ಟ್ಯಾಗ್: ಕಾರಹುಣ್ಣಿಮೆ ಕರಿ

ಹಬ್ಬಗಳ ಹೊಸ್ತಿಲು ‘ಕಾರಹುಣ್ಣಿಮೆ’

– ರೂಪಾ ಪಾಟೀಲ್. ಕನ್ನಡ ನಾಡು  ರೂಡಿ, ಸಂಪ್ರದಾಯ, ಹಬ್ಬ-ಹರಿದಿನ ಹೀಗೆ ಆಚರಣೆಗಳಿಗೆ ತುಂಬಾ ಪ್ರಸಿದ್ದವಾದ ನಾಡು. ಅದರಲ್ಲೂ ಉತ್ತರ ಕರ‍್ನಾಟಕದಲ್ಲಿ ಹಬ್ಬಗಳ ಆಚರಣೆಯ ಬಗೆ ಇನ್ನೂ ವಿಶೇಶ. ನಮ್ಮ ಕಡೆ ಜನ ಕಾರಹುಣ್ಣಿಮೆ...