ಕವಿತೆ: ಹಣದ ಅಮಲು
– ಶ್ಯಾಮಲಶ್ರೀ.ಕೆ.ಎಸ್. ಆಸೆ ಕೈ ಬೀಸಿತೆಂದು ಜಗವು ಕಾಸಿನ ಬೆನ್ನೇರಿದೆ ಹಣದ ಅಮಲು ಅತಿಯಾಗಿದೆ ದನದ ನಶೆ ಏರಿತೆಂದು ಮನವು ಮರ‍್ಕಟವಾಗಿದೆ ಅಹಂ ಆರ‍್ಬಟಿಸಿದೆ ರೊಕ್ಕದ ರುಚಿ ಮೀರಿತೆಂದು ನಡೆಯು ರಕ್ಕಸವಾಗಿದೆ ಬಡವನ ಹಸಿವು...
– ಶ್ಯಾಮಲಶ್ರೀ.ಕೆ.ಎಸ್. ಆಸೆ ಕೈ ಬೀಸಿತೆಂದು ಜಗವು ಕಾಸಿನ ಬೆನ್ನೇರಿದೆ ಹಣದ ಅಮಲು ಅತಿಯಾಗಿದೆ ದನದ ನಶೆ ಏರಿತೆಂದು ಮನವು ಮರ‍್ಕಟವಾಗಿದೆ ಅಹಂ ಆರ‍್ಬಟಿಸಿದೆ ರೊಕ್ಕದ ರುಚಿ ಮೀರಿತೆಂದು ನಡೆಯು ರಕ್ಕಸವಾಗಿದೆ ಬಡವನ ಹಸಿವು...
– ವಿನು ರವಿ. ಆತ್ಮ ವಿಕಾಸದ ಹಾದಿಯಲಿ ಹೊಸತನದ ಹಂಬಲಗಳಿಗೆ ನವ ಚೈತನ್ಯ ತುಂಬುವ ದಿವ್ಯ ಶಕ್ತಿ ಸುಳ್ಳು ಪೊಳ್ಳುಗಳ ಕಳಚಿ ಬ್ರಮೆಯ ಬಲೆಗಳನು ಬಿಡಿಸಿ ಅಂದಕಾರವ ದೂರ ಮಾಡುವ ಅನನ್ಯ ಶಕ್ತಿ...
– ವೆಂಕಟೇಶ ಚಾಗಿ. ಗಾಳಿಯಲ್ಲಿ ಹಾರಾಡುತಿದೆ ನಾನು ಮಾಡಿದ ಗಾಳಿಪಟ ಉದ್ದನೆ ಬಾಲಂಗೋಸಿ ಕೆಳಗೆ ಹಾರಿದೆ ಬಾನಲಿ ಪಟಪಟ ಮೇಲೆ ಹೋಗಿ ಲಾಗಹೊಡೆದು ಮತ್ತೆ ಏರಿದೆ ನನ್ನ ಪಟ ಗಾಳಿಯ ರಬಸ ಲೆಕ್ಕಿಸದೆ ಹಾರಿದೆ...
– ಶ್ಯಾಮಲಶ್ರೀ.ಕೆ.ಎಸ್. ಪ್ರೀತಿಯ ಪ್ರತಿಬಿಂಬವೇ ತಂದೆ ಬೆಂಗಾವಲಾಗಿಹನು ತನ್ನ ಮಕ್ಕಳ ಹಿಂದೆ ಅಪ್ಪನೆಂಬ ನಾಯಕನಿರಲು ಇಲ್ಲ ಕುಂದು-ಕೊರತೆ ಕಶ್ಟಗಳ ಮರೆಮಾಚಿಹ ಕಣ್ಣಿಗೆ ಕಾಣದಂತೆ ತೋರುವನು ಜೀವನಕ್ಕೆ ಮಾರ‍್ಗದರ‍್ಶನ ಆದರ‍್ಶ, ಸ್ವಾಬಿಮಾನಕ್ಕೆ ಆತನೇ ನಿದರ‍್ಶನ...
– ಎಂ. ಆರ್. ಅನಸೂಯ. ಅಪಾತ್ರ ಆರೋಪಗಳು ನಿಂತ ನೀರಿಗೆ ಕಲ್ಲೆಸೆದಂತೆ ಮುಳುಗಿದರೂ ಕಲ್ಲು ಎದ್ದ ತರಂಗಗಳು ನಿಲ್ಲವು ಸಹಿಸಬೇಕಿದೆ ಮೂದಲಿಕೆ ತಲ್ಲಣಿಸಿದ ಮನಕೆ ಕಾಲವೇ ಮೂಲಿಕೆ ಅಪಾತ್ರ ನಂಬಿಕೆಗಳು ನಿಂತ ನೆಲವೆ...
– ಅಮರ್.ಬಿ.ಕಾರಂತ್. ನಡೆ ನಡೆ ನಡೆ ಬೆಳಗಲಿ ನಮ್ಮಯ ಬಗೆ ಒಲವ ಬೀರಲಿ ಹರಸು ತಾಯ್, ಕನ್ನಡ ತಾಯ್ ಹರಸು ತಾಯ್, ಕನ್ನಡ ತಾಯ್ ಏಳಿ ಮಲೆಯ ಕುಡಿಗಳೆ, ಏಳಿ ಬಯಲ ಕಿಡಿಗಳೆ...
– ಪ್ರಬಾಕರ ತಾಮ್ರಗೌರಿ. ಆಶಾಡದಲ್ಲೊಂದು ದಿನ ಇದ್ದಕ್ಕಿದ್ದಂತೆ ನೀನು ಬಂದೆ ಇಳಿ ಸಂಜೆ ಮಳೆಯಂತೆ ತುಂಬಿ ಹರಿವ ಹೊಳೆ ಬಳಿ ಸಾರಿ ಬಂದಂತೆ ತೆವಳುತ್ತಾ ತೆವಳುತ್ತಾ ಬೇರು ,ಜೀವ ಜಲ ಹುಡುಕುತ್ತಾ… ತೊರೆ...
– ಶ್ಯಾಮಲಶ್ರೀ.ಕೆ.ಎಸ್. ಎಲ್ಲಿರುವೆ ಮಳೆ ಕಾಯುತಿಹಳು ಇಳೆ ಸೊರಗಿಹವು ಬೆಳೆ ಬಂದು ತೊಳೆದು ಬಿಡು ಕೊಳೆ ಮಳೆ ನೀ ಬಂದಾಗ ಆಗುವುದು ಸೋಜಿಗ ಮೀಯುವುದು ಬೂಬಾಗ ರೈತನಿಗೆ ಸೊಗ ಒಮ್ಮೊಮ್ಮೆ ಅಬ್ಬರಿಸಿಬಿಡುವೆ ಪ್ರವಾಹವ ಹರಿಸಿಬಿಡುವೆ...
– ದ್ವಾರನಕುಂಟೆ ಪಿ. ಚಿತ್ತನಾಯಕ. ನೆಳಲಿಲ್ಲದ ಮರವೊಂದು ಕೈಚಾಚಿ ಮಲಗಿದಂತೆ ರೆಂಬೆಕೊಂಬೆಯ ತುಂಬ ಗೂಡುಕಟ್ಟಿಕೊಂಡಂತೆ ನಮ್ಮ ಮನೆಗಳ ಪಾಡು ಮರಹತ್ತಿ ಮರವಿಳಿದು ಹೋಗುವ ತರಾತುರಿಯ ದಾರಿಹೋಕರು ಮರಕೋತಿಯ ಆಟ ಮರದ ಮೇಲೊಂದು ಹಗ್ಗ...
– ಶ್ಯಾಮಲಶ್ರೀ.ಕೆ.ಎಸ್. ಕಿಲ ಕಿಲ ನಗುವ ಚಿಣ್ಣರು ಅಂದು ಹಗೆ ಬಗೆ ತೋರುವ ದುರುಳರು ಇಂದು ಪಳ ಪಳ ಹೊಳೆಯುವ ಮೊಗಗಳು ಅಂದು ಹಸಿ ಹುಸಿ ಮನಸಿನ ಮನಗಳು ಇಂದು ಬಣ್ಣ ಬಣ್ಣದ ಸ್ವಪ್ನಗಳ...
ಇತ್ತೀಚಿನ ಅನಿಸಿಕೆಗಳು