಕು ಕವಿದಂತೆ ಮೆಚ್ಚಿಸಲಾರ ಎಲ್ಲರನು ಮೆಚ್ಚಿಸಲು ಬಯಸುವವ ತನ್ನ ತಾ ಮೆಚ್ಚಿಸಲಾರ.. ಎಲ್ಲರೊಳು ಒಂದಾಗಿ...
– ಶ್ಯಾಮಲಶ್ರೀ.ಕೆ.ಎಸ್. ಬದುಕೆಂದರೆ ಹೀಗೇನಾ ವಿದಿಯೇ ನೀ ಬಲ್ಲೆಯಾ ಆವ ಬಂದವಿಲ್ಲಿ ಚಿರಕಾಲ ಉಳಿವುದೋ ಆವ ಪ್ರೀತಿಯಿಲ್ಲಿ ಅನುಗಾಲ ಅರಳುವುದೋ ಆರ ಮನವು ಕಲ್ಲಾಗುವುದೋ ಆರ ದ್ರುಶ್ಟಿ ಬೀಳುವುದೋ ಅದಾವ ಮಾಯೆಯೋ ಏನೋ ನಿತ್ಯ...
– ಅಶೋಕ ಪ. ಹೊನಕೇರಿ. ಮಾಮರದ ಚಿಗುರು ಸೊಬಗಾಗಿ ಹಸಿರುಟ್ಟ ನೀರೆಯಂತೆ ಮೆರಗಾಗಿ ಚಿಗುರಿಗೆ ಕಾಜಾಣ ಬೆರಗಾಗಿ ಕಂಟದಲಿ ಉಲಿದು ಬಂತು ಸಿಹಿ ಹಾಡಾಗಿ ಅಚಲ ಮಾಮರ ಕಾಜಾಣಗೆ ತವರಾಗಿ ಕೈ ಬೀಸಿ ಕರೆದಿದೆ...
– ಕಿಶೋರ್ ಕುಮಾರ್. ಮೌನವೇ ಮನದ ಮಾತಾಗಿದೆ ಮಾತಾಡಲು ಇನ್ನೇನಿಲ್ಲ ಆಕ್ರಂದನ ಮುಗಿಲ ಮುಟ್ಟಿದೆ ಕೇಳಲು ನೀನೇ ಜೊತೆಗಿಲ್ಲ ನೋವುಂಡು ನಾ ಕುಳಿತಿರುವೆ ನೋವ ನೀಡಿ ನೀ ಹೊರಟಿರುವೆ ಪ್ರತಿ ಗಳಿಗೆಯು ನಿನ್ನ ನೆನೆದಿರುವೆ...
– ಅಶೋಕ ಪ. ಹೊನಕೇರಿ. ಸುಪ್ತ ಮನದ ತಪ್ತ ತಪನಿ ಸದಾ ನಗೆಯ ಶಾಂತಿದಾಯಿನಿ ಸಮಸ್ಯೆಗೆ ಸದಾ ಮಂದಹಾಸಿನಿ ಸಶಕ್ತ ಸಬಲತೆಯ ಸುಹಾಸಿನಿ ಸದನಕೆ ಮುಕುಟಪ್ರಾಯಿನಿ ಸಂಸಾರಕೆ ದ್ವೀನೇತ್ರದಾಯಿನಿ ಸಕುಂಟಬದ ರಕ್ಶಾ ದಾಮಿನಿ ಸರಸ...
– ಶ್ಯಾಮಲಶ್ರೀ.ಕೆ.ಎಸ್. ಮಣ್ಣಿಂದಲೇ ಎಲ್ಲಾ ಮಣ್ಣಿದ್ದರೆ ಎಲ್ಲಾ ಮಣ್ಣಿಗಾಗಿಯೇ ಎಲ್ಲಾ ಮಣ್ಣಿಲ್ಲದಿದ್ದರೆ ಬರೀ ಶೂನ್ಯ ಈ ಜಗವೆಲ್ಲ ಮಣ್ಣೇ ಮೊದಲು ಮಣ್ಣೇ ಮಿಗಿಲು ಮಣ್ಣಲ್ಲವೇ ಸಕಲ ಜೀವಕೂ ಮಡಿಲು ಮಣ್ಣಿದ್ದರಲ್ಲವೇ ರಾಸುಗಳಿಗೆ ಕೊರಲು ಮಣ್ಣೇ...
– ಸವಿತಾ. ಕಡಲ ಸೇರಲು ಓಡುತಿಹ ಸೂರ‍್ಯ ರಂಗು ಚೆಲ್ಲಿದೆ ಬಾನಲ್ಲಿ ಓಕುಳಿಯಾಟ ಮಳೆ ಮಿಂಚು ಕಪ್ಪುಗಟ್ಟಿದ ಮೋಡ ಸಂಜೆಯ ಸಮಯ ನಡುವೆ ಸೀಳಿದೆ ಬಿಸಿಲ ಕಿರಣ ಮುಳುಗಬೇಕಿನ್ನು ಸೂರ‍್ಯ ಬಣ್ಣ ಬೆಳಕಲಿ ಪ್ರಕ್ರುತಿಯ...
– ಅಶೋಕ ಪ. ಹೊನಕೇರಿ. ತಪ್ಪು ತಪ್ಪಾದರೂ ಕಂದನ ಒಪ್ಪವಾದ ನಡಿಗೆಗೆ ಅಪ್ಪನೇ ಆಸರೆ ನಮ್ಮ ಪ್ರತಿ ಹೆಜ್ಜೆಗೆ ಅಮ್ಮ ಒತ್ತಾಸೆಯಾದರು ಮನಸಾರೆ ಅಂದು ನಾವು ಅಕ್ಕರದಿ ಅವರ ಕೈಸೆರೆ ಬೀಳುತ್ತಿರುವ ನಮಗೆ ಕರ...
ವೀರೇಶ.ಅ.ಲಕ್ಶಾಣಿ. ಬಾಳಿನಲ್ಲಿ ಬ್ರಾಂತಿ ಸಾಕು ನಿತ್ಯವೂ ನಾವು ಬದುಕಬೇಕು ಸ್ಮರಣೆಯೊಂದೇ ಸಾಲದು ಸಹನೆ ಎಂದೂ ಸೋಲದು ನೀ ಎದುರಿಗಿರೆ ಜೀವನ ಕನಸಲ್ಲವೋ ಪಾವನ ಜೀವ ನಿತ್ಯ ನೂತನ ಹೊಂಬೆಳಕಿನ ಚೇತನ ಬಾಳಿದು ಬರಿ...
– ಕಿಶೋರ್ ಕುಮಾರ್. ಗುರುತು ಮಾಡಿ ಹೋದ ಜಾಗಗಳವು ಮತ್ತೆ ಮತ್ತೆ ನೆನಪಿಸಿವೆ ಆ ದಿನಗಳ ಮತ್ತೊಮ್ಮೆ ಹೋಗೋಣವೇ ಆ ದಿನಗಳಿಗೆ ಮುಂದೆಂದೂ ಮರೆಯಲಾಗದ ಕ್ಶಣಗಳಿಗೆ ಗೀಚಿದ ಪುಟಗಳೆಶ್ಟೋ, ನಿದ್ದೆಗೆಟ್ಟ ರಾತ್ರಿಗಳೆಶ್ಟೋ ಲೆಕ್ಕವಿಡಲು...
ಇತ್ತೀಚಿನ ಅನಿಸಿಕೆಗಳು