ಟ್ಯಾಗ್: ಕವಿತೆ

ಕವಿತೆ: ಮನದಲಿ ನೆಲೆನಿಂತೆ

– ಕಿಶೋರ್ ಕುಮಾರ್. ನೋಟದಿ ಸೆಳೆಯಲು ನೀ ಬಲ್ಲೆ ಅದರಿಂದಲೇ ನಿಂತಿಹೆ ನಾನಿಲ್ಲೇ ಮನದಲಿ ನೆಲೆನಿಂತೆ ನೀ ನಲ್ಲೇ ಬಿಸಿಲಲಿ ಅಲೆದೆನು ನಿನಗಾಗಿ ಅಲೆಯುತ ಬಳಲಿದೆ ನಿನಗಾಗಿ ಚೂರು ದಯೆ ತೋರೆಯ ನನಗಾಗಿ ಅದೇನೇ...

ಕವಿತೆ: ಗುರುವಿರಬೇಕು

– ಶ್ಯಾಮಲಶ್ರೀ.ಕೆ.ಎಸ್. ಗುರುವಿರಬೇಕು ಲೋಕದ ಹಿತಕೆ ಗುರುವೆಂಬ ದಿವ್ಯ ಶಕ್ತಿ ಇರಬೇಕು ವಿದ್ಯೆಯೆಂಬ ಬೆಳಕು ಹರಡಲು ಗುರುವೆಂಬ ಸೂರ‍್ಯನಿರಬೇಕು ತಾಮಸವೆಂಬ ಕತ್ತಲೆಯ ಅಳಿಸಲು ಗುರುವೆಂಬ ಜ್ನಾನ ಜ್ಯೋತಿ ಇರಬೇಕು ಒಳಿತು-ಕೆಡುಕುಗಳ ಅರಿವು ಮೂಡಿಸಲು ಗುರುವೆಂಬ...

ತಾಯಿ, ಅಮ್ಮ, Mother

ಕವಿತೆ: ಜೀವನ ಜ್ಯೋತಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಅರಿತವರು ಯಾರಿಲ್ಲ ಹೆಣ್ಣಿನ ಮನದಾಳ ಅರಿತರೆ ತಿಳಿಯುವರೆಲ್ಲಾ ಹೆಣ್ಣೇ ಸ್ರುಶ್ಟಿಯ ಜೀವಾಳ ಮನೆಗೆ ಮುದ್ದು ಮಗಳಾಗಿ ಮನೆತನಕ್ಕೆ ಸೊಸೆಯಾಗುವಳು ತವರಿನ ಮನೆಗೆ ಸಿರಿಯಾಗಿ ಗಂಡನ ಮನೆಗೆ ಬೆಳಕಾಗುವಳು ಗಂಡ...

ಕವಿತೆ: ಬೇಲಿಯೇ ಎದ್ದು ಹೊಲ ಮೇಯ್ದಂತೆ

– ಅಶೋಕ ಪ. ಹೊನಕೇರಿ. ಪತ್ತೇದಾರನ ಟೋಪಿಯ ಕೆಳಗೆ ಸಿಗಾರ್ ಬೆಂಕಿ ಹೊತ್ತಿ ಹೊಗೆಯುಗುಳುತ್ತಿದೆ ಆತ ಸುಳ್ಳು ಹೇಳುತ್ತಾನೆ ಸಿಗಾರಿನ ದಮ್ಮಿಗೆ ಮೆದುಳು ಹೊತ್ತಿ ಪ್ರಕಾಶಮಾನವಾಗುತ್ತದೆಂದು! ಇದು ಬ್ರ್ಯಾಂಡ್ ಗಾಗಿ ಎದೆ ಸುಟ್ಟುಕೊಂಡು ದೇಹ...

ಕವಿತೆ: ಮುಗಿಲ ಮುತ್ತು

– ಕಿಶೋರ್ ಕುಮಾರ್. ಮೋಡಗಳು ಕಪ್ಪಾಗಿ, ನೇಸರನ ಮರೆಮಾಚಿ ಮಳೆ ತರುವ ಸೂಚನೆ ನೀಡಿವೆ ಓ ಮರಗಿಡಗಳೇ ಬಳ್ಳಿಗಳೇ ಕಾದಿದೆ ನಿಮಗೆ ಸುದಿನ, ನಿಮಗಾಗಿ ಬಂದಿದೆ ತಣ್ಣನೆಯ ದಿನ ಸದ್ದನು ಮಾಡುತ, ಮಿಂಚನು ತೋರುತ...

ಕವಿತೆ: ಕಿರುಗವಿತೆಗಳು

– ನಿತಿನ್ ಗೌಡ. ಕವಲುದಾರಿ ಹೇಳದೆ ಉಳಿದ ಮಾತುಗಳೆಶ್ಟೋ, ಸವೆಸದೇ ಇರದ ಹಾದಿಗಳೆಶ್ಟೋ, ಗಮ್ಯಗಳು ಕವಲುದಾರಿಗಳಾದಾಗ, ನಿಲ್ಲದಿರು ಎಲ್ಲಿಯೂ ಮಂಕು ಕವಿದಂತೆ ಮೆಚ್ಚಿಸಲಾರ ಎಲ್ಲರನು ಮೆಚ್ಚಿಸಲು ಬಯಸುವವ ತನ್ನ ತಾ ಮೆಚ್ಚಿಸಲಾರ.. ಎಲ್ಲರೊಳು ಒಂದಾಗಿ...

ಕವಿತೆ: ಬದುಕೆಂದರೆ ಹೀಗೇನಾ…

– ಶ್ಯಾಮಲಶ್ರೀ.ಕೆ.ಎಸ್. ಬದುಕೆಂದರೆ ಹೀಗೇನಾ ವಿದಿಯೇ ನೀ ಬಲ್ಲೆಯಾ ಆವ ಬಂದವಿಲ್ಲಿ ಚಿರಕಾಲ ಉಳಿವುದೋ ಆವ ಪ್ರೀತಿಯಿಲ್ಲಿ ಅನುಗಾಲ ಅರಳುವುದೋ ಆರ ಮನವು ಕಲ್ಲಾಗುವುದೋ ಆರ ದ್ರುಶ್ಟಿ ಬೀಳುವುದೋ ಅದಾವ ಮಾ‌ಯೆಯೋ ಏನೋ ನಿತ್ಯ...

ಕವಿತೆ: ಎತ್ತಣ ಮಾಮರ ಎತ್ತಣ ಕೋಗಿಲೆ

– ಅಶೋಕ ಪ. ಹೊನಕೇರಿ. ಮಾಮರದ ಚಿಗುರು ಸೊಬಗಾಗಿ ಹಸಿರುಟ್ಟ ನೀರೆಯಂತೆ ಮೆರಗಾಗಿ ಚಿಗುರಿಗೆ ಕಾಜಾಣ ಬೆರಗಾಗಿ ಕಂಟದಲಿ ಉಲಿದು ಬಂತು ಸಿಹಿ ಹಾಡಾಗಿ ಅಚಲ ಮಾಮರ ಕಾಜಾಣಗೆ ತವರಾಗಿ ಕೈ ಬೀಸಿ ಕರೆದಿದೆ...

ಕವಿತೆ: ಮೌನ ಮಾತಾಗಿದೆ

– ಕಿಶೋರ್ ಕುಮಾರ್. ಮೌನವೇ ಮನದ ಮಾತಾಗಿದೆ ಮಾತಾಡಲು ಇನ್ನೇನಿಲ್ಲ ಆಕ್ರಂದನ ಮುಗಿಲ ಮುಟ್ಟಿದೆ ಕೇಳಲು ನೀನೇ ಜೊತೆಗಿಲ್ಲ ನೋವುಂಡು ನಾ ಕುಳಿತಿರುವೆ ನೋವ ನೀಡಿ ನೀ ಹೊರಟಿರುವೆ ಪ್ರತಿ ಗಳಿಗೆಯು ನಿನ್ನ ನೆನೆದಿರುವೆ...

ತಾಯಿ, ಅಮ್ಮ, Mother

ಕವಿತೆ: ಗುಪ್ತಗಾಮಿನಿ

– ಅಶೋಕ ಪ. ಹೊನಕೇರಿ. ಸುಪ್ತ ಮನದ ತಪ್ತ ತಪನಿ ಸದಾ ನಗೆಯ ಶಾಂತಿದಾಯಿನಿ ಸಮಸ್ಯೆಗೆ ಸದಾ ಮಂದಹಾಸಿನಿ ಸಶಕ್ತ ಸಬಲತೆಯ ಸುಹಾಸಿನಿ ಸದನಕೆ ಮುಕುಟಪ್ರಾಯಿನಿ ಸಂಸಾರಕೆ ದ್ವೀನೇತ್ರದಾಯಿನಿ ಸಕುಂಟಬದ ರಕ್ಶಾ ದಾಮಿನಿ ಸರಸ...