ಟ್ಯಾಗ್: ಕ್ರುಶಿ

ಬೆಳೆಗೆ ಬೇಕಿರುವ ಪೊರೆತಗಳಾವವು?

– ಚಯ್ತನ್ಯ ಸುಬ್ಬಣ್ಣ. ಕಾಳಿನ ಬೆಳೆಗಳಾದ ಬತ್ತ, ರಾಗಿ, ಜೋಳ ಅತವಾ ತರಕಾರಿಗಳು ಮುಂತಾದವನ್ನು ತಿಂಡಿ-ತಿನಿಸುಗಳಿಗಾಗಿ ಬೆಳೆಯುವುದು ಸಾಗುವಳಿ ಇಲ್ಲವೇ ಬೇಸಾಯ. ಮನುಶ್ಯ ಕಾಡು-ಮೇಡುಗಳಲ್ಲಿ ಅಂಡಲೆದು ಕಯ್ಗೆ ಸಿಕ್ಕ ಗೆಡ್ಡೆ-ಗೆಣಸುಗಳನ್ನು ತಿನ್ನುವುದು ಇಲ್ಲವೆ ತನ್ನ ಕಯ್ಯಲ್ಲಿ...

ಕಳೆಮದ್ದು ಕಳೆಯದಿರಲಿ ಮಣ್ಣಿನ ಹುರುಪು

– ಚಯ್ತನ್ಯ ಸುಬ್ಬಣ್ಣ. ಬೆಳೆಯ ಸಾಗುವಳಿಯಲ್ಲಿ ಒಕ್ಕಲಿಗ ಹಲವಾರು ತೊಡಕುಗಳನ್ನು ಎದುರುಗೊಳ್ಳಬೇಕಾಗುತ್ತದೆ. ಕ್ರುಶಿ ಬೂಮಿಯಲ್ಲಿ ರಯ್ತ ಬೆಳೆಯುವ ಬೆಳೆಯ ಜೊತೆಜೊತೆಯಲ್ಲೇ ಬದುಕು ಸಾಗಿಸುವ ಹಲವಾರು ಉಸುರಿಗಳಿವೆ. ಅವುಗಳಲ್ಲಿ ಕೆಲವು ಬೆಳೆಗೆ ಕೆಡುಕಾಗದಂತೆ ಗಿಡಗಳೊಂದಿಗೆ ಹೊಂದಾಣಿಕೆಯಲ್ಲಿ...

ಅರಾಬಿಕಾ ಮತ್ತು ರೊಬಸ್ಟಾ ಕಾಪಿಗಳ ಬೇರ‍್ಮೆ

– ರತೀಶ ರತ್ನಾಕರ. ಹಿಂದಿನ ಬರಹದಲ್ಲಿ ಕಾಪಿಯ ಹುಟ್ಟು ಮತ್ತು ಹರವಿನ ಬಗ್ಗೆ ಕೊಂಚ ತಿಳಿದುಕೊಂಡೆವು. ಈ ಬರಹದಲ್ಲಿ ತಿಳಿಸಿರುವಂತೆ ಜಗತ್ತಿನಲ್ಲಿ ಬೆಳೆಯುತ್ತಿರುವ ಕಾಪಿಯಲ್ಲಿ 75% ಅರಾಬಿಕವನ್ನು ಬೆಳೆದರೆ ಉಳಿದ ಹೆಚ್ಚಿನ ಬಾಗ ರೊಬಸ್ಟಾವನ್ನು ಬೆಳೆಯುತ್ತಾರೆ....

ಕಾಪಿ ಬೆಳೆ: ಹುಟ್ಟು ಮತ್ತು ಹರವು

– ರತೀಶ ರತ್ನಾಕರ. ಹೀಗೊಂದು ಹಳಮೆಯ ಕತೆ, ಸುಮಾರು ಒಂದು ಸಾವಿರ ವರುಶಗಳ ಹಿಂದೆ ಆಪ್ರಿಕಾದ ಇತಿಯೋಪಿಯಾದ ಕಾಡುಗಳಲ್ಲಿ ಹಲವು ಬುಡಕಟ್ಟು ಜನಾಂಗಗಳು ಬದುಕು ನಡೆಸುತಿದ್ದವು. ಅವರು ಕುರಿ, ಕೋಳಿಯಂತಹ ಸಾಕುಪ್ರಾಣಿಗಳನ್ನೂ ಸಾಕಿಕೊಂಡಿದ್ದರು. ಇವರಲ್ಲಿ...

ಮಣ್ಣಿನ ಬಿಸಿಲ್ಗಾಯಿಸುವಿಕೆಯ ಬಳಕೆ

– ಚಯ್ತನ್ಯ ಸುಬ್ಬಣ್ಣ. ಮಣ್ಣಿನ ಬಿಸಿಲ್ಗಾಯಿಸುವಿಕೆಯು ಕ್ರುಶಿಯಲ್ಲಿ ಬಳಸಲಾಗುವ ಒಂದು ಚಳಕವಾಗಿದೆ. ಯಾವುದೇ ಬಗೆಯ ರಾಸಾಯನಿಕಗಳಿಲ್ಲದೆ ಬರಿಯ ನೇಸರಿನ ಕಸುವನ್ನು ಜಾಣ್ಮೆಯಿಂದ ಬಳಸಿಕೊಂಡು ಬೆಳೆಯನ್ನು ಕಾಡುವ ಬೇಡದ ಕಳೆ ಹಾಗು ಗಿಡಕ್ಕಂಟುವ ರೋಗ ಮುಂತಾದವುಗಳಿಂದ...

ರೆಪೋ ರೇಟ್ – ಏನಿದರ ಗುಟ್ಟು?

– ಚೇತನ್ ಜೀರಾಳ್. ಪ್ರತಿದಿನ ಸುದ್ದಿ ಹಾಳೆಗಳಲ್ಲಿ ಹಣದರಿಮೆಯ ಪುಟಗಳಲ್ಲಿ ಆರ್.ಬಿ.ಅಯ್. ನವರು ರೆಪೋ ರೇಟ್ ಹೆಚ್ಚಿಸಿರುವ ಅತವಾ ಕಡಿಮೆಗೊಳಿಸಿರುವ ಸುದ್ದಿಯನ್ನು ನಾವು ನೋಡುತ್ತಲೇ ಇರುತ್ತೇವೆ. ಇದು ನಮಗೆ ನೇರವಾಗಿ ಸಂಬಂದಿಸದ ವಿಶಯವಾದರೂ ನಮ್ಮ ದಿನನಿತ್ಯದ...

ಹಲ ಊರುಗಳ ಬೆಳವಣಿಗೆಯೇ ನಾಡಿನ ಏಳಿಗೆಗೆ ಹಾದಿ

– ಚೇತನ್ ಜೀರಾಳ್. ರುಚಿರ್ ಶರ್‍ಮಾ ಎಂಬುವವರು ಸದ್ಯಕ್ಕೆ ಮಾರ್‍ಗನ್ ಸ್ಟ್ಯಾನ್ಲಿ ಎಂಬ ಹೆಸರಿನ ಕಂಪನಿಯಲ್ಲಿ ಎಮರ್‍ಜಿಂಗ್ ಮಾರ್‍ಕೆಟ್ ಇಕ್ವಿಟೀಸ್ ಆಂಡ್ ಗ್ಲೋಬಲ್ ಮ್ಯಾಕ್ರೋ ವಿಬಾಗದ ಮುಂದಾಳಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಬರೆದಿರುವ...

Enable Notifications OK No thanks