ಇಂದಿನಿಂದ ’ಬಂಡಿಗಳ ಸಂತೆ’
– ಜಯತೀರ‍್ತ ನಾಡಗವ್ಡ. ಜಗತ್ತಿನೆಲ್ಲೆಡೆ ಹೆಸರುವಾಸಿಗೊಂಡಿರುವ ಬಾರತದ ತಾನೋಡಗಳ ತೋರ‍್ಪು ಆಟೋ ಎಕ್ಸ್ಪೋ- 2014 ಇಂದಿನಿಂದ ಆರಂಬಗೊಳ್ಳುತ್ತಿದೆ. ಬಾರತವಶ್ಟೇ ಅಲ್ಲದೇ ಹಲನಾಡಿನ ತಾನೋಡ ತಯಾರಕರು, ಬಿಡಿಬಾಗ ಮಾರಾಳಿ ಕೂಟಗಳು, ಇಂತ ಕೂಟಗಳಿಗೆ ವಿವಿದ ಇಂಜಿನೀಯರಿಂಗ್...
– ಜಯತೀರ‍್ತ ನಾಡಗವ್ಡ. ಜಗತ್ತಿನೆಲ್ಲೆಡೆ ಹೆಸರುವಾಸಿಗೊಂಡಿರುವ ಬಾರತದ ತಾನೋಡಗಳ ತೋರ‍್ಪು ಆಟೋ ಎಕ್ಸ್ಪೋ- 2014 ಇಂದಿನಿಂದ ಆರಂಬಗೊಳ್ಳುತ್ತಿದೆ. ಬಾರತವಶ್ಟೇ ಅಲ್ಲದೇ ಹಲನಾಡಿನ ತಾನೋಡ ತಯಾರಕರು, ಬಿಡಿಬಾಗ ಮಾರಾಳಿ ಕೂಟಗಳು, ಇಂತ ಕೂಟಗಳಿಗೆ ವಿವಿದ ಇಂಜಿನೀಯರಿಂಗ್...
– ಜಯತೀರ‍್ತ ನಾಡಗವ್ಡ. ಲೆಗೊ ಎಲ್ಲರಿಗೂ ತಮ್ಮ ಚಿಕ್ಕಂದಿನ ನೆನಪು ತರಿಸುವ ಹೆಸರು. ಪುಟಾಣಿ ಮಕ್ಕಳ ಬೊಂಬೆ ತಯಾರಿಸುವ ಡೆನ್ಮಾರ‍್ಕ್ ದೇಶದ ದೊಡ್ಡ ಕೂಟ ಲೆಗೊ. ಬಗೆ ಬಗೆಯಲ್ಲಿ ಜೋಡಿಸಿದ ಮನೆ, ಆಟದ ಬಂಡಿ,...
– ಜಯತೀರ‍್ತ ನಾಡಗವ್ಡ. ರೋಲ್ಸ್ ರಾಯ್ಸ್ (Rolls Royce) ಎಂದೊಡನೆ ಕಾರೊಲವಿಗರಿಗೆ ಅಶ್ಟೇ ಅಲ್ಲದೇ ಉಳಿದವರ ಎದೆ ಬಡಿತವೂ ಜೋರಾಗುವುದು. ಆ ಹೆಸರಲ್ಲೇ ಅಶ್ಟೊಂದು ಹಿರಿಮೆ, ಬೆರಗು ಅಡಗಿದೆ. ದುಬಾರಿಯಾದ, ಎಲ್ಲ ಸವ್ಕರ‍್ಯಗಳನ್ನು...
– ಜಯತೀರ‍್ತ ನಾಡಗವ್ಡ. ಹೆಚ್ಚುತ್ತಿರುವ ಕಯ್ಗಾರಿಕೆಗಳಿಂದ ಪಟ್ಟಣಗಳಲ್ಲಿ ಮಂದಿ ಸಂಕೆ ಹೆಚ್ಚುತ್ತಿದೆ ಅದರಂತೆ ಕಾರು ಬಂಡಿಗಳ ಸಂಕ್ಯೆಯೂ ಏರುತ್ತಿದೆ. ಇದರಿಂದ ಒಯ್ಯಾಟವು (traffic jam) ಹೆಚ್ಚಿ ಅದರಿಂದ ಉಂಟಾಗುವ ತೊಂದರೆಗಳು ನಮಗೆ ಹೊಸದೇನಲ್ಲ....
– ಜಯತೀರ‍್ತ ನಾಡಗವ್ಡ. (ಹ್ಯೂಂಡಾಯ್ ಕೂಟದ ix35 ಹಯ್ಡ್ರೋಜನ್ ಕಾರು) ಇಂದಿನ ವೇಗದ ಬದುಕಿನಲ್ಲಿ ನಮ್ಮ ಸುತ್ತಮುತ್ತೆಲ್ಲ ಕೆಡುಗಾಳಿ ಹೆಚ್ಚುತ್ತಿದೆ. ಇದನ್ನು ಕಡಿಮೆಗೊಳಿಸಿ ವಾತಾವರಣ ಹದವಾಗಿರಿಸಲು ಜಗತ್ತಿನೆಲ್ಲೆಡೆ ಸಾಕಶ್ಟು ಪ್ರಯತ್ನಗಳು ನಡೆಯುತ್ತಿವೆ. ಬಂಡಿಗಳ...
– ಜಯತೀರ‍್ತ ನಾಡಗವ್ಡ. (ಟೋಯೋಟಾ ಪ್ರಿಯುಸ್ – ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಮಾರಾಟವಾಗುತ್ತಿರುವ ಬೆರಕೆ ಕಾರು) ಪೆಟ್ರೋಲಿಯಂ ಉರುವಲುಗಳು ಮುಗಿದುಹೋಗುವಂತ ದಿನಗಳು ದೂರವಿಲ್ಲ ಹಾಗಾಗಿ ಬರಲಿರುವ ದಿನಗಳಲ್ಲಿ ಡೀಸಲ್, ಪೆಟ್ರೊಲ್ ನಂತ ಉರುವಲುಗಳ...
– ಜಯತೀರ‍್ತ ನಾಡಗವ್ಡ. ಕೊಳವೆ ಸಾರಿಗೆಯ ಹರಿಕಾರ ಮತ್ತು ತಾವು ಇತರರಿಗಿಂತ ಬೇರೆಯೇ (ನಮ್ಮ ಉಪ್ಪಿಯಂತೆ!) ಎಂದು ಹೊಸ ಹಮ್ಮುಗೆಗಳ ಮೂಲಕ ಯಾವಾಗಲೂ ಸುದ್ದಿಯಲ್ಲಿರುವ ಎಲೊನ್ ಮಸ್ಕ್ (Elon Musk) ಇದೀಗ ಮತ್ತೊಮ್ಮೆ...
-ಜಯತೀರ‍್ತ ನಾಡಗವ್ಡ ಟಾಟಾ ನ್ಯಾನೋ, ಬಜಾಜ RE, ಹುಂಡಾಯಿ ಈಯೊನ್ ಬಳಿಕ ಇದೀಗ ಪುಟ್ಟ ಕಾರುಗಳ ಮಾರುಕಟ್ಟೆಗೆ ಪಣವೊಡ್ಡಲು ಸಜ್ಜಾಗಿದೆ ನಿಸಾನ್ ರವರ ಡಾಟ್ಸನ್ ಕಾರು. 20 ವರುಶಗಳ ಹಿಂದೆ ತಯಾರಿಕೆ ನಿಲ್ಲಿಸಿದ್ದ ಈ...
– ಜಯತೀರ‍್ತ ನಾಡಗವ್ಡ ಅಟೋಮೊಬಾಯ್ಲ್ ಕಯ್ಗಾರಿಕೆಯಲ್ಲಿ ಎಲ್ಲಿ ಕೇಳಿದರೂ ಇದೇ ಗುಸು ಗುಸು ಸುದ್ದಿ. ಕೆಲಸದೆಡೆಯ (office) ಕಾಪಿ ಬಿಡುವುಲ್ಲೂ ಅದೇ, ಊಟಕ್ಕೆ ಕುಳಿತಾಗಲೂ ಅದೇ, ಡೆಟ್ರಾಯಿಟ್ನಲ್ಲಿ ಇರುವ ನನ್ನ ಗೆಳೆಯರು ಕರೆ ಮಾಡಿ...
– ಜಯತೀರ‍್ತ ನಾಡಗವ್ಡ ನಿಮಗೆ ಕಾರು ಓಡಿಸಲು ಬರುವುದಿಲ್ಲವೆ? ಕಾರುಗಳ ಓಡಿಸುವಿಕೆ ಕಲಿಯಲು ಹೊತ್ತಿಲ್ಲವೇ? ಹಾಗಿದ್ರೆ ಚಿಂತೆ ಬೇಡ. ನಿಮಗೆಂದೇ ಇಲ್ಲಿದೆ ಓಡಿಸುಗರಿಲ್ಲದ ತನ್ನಿಂದ ತಾನೆ ಓಡುವ ಕಾರು (autonomous car). ತಾನಾಗೇ ಓಡುವ...
ಇತ್ತೀಚಿನ ಅನಿಸಿಕೆಗಳು