ಟ್ಯಾಗ್: ಕೊರಿಯಾ

ಮೋಸೆಸ್ ಮಿರಾಕಲ್ – ಸಮುದ್ರ ಇಬ್ಬಾಗವಾಗುವ ಸೋಜಿಗ

– ಕೆ.ವಿ.ಶಶಿದರ. ಕೊರಿಯಾದ ದ್ವೀಪ ಸಮೂಹದಲ್ಲಿನ ಜಿಂಡೋ ಮತ್ತು ಮೋಡೋ ದ್ವೀಪಗಳ ನಡುವೆ ಸಮುದ್ರ ಇಬ್ಬಾಗವಾಗುವ ವಿಚಿತ್ರ ವಿದ್ಯಮಾನವನ್ನು ಮೋಸೆಸ್ ಮಿರಾಕಲ್ ಎನ್ನುತ್ತಾರೆ. ಈ ಸಮುದ್ರ ವಿಬಜನೆಯ ವಿದ್ಯಮಾನ ವಸಂತಕಾಲದಿಂದ ಬೇಸಿಗೆಯ ಅವದಿಯಲ್ಲಿ ಸಂಬವಿಸುತ್ತದೆ....

ಹ್ವಾಚಿಯೋನ್ ಸಾಂಚಿನಿಯೋ ಐಸ್ ಪೆಸ್ಟಿವಲ್

– ಕೆ.ವಿ.ಶಶಿದರ. ದಕ್ಶಿಣ ಕೊರಿಯಾವನ್ನು ಉತ್ತರ ಕೊರಿಯಾದಿಂದ ಬೇರ‍್ಪಡಿಸುವ ವಲಯದಿಂದ ಕೇವಲ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಪ್ರಶಾಂತ ವಾತಾವರಣದ ಪಟ್ಟಣ ಹ್ವಾಚಿಯೋನ್. ಈ ಪಟ್ಟಣದ ಪ್ರದೇಶ ಚಳಿಗಾಲದಲ್ಲಿ, ಇಡೀ ಕೊರಿಯಾದಲ್ಲೇ, ಮೊದಲು ನೀರು ಹೆಪ್ಪುಗಟ್ಟುವ...

ಬಾನ್ಪೋ ಸೇತುವೆ – ಕಣ್ಮನ ಸೆಳೆಯುವ ಬಣ್ಣದ ಕಾರಂಜಿ

– ಕೆ.ವಿ.ಶಶಿದರ. ಕಳೆದ ಶತಮಾನದ 70ರ ದಶಕದಲ್ಲಿ ಉದ್ಯಾನವನಗಳಲ್ಲಿ ಹಾಗೂ ಸುತ್ತಾಟದ ಸ್ತಳಗಳಲ್ಲಿ ಜನಸಾಮಾನ್ಯರನ್ನು ಸೆಳೆಯಲು ಕಾರಂಜಿಗಳು ಮೈದಾಳಿದವು. ಮುಂದಿನ ವರುಶಗಳಲ್ಲಿ ಹೊಸ ಹೊಸ ಬಗೆಗಳು ಹುಟ್ಟಿ, ಸಂಗೀತ ಕಾರಂಜಿ ನ್ರುತ್ಯ ಕಾರಂಜಿಗಳಿಗೆ ಬಣ್ಣದ...

ಸೋವಿಯತ್ ಒಕ್ಕೂಟ – ಒಂದು ನೋಟ

– ಅನ್ನದಾನೇಶ ಶಿ. ಸಂಕದಾಳ. ಡಿಸೆಂಬರ್ 30 – ಸೋವಿಯತ್ ಒಕ್ಕೂಟದ ಉದಯಕ್ಕೆ ಮುನ್ನುಡಿ ಬರೆದ ದಿನವೆಂದು ಹೇಳಲಾಗುತ್ತದೆ. 1922 ರ ಆ ದಿನದಂದು ರಶ್ಯನ್, ಯುಕ್ರೇನಿಯನ್, ಬಿಯಲೋರಶ್ಯನ್, ಟ್ರಾನ್ಸ್ ಕಾಕೆಶಿಯನ್ ರಿಪಬ್ಲಿಕ್ ಗಳೆಲ್ಲಾ...

ಕೆ-ಪಾಪ್ ಹಿಂದಿರುವ ಕೊರಿಯನ್ನರ ದುಡಿತ

– ಗಿರೀಶ್ ಕಾರ‍್ಗದ್ದೆ. ಇತ್ತೀಚೆಗೆ ಗಂಗ್ನಮ್ ಸ್ಟೈಲ್ ಎಂಬ ಕೊರಿಯನ್ ಪಾಪ್ ಹಾಡು ಸಾಕಶ್ಟು ಹೆಸರುವಾಸಿಯಾಯಿತು. ಯೂಟ್ಯೂಬಿನಲ್ಲಿ ಎರ‍್ರಾಬಿರ‍್ರಿ ಹರಿದಾಡಿದ, ನಾಲ್ಕು ನಿಮಿಶ ಹನ್ನೆರಡು ಸೆಕೆಂಡುಗಳ ಈ ವೀಡಿಯೋ ಇಪ್ಪತ್ತು ಕೋಟಿಗೂ ಹೆಚ್ಚುಬಾರಿ...

ಹಳಮೆಯ ಪಾಟಗಳನ್ನು ಆರಿಸಿಕೊಳ್ಳುವುದರ ಬಗೆಗಿನ ಚರ‍್ಚೆ

– ಪ್ರಿಯಾಂಕ್ ಕತ್ತಲಗಿರಿ. ಹೊಸತಾದ ಒಕ್ಕೂಟ ಸರಕಾರ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ, ಹಳಮೆಯ (history) ಹಲವಾರು ಪಾಟಗಳನ್ನು ಪಟ್ಯಕ್ರಮಕ್ಕೆ ಸೇರಿಸಲಾಗುವುದು ಎಂಬ ಸುದ್ದಿಯಿದೆ. ಒಂದೊಂದು ಸರಕಾರವೂ ತನ್ನದೇ ಆದ ನಂಬಿಕೆ, ಸಿದ್ದಾಂತಗಳನ್ನು ಹೊಂದಿರುತ್ತದೆ...

ಹಯ್ಡ್ರೋಜನ್ ಕಾರುಗಳು ಮುನ್ನೆಲೆಗೆ

– ಜಯತೀರ‍್ತ ನಾಡಗವ್ಡ. (ಹ್ಯೂಂಡಾಯ್ ಕೂಟದ ix35 ಹಯ್ಡ್ರೋಜನ್ ಕಾರು) ಇಂದಿನ ವೇಗದ ಬದುಕಿನಲ್ಲಿ ನಮ್ಮ ಸುತ್ತಮುತ್ತೆಲ್ಲ ಕೆಡುಗಾಳಿ ಹೆಚ್ಚುತ್ತಿದೆ. ಇದನ್ನು ಕಡಿಮೆಗೊಳಿಸಿ ವಾತಾವರಣ ಹದವಾಗಿರಿಸಲು ಜಗತ್ತಿನೆಲ್ಲೆಡೆ ಸಾಕಶ್ಟು ಪ್ರಯತ್ನಗಳು ನಡೆಯುತ್ತಿವೆ. ಬಂಡಿಗಳ...

ಕೊರಿಯಾದಲ್ಲಿ ನಡೆದ ಲಿಪಿ ಬದಲಾವಣೆ

– ಪ್ರಿಯಾಂಕ್ ಕತ್ತಲಗಿರಿ. ಇವತ್ತು ನಮಗೆ ಕೊರಿಯಾ ಎಂದರೆ ಸ್ಯಾಮ್‍ಸಂಗ್, ಹ್ಯುಂಡಾಯ್ ಕಂಪನಿಗಳು ನೆನಪಾಗುತ್ತವೆ, ಗಂಗ್ನಮ್ ಸ್ಟಯ್ಲ್ ಎಂಬ ಕುಣಿತ ನೆನಪಾಗುತ್ತದೆ ಮತ್ತು ಬಡಗಣ ಕೊರಿಯಾದ ಅಣು ಬಾಂಬ್ ಬೆದರಿಕೆಗಳು ನೆನಪಾಗುತ್ತವೆ. ಕೊರಿಯಾದ ಹಳಮೆಯಲ್ಲಿ...

Enable Notifications OK No thanks