ಟ್ಯಾಗ್: ಗಣಿ

ಕ್ವಾರಿಯೊಳಗೆ ‘ಸೆವೆನ್ ಸ್ಟಾ‍ರ್’ ಹೋಟೆಲ್

– ಕೆ.ವಿ.ಶಶಿದರ. ಶಾಂಗೈನಿಂದ ಸುಮಾರು 30 ಕಿಲೋಮೀಟ‍ರ್ ದೂರದ ಸಾಂಗ್ಜಿಯಾಂಗ್ ಜಿಲ್ಲೆಯಲ್ಲಿರುವ ಇಂಟ‍ರ್ ಕಾಂಟಿನೆಂಟಲ್ ಶಾಂಗೈ ವಂಡ‍ರ್ ಲ್ಯಾಂಡ್, ಹೆಸರು ಮಾಡಿರುವುದು ವಿಶ್ವದ ಅತ್ಯಂತ ಆಳವಾದ ಸೆವೆನ್ ಸ್ಟಾ‍ರ್ ಹೋಟೆಲ್ ಎಂದು. ಈ ಐಶಾರಾಮಿ...

ಗಣಿ ನಾಡಿನಲ್ಲೊಂದು ಸ್ರುಶ್ಟಿಯ ಸೊಬಗಿನ ಗೂಡು – ‘ಸಂಡೂರು’

– ಸುನಿಲ್ ಮಲ್ಲೇನಹಳ್ಳಿ. ಬಳ್ಳಾರಿ ಜಿಲ್ಲೆಯ ಸಂಡೂರು ಎಂದರೆ ಬಿಡುವಿಲ್ಲದೆ ಗಣಿಗಾರಿಕೆ‌ ನಡೆಯುವ ಪ್ರದೇಶ; ಅಲ್ಲಿ ಗಣಿಗಾರಿಕೆಯ ವಾಹನಗಳದ್ದೇ ಆರ‍್ಬಟ ಹಾಗೂ ಎಲ್ಲೆಲ್ಲೂ ಕೆಂಪು ಮಣ್ಣಿನ ವಿಪರೀತ ದೂಳು ಎಂದು ಬಹಳಶ್ಟು ಜನರು ಅಂದುಕೊಂಡಿದ್ದಾರೆ....

ಕರ್‍ನಾಟಕ ಜಪಾನ್ ಆಗದಿರಲಿ

– ಚೇತನ್ ಜೀರಾಳ್. ಇದೇನು ಹೀಗೆ ಹೇಳಲಾಗಿದೆ ಎಂದುಕೊಳ್ಳಬೇಡಿ. ನಾವು ಜಪಾನ್ ನಾಡಿನಿಂದ ಕಲಿಯಬೇಕಾಗಿರುವುದು ಬಹಳಶ್ಟಿದೆ. ಅವರು ಉದ್ದಿಮೆಗಳನ್ನು ಕಟ್ಟುವುದರಲ್ಲಿ, ಹೊಸ ಚಳಕಗಳನ್ನು ಕಂಡುಹಿಡಿಯುವಲ್ಲಿ, ತಾಯಿ ನುಡಿಯಲ್ಲಿ ಎಲ್ಲ ಹಂತದ ಕಲಿಕೆ ಏರ್‍ಪಾಡನ್ನು...

ಆಟವನ್ನೇ ಪಾಟವಾಗಿಸಿಕೊಂಡ ಮಂಡೇಲಾ

– ರಗುನಂದನ್. ಆಪ್ರಿಕಾ ಎಂಬುದು ಜಗತ್ತಿನ ದೊಡ್ಡ ಕಂಡಗಳಲ್ಲಿ ಒಂದು. ಈ ಕಂಡದ ಕೆಳಗಿನ ತುತ್ತತುದಿಯಲ್ಲಿರುವ ನಾಡು ತೆಂಕಣ ಆಪ್ರಿಕಾ. ಈ ತೆಂಕಣ ಆಪ್ರಿಕಾ ನೆಲ ತನ್ನ ಪಲವತ್ತಾದ ಹೊಲಗದ್ದೆಗಳು ಮತ್ತು ಅದಿರಿನ...

ಗಣಿ ಮುಚ್ಚಿದ್ದಕ್ಕೆ ’ಗುಂಕಂಜಿಮಾ’ ಕಾಲಿ

– ಪ್ರಿಯಾಂಕ್ ಕತ್ತಲಗಿರಿ. ಜಪಾನ್ ದೇಶದ ನಾಗಸಾಕಿ ಊರಿನ ಕಡಲತೀರದಿಂದ 11ಕಿ.ಮೀ. ದೂರವಿರುವ ಕುರುವೆ (ದ್ವೀಪ) ಹಶಿಮಾ. ಇದಕ್ಕಿರುವ ಇನ್ನೂ ಒಂದು ಹೆಸರು ಗುಂಕಂಜಿಮಾ. ಗುಂಕಂಜಿಮಾ ಎಂದರೆ ಜಪಾನಿ ನುಡಿಯಲ್ಲಿ ಕಾಳಗದ ಹಡಗಿನ ಕುರುವೆ (battleship...