ಕಿರುಗವಿತೆ: ಜಗದೊಡಲ ಸೊಗಸು
– ನಿತಿನ್ ಗೌಡ. ಸುಂದರವಾಗಿದೆ ಹೂದೋಟದ ಸೊಗಸು, ಮನಸೂರೆಯಾಗದೇನು? ಈ ನೋಟದಂದವು! ಆದರೂ, ಕೀಳಲೊಲ್ಲವೆನುತಿದೆ ಇದರೊಳ ಹೂಗಳನು, ಮನಸು.. ನಿರ್‍ಮಲವಾಗಿದೆ ಹರಿಯುವ ನೀರು; ಸುತ್ತಣದ ಆಗಸಕೆ ಹಿಡಿದ ಕನ್ನಡಿಯಂತೆ, ತಡೆಯಲೊಲ್ಲವೆನುತಿದೆ ಇದರ ಹರಿವನು ಮನಸು.....
– ನಿತಿನ್ ಗೌಡ. ಸುಂದರವಾಗಿದೆ ಹೂದೋಟದ ಸೊಗಸು, ಮನಸೂರೆಯಾಗದೇನು? ಈ ನೋಟದಂದವು! ಆದರೂ, ಕೀಳಲೊಲ್ಲವೆನುತಿದೆ ಇದರೊಳ ಹೂಗಳನು, ಮನಸು.. ನಿರ್‍ಮಲವಾಗಿದೆ ಹರಿಯುವ ನೀರು; ಸುತ್ತಣದ ಆಗಸಕೆ ಹಿಡಿದ ಕನ್ನಡಿಯಂತೆ, ತಡೆಯಲೊಲ್ಲವೆನುತಿದೆ ಇದರ ಹರಿವನು ಮನಸು.....
– ನಿತಿನ್ ಗೌಡ. ಕಾರಿರುಳ ಮುಸುಕು ಕಾರಿರುಳ ಮುಸುಕನು ಸರಿಸುತ, ಬೆಳಗುವನು ಕಡಲ್ಮೊಗವ ಚಂದಿರ, ಬೀರುತ ನಗುವನು; ಆಗ ತನ್ನ ಹಾಲ್ಗೆನ್ನೆಯ ಅಂಚಲಿ, ಏರುವುದು ಮುಗಿಲೆತ್ತರ ಕಡಲಲೆಯ ಸಾಲು ಇದ ನೋಡಲು. ಎತ್ತ ತಿರುಗಿದತ್ತ...
– ನಿತಿನ್ ಗೌಡ. ಕಡಲ ನೀರ ಸೋಕಿಸಿ ಬರಡಾದಂತಿದೆ ಎನ್ ಮನದ ಬಾವನೆಯ ಬಯಲು; ತಣಿಸಬಾರದೇಕೆ ನೀ , ನಿನ್ನೊಲವೆಂಬ ಕಡಲ ನೀರ ಸೋಕಿಸಿ; ****** ಮೋಡದಂಚನು ಮೀರಿ ಮನದೊಳು ಹುದುಗಿದ ಒಲುಮೆಯ ಬಾವನೆಗಳ...
– ಅಶೋಕ ಪ. ಹೊನಕೇರಿ. ಹಸಿರಿನ ಸಿರಿ ಹೂಗಳ ಬಿರಿ ಮಾಮರ ಕುಹೂ ಕುಹೂ ಕೂಜನ ವಿಹಾರ ವಸಂತನ ಗಮ ಮನ ಪ್ರೇಮಾಂಕುರ ಹ್ರುನ್ಮನ ಬೆರೆತ ಮುರಳಿ ಮನೋಹರ ಕೂರ‍್ಮೆ ಕೊನರಿ ತನು ಶ್ರುಂಗಾರ...
– ನಿತಿನ್ ಗೌಡ. ಕಾದ ಹಾಗೆ ಇಳೆಯು, ಮಳೆಯ ಬರುವಿಕೆಗೆ ಕಾದ ಹಾಗೆ ಮಳೆಯು ಮೋಡ ಕಾದ ಹಾಗೆ ಮೋಡ ನೀರಾವಿ ಕಾದ ಹಾಗೆ ಆವಿ ಬಿಸಿಲ ಕಾದ ಹಾಗೆ ಇರುವುದು ಒಂದರ ಕೊಂಡಿ...
– ನಿತಿನ್ ಗೌಡ. ಸಮಾನಾಂತರ ಗೆರೆಗಳು ಸಾಗುವವು ಇವು ಎಡೆಬಿಡದೆ ನಿರಂತರ, ಒಂದನ್ನೊಂದು ಸೇರಬೇಕೆಂಬ ಬಯಕೆಯಿಂದ; ಆದರೆ, ಸೇರಲಾರವಿವು ಒಂದನೊಂದು. ಇಂತಾದರೂ ಇದೊಂದು ಕೊನೆಯಿರದ ಒಲವ ಪಯಣ ಅಲ್ಲವೇ ? ****** ದುಂಡು ಸಾಗುವವು...
– ನಿತಿನ್ ಗೌಡ. ನೆರಳು ಬೆಳಕು ಕಾಯುವ ಹಾಗೆ ಕಣ್ಣನು ರೆಪ್ಪೆ ಕಾಯುವ ಹಾಗೆ ಉಸಿರನು ಗುಂಡಿಗೆ ಕಾಯುವ ಹಾಗೆ ಮಾತನು ನಾಲಿಗೆ ಕಾಯುವ ಹಾಗೆ ಬಾವನೆಗಳ ಮನಸು ಕಾಯುವ ಹಾಗೆ ವಿವೇಚನೆಯನು,...
– ನಿತಿನ್ ಗೌಡ. ಅದ್ವೈತದ ಹಣತೆ ನೂರು ರಾಜ್ಯ ಗೆದ್ದರೇನು? ಹೊನ್ನ ರಾಶಿ ಗಳಿಸಿದರೇನು? ಗನದಿ ಗದ್ದುಗೆ ಏರಿದರೇನು? ಎಲ್ಲೆಯಿರುವುದೇನು..! ಈ ಇಹದ ಮಾಯೆಯ ದ್ವೈತಕೆ? ಸೋಲು-ಗೆಲುವು, ನೋವು-ನಲಿವು, ಕಶ್ಟ-ಸುಕ, ಎಲ್ಲವೂ; ನನ್ನೊಳಿಗಿನ ನಾನೆಂಬುವ...
– ನಿತಿನ್ ಗೌಡ. ಮಡಿಲು ಮಡಿಲ ಹುಡುಕುತಿದೆ, ಮನಸು; ತಡವಾದರೂ ತರವಾಗಿ ದೊರೆತಂತಿದೆ, ನಿನ್ನೊಲವೆಂಬ ನೆಮ್ಮದಿಯ ಸೂರು; ಹಸನಾಗುವುದು ಇನ್ನು ನಮ್ಮ ಬಾಳು, ಇದ ತಡೆಯುವರು ಇನ್ನಾರು ****** ಸುಳ್ಳಲ್ಲವೇ ಹೇಳಲು ಹೆಚ್ಚಿರುವಾಗ, ತುಟಿ...
– ನಿತಿನ್ ಗೌಡ. ಕದಿಯಬೇಕಿದೆ ಕದಿಯಬೇಕಿದೆ ಮುದ್ದಾದ ಕ್ಶಣವನು, ನಿನ್ನೊಲವ ಹೊತ್ತಿಗೆಯಿಂದ. ಬಂದಿಯಾದರೇನಂತೆ? ನಿನ್ನೊಲವ ಪಾಶದಲಿ, ಬಿಡುಗಡೆಯೇ ಬೇಕಿಲ್ಲ, ಕೊನೆವರೆಗೂ ನಾ ನಿನ್ನೊಲವ ಬಂದಿ ಕಲ್ಪನೆಯ ಲಹರಿ ಸೆರೆಹಿಡಿಯಲಾದೀತೇ ಕಲಾವಿದನ ಕುಂಚದ ಕಲ್ಪನೆಯ,...
ಇತ್ತೀಚಿನ ಅನಿಸಿಕೆಗಳು