ಕವಿತೆ: ಪ್ರೇಮಗಾನ ಸುದೆಯ ಹೊನಲು
– ವಿನು ರವಿ. ರಾದೆ ನಿನ್ನ ಮನದ ತುಂಬಾ ಅವನ ನೆನಪೆ ತುಂಬಿ ಬರಲು ಮಳೆಯ ಮೋಡ ಕಣ್ಣ ತುಂಬಿ ಗರಿಯ ಬಿಚ್ಚಿ ಕುಣಿದಂತೆ ನವಿಲು ಅರಳಿತೇನು ಮೋಹದೊಲವು ಬಾವ ಜೇನು ಸೋಕಿ ಕೊಳಲು...
– ವಿನು ರವಿ. ರಾದೆ ನಿನ್ನ ಮನದ ತುಂಬಾ ಅವನ ನೆನಪೆ ತುಂಬಿ ಬರಲು ಮಳೆಯ ಮೋಡ ಕಣ್ಣ ತುಂಬಿ ಗರಿಯ ಬಿಚ್ಚಿ ಕುಣಿದಂತೆ ನವಿಲು ಅರಳಿತೇನು ಮೋಹದೊಲವು ಬಾವ ಜೇನು ಸೋಕಿ ಕೊಳಲು...
– ಪ್ರವೀಣ್ ದೇಶಪಾಂಡೆ. ದಿನಕೊಂದು ಪೋಸ್ಟು ಬಾರಿ ಬಾರಿ ಬದಲಿಸಿ ಸ್ಟೇಟಸ್ಸು ಬಸವಳಿದು ಕುಂತು ಸ್ಕ್ರೀನ ಬೆರಳಾಡಿಸಿ ನಿರಾಳ ಉಸ್ಸಪ್ಪಾ ಉಸ್ಸು ಎಶ್ಟು ಶೇರು, ವ್ಯೂ ಗಳು? ಬಿನ್ನಿಗೆ ಬಿನ್ನಾಯ ಬಿಟ್ಟು ಎಲ್ಲ ಬೇಕು,...
– ಶಂಕರಾನಂದ ಹೆಬ್ಬಾಳ. ನಿಗೂಡ ಅಂತರಾಳದಿ ಸತ್ಯವ ಹುದುಗಿಸಿದೆ ಶರದಿ ಬ್ರಹ್ಮಾಂಡ ಸ್ರುಶ್ಟಿಯನು ಒಡಲಾಳದಿ ಅಡಗಿಸಿದೆ ಶರದಿ ಹವಳ ಮುತ್ತು ರತ್ನ ಮಾಣಿಕ್ಯಗಳ ನಿದಿಯಾಗಿದೆ ಸಮುದ್ರ ಮತನ ಕಾಲದಲ್ಲಿ ಅಮ್ರುತವ ಹರಿಸಿದೆ ಶರದಿ ಮತ್ಸ್ಯ...
– ಶ್ಯಾಮಲಶ್ರೀ.ಕೆ.ಎಸ್. ದೇವಾನುದೇವತೆಗಳ ದೈವನಿವ ಹರ ಹರ ಮಹಾದೇವ ಮೂಜಗದ ದೊರೆ ಮುಕ್ಕಣ್ಣನಿವ ಪಾರ‍್ವತೀ ಪ್ರಿಯ ವಲ್ಲಬ ಪರಶಿವ ನಾಟ್ಯಸ್ವರೂಪಿ ನಟರಾಜನೀತ ನಂಜನುಂಡ ನಂಜುಂಡೇಶ್ವರನೀತ ರೌದ್ರಾವತಾರಿ ರುದ್ರೇಶ್ವರನೀತ ವಿಶ್ವರೂಪಿ ವಿಶ್ವೇಶ್ವರನೀತ ಜಗವಾಳೊ ಜಗದೊಡೆಯ ಜಗದೀಶ್ವರ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಹೆತ್ತವಳವಳಲ್ಲವೇ ಹೊತ್ತವಳವಳಲ್ಲವೇ ತುತ್ತಿಟ್ಟವಳವಳಲ್ಲವೇ ಮುತ್ತಿಟ್ಟವಳವಳಲ್ಲವೇ ಹಾಲುಣಿಸಿದವಳವಳಲ್ಲವೇ ಲಾಲಿ ಹಾಡಿದವಳವಳಲ್ಲವೇ ಜೋಲಿ ತೂಗಿದವಳವಳಲ್ಲವೇ ಲಾಲಿಸಿ ಪಾಲಿಸಿದವಳವಳಲ್ಲವೇ ಹಡೆದವಳವಳಲ್ಲವೇ ಒಡಹುಟ್ಟಿದವಳವಳಲ್ಲವೇ ಒಡನಾಡಿಯಾದವಳವಳಲ್ಲವೇ ನಡೆನುಡಿ ಕಲಿಸಿದವಳವಳಲ್ಲವೇ ಮನೆಯ ದೀಪವಳವಳಲ್ಲವೇ ಮನೆಯ ಬೆಳಗುವಳವಳಲ್ಲವೇ ಮನೆಗೆ...
– ಸುರೇಶ ಎಸ್. ಕಣ್ಣೂರು. ಕಾಣ್ದ ಕೈಲಿ ಕೈಗೊಂಬೆ ಕುಣಿತೈತೆ ಯಾರ‍್ದೊ ತುತ್ತೂರಿಲಿ ತಕ ತೈ ತಕ ತೈ ಕುಣಿತು ಮನ ಕಲ್ಕೋ ತನ್ಕ ನೆಮ್ದಿಯ ಹುಡ್ಕಾಟದಲಿ ಇದ್ದಾಗ ಇಕ್ಲಿಲ್ಲ ಹೋದಾಗ ಹೋಳ್ಗೆ ಬದ್ಕಿದ್ದಾಗ...
– ರಾಮಚಂದ್ರ ಮಹಾರುದ್ರಪ್ಪ. ದಶಕಗಳ ಬದುಕಿನ ಸಿಹಿ ಉಂಡು ಇಂದು ಸಾವಿಗೆ ಅಂಜುವುದೇಕೆ? ಬದುಕು ಕ್ಶಣಿಕ ಎಂದು ತಿಳಿದಿರುವೆ ಆದರೂ ಈ ದಿಟವನ್ನೇಕೆ ಮರೆಯುವೆ? ಹುಟ್ಟಿದ ಜೀವ ಸಾಯಲೇಬೇಕು ಇದೇ ಪ್ರಕ್ರುತಿಯ ನಿಯಮ ನೀ...
– ನಿತಿನ್ ಗೌಡ. ಅಮ್ಮ ಅಮ್ಮ ನೀ ನನ್ನ ಅಮ್ಮ ಬಯಸಿ ಬಯಸಿ ನೀ ಪಡೆದೆ ನನ್ನ || ೨|| ಕಣ್ಣು ತೆರೆದಾಗ, ನಾ ಜಗವ ಕಂಡೆ ಆ ಜಗವೆ ನೀನೆಂದು ಕೊನೆಗೆ ಅರಿತೆ...
– ಅಶೋಕ ಪ. ಹೊನಕೇರಿ. ಸಾಬೂನು ನೀರಿನ ಗುಳ್ಳೆಯಂತೆ ಮೋಡಗಳು ತೇಲುತ್ತ ನಬವೆಲ್ಲ ತುಂಬಿ ತೊನೆ ತೊನೆದು ಉಬ್ಬಳಿಸಿ ಉಗುಳುಗುಳಿ ಉದುರುತ್ತಿರುವ ಮುಂಗಾರು ತುಂತುರಿಗೆ ಮುಕವೊಡ್ಡಿ ಸೊಗಸಾಗುವಾಸೆ! ಹದವಾಗಿ ತಣಿದು ಕೊರೆವ ಗಾಳಿಗೆ ಮೈಯೆಲ್ಲ...
– ವಿನು ರವಿ. ಸೂಜಿ ಚುಚ್ಚಿದರೆ ಹರಿದ ಬಟ್ಟೆಗಳ ಒಂದುಗೂಡಿಸುತ್ತದೆ ಮ್ರುದುವಾದ ಹೂಗಳ ಪೋಣಿಸಿ ಹೂಮಾಲೆ ಕಟ್ಟುತ್ತದೆ ಹೊಕ್ಕಿದ ಮುಳ್ಳ ತೆಗೆದು ಜೀವ ಹಗುರಾಗಿಸುತ್ತದೆ ಮಾತುಗಳು ಚುಚ್ಚಿದರೆ ಸಂಬಂದಗಳು ಹರಿದು ಹೋಗುತ್ತವೆ ಮ್ರುದುವಾದ ಮನಸುಗಳು...
ಇತ್ತೀಚಿನ ಅನಿಸಿಕೆಗಳು