ಟ್ಯಾಗ್: :: ಕಿರಣ್ ಕೊಡ್ಲಾಡಿ ::

ಬರ‍್ಕತ್ ಇನ್ ಬೆಂಗ್ಳೂರ್!

– ಕಿರಣ್ ಕೊಡ್ಲಾಡಿ. ಕರ‍್ಟನ್ ಸರ‍್ಸಿ ಕಾಂತಿ… ಇನ್ನು ಸಮ ಬೆಳ್ಕ್ ಹರಿಲ್ಲಾ. ಎಡ್ದ ಬದಿಯಗೆ ಮೆಟ್ರೋ ಪ್ಲೈ ಓವರ್ ತೋರ‍್ತಾ ಇತ್ತ್. ಯಶವಂತಪುರ ಹತ್ರ ಹತ್ರ ಬಂತ್ ಅಂದೇಳಿ ಇನ್ ಎಂತಾ...