ಅಲ್ಲಮನ ವಚನಗಳ ಓದು – 16ನೆಯ ಕಂತು
– ಸಿ.ಪಿ.ನಾಗರಾಜ. ಕಾಯದ ಕಳವಳವ ಗೆಲಿದಡೇನೊ ಮಾಯದ ತಲೆಯನರಿಯದನ್ನಕ್ಕರ ಮಾಯದ ತಲೆಯನರಿದಡೇನೊ ಜ್ಞಾನದ ನೆಲೆಯನರಿಯದನ್ನಕ್ಕರ ಜ್ಞಾನದ ನೆಲೆಯನರಿದಡೇನೊ ತಾನು ತಾನಾಗದನ್ನಕ್ಕರ ತಾನು ತಾನಾದ ಶರಣರ ನಿಲವಿಂಗೆ ಒಂದು ಧಾರೆ ಮೇರೆಯುಂಟೆ ಗುಹೇಶ್ವರಾ. ತನ್ನ...
– ಸಿ.ಪಿ.ನಾಗರಾಜ. ಕಾಯದ ಕಳವಳವ ಗೆಲಿದಡೇನೊ ಮಾಯದ ತಲೆಯನರಿಯದನ್ನಕ್ಕರ ಮಾಯದ ತಲೆಯನರಿದಡೇನೊ ಜ್ಞಾನದ ನೆಲೆಯನರಿಯದನ್ನಕ್ಕರ ಜ್ಞಾನದ ನೆಲೆಯನರಿದಡೇನೊ ತಾನು ತಾನಾಗದನ್ನಕ್ಕರ ತಾನು ತಾನಾದ ಶರಣರ ನಿಲವಿಂಗೆ ಒಂದು ಧಾರೆ ಮೇರೆಯುಂಟೆ ಗುಹೇಶ್ವರಾ. ತನ್ನ...
– ಸಿ.ಪಿ.ನಾಗರಾಜ. ಬಿರುಗಾಳಿ ಬೀಸಿ ಮರ ಮುರಿವಂತಹ ಸುಳುಹ ಸುಳಿಯದೆ ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ ಸುಳಿಯಬೇಕು ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು ನಿಂದಡೆ ನೆಟ್ಟನೆ ಭಕ್ತನಾಗಿ ನಿಲ್ಲಬೇಕು ಸುಳಿದು ಜಂಗಮವಾಗಲರಿಯದ ನಿಂದು ಭಕ್ತನಾಗಲರಿಯದ...
– ಸಿ.ಪಿ.ನಾಗರಾಜ. ನಾನು ಘನ ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ ಹಿರಿದು ಕಿರಿದೆಂದಲ್ಲಿ ಏನಾಯಿತ್ತು ಹಿರಿದು ಕಿರಿದೆಂಬ ಶಬ್ದವಡಗಿದರೆ ಆತನೆ ಶರಣ ಗುಹೇಶ್ವರಾ. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ವ್ಯಕ್ತಿಗೆ ಹಿರಿಯತನವೆಂಬುದು ಅಯ್ದು ಕಾರಣಗಳಿಂದ ದೊರೆಯುತ್ತದೆ....
– ಸಿ.ಪಿ.ನಾಗರಾಜ. ಅಯ್ಯಾ ಸತ್ಯವ ನುಡಿಯದ ಸದಾಚಾರದಲ್ಲಿ ನಡೆಯದ ಸದ್ಭಕ್ತಿಯ ಹಿಡಿಯದ ನಿಜ ಮುಕ್ತಿಯ ಪಡೆಯದ ಸತ್ಕ್ರಿಯವ ಸಾರದ ಸಮ್ಯಜ್ಞಾನವ ಮುಟ್ಟದ ಸುಡು ಸುಡು ಈ ವೇಷದ ಭಾಷೆಯ ನೋಡಿ ಗುಹೇಶ್ವರಲಿಂಗವು ನಗುತ್ತೈದಾನೆ ಕಾಣಾ...
– ಸಿ.ಪಿ.ನಾಗರಾಜ. ಏನ ಕಂಡಡೇನಯ್ಯಾ ತನ್ನ ಕಾಣದಾತ ಕುರುಡ ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ ಏನ ಮಾತನಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ ದಿಟದಿಂದ ತನ್ನ ತಾ ಕಾಣಬೇಕು ದಿಟದಿಂದ ತನ್ನ ತಾ ಕೇಳಬೇಕು...
– ಸಿ.ಪಿ.ನಾಗರಾಜ. ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯ ಬಯಲು ಬತ್ತಲೆಯಾದಡೆ ಏನನುಡಿಸುವರಯ್ಯ ಭಕ್ತನು ಭವಿಯಾದಡೆ ಏನನುಪಮಿಸುವೆನಯ್ಯ ಗುಹೇಶ್ವರ. ಒಳ್ಳೆಯ ನಡೆನುಡಿಗಳಿಂದ ತನಗೆ ಮತ್ತು ಸಹಮಾನವರಿಗೆ ಒಳಿತನ್ನು ಮಾಡಬೇಕಾದ ಹೊಣೆಯನ್ನು ಹೊತ್ತಿರುವ ವ್ಯಕ್ತಿಗಳೇ ಕೆಟ್ಟಹಾದಿಯನ್ನು...
– ಸಿ.ಪಿ.ನಾಗರಾಜ. ಹಗಲನಿರುಳ ಮಾಡಿ ಇರುಳ ಹಗಲ ಮಾಡಿ ಆಚಾರವ ಅನಾಚಾರವ ಮಾಡಿ, ಅನಾಚಾರವ ಆಚಾರವ ಮಾಡಿ ಭಕ್ತನ ಭವಿಯ ಮಾಡಿ, ಭವಿಯ ಭಕ್ತನ ಮಾಡಿ ನುಡಿವನ ಮಾತ ಕೇಳಲಾಗದು ಗುಹೇಶ್ವರ. ಮಾತಿನಲ್ಲೇ ಮಂಟಪವನ್ನು...
– ಸಿ.ಪಿ.ನಾಗರಾಜ. ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು ಲೆಕ್ಕಗೊಳ್ಳರಯ್ಯ ಗುರುಹಿರಿಯರು ತೋರಿದ ಉಪದೇಶದಿಂದ ವಾಗದ್ವೈತವ ಕಲಿತು ವಾದಿಪರಲ್ಲದೆ ಆಗುಹೋಗೆಂಬುದನರಿಯರು ಭಕ್ತಿಯನರಿಯರು ಮುಕ್ತಿಯನರಿಯರು ಯುಕ್ತಿಯನರಿಯರು ಮತ್ತೂ ವಾದಿಗೆಳಸುವರು ಹೋದರು ಗುಹೇಶ್ವರ ಸಲೆ ಕೊಂಡ ಮಾರಿಂಗೆ. ಓದುಬರಹವನ್ನು ಕಲಿತ...
– ಸಿ.ಪಿ.ನಾಗರಾಜ. ಮಿಂದು ದೇವರ ಪೂಜಿಸಿಹೆನೆಂಬ ಸಂದೇಹಿ ಮಾನವ ನೀ ಕೇಳಾ ಮೀಯದೆ ಮೀನು ಮೀಯದೆ ಮೊಸಳೆ ತಾ ಮಿಂದು ತನ್ನ ಮನ ಮೀಯದನ್ನಕ್ಕರ ಈ ಬೆಡಗಿನ ಮಾತ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು. ಮನದೊಳಗಿನ...
– ಸಿ.ಪಿ.ನಾಗರಾಜ. ದೇಹದೊಳಗೆ ದೇವಾಲಯವಿದ್ದು ಮತ್ತೆ ಬೇರೆ ದೇವಾಲಯವೇಕೆ ಎರಡಕ್ಕೆ ಹೇಳಲಿಲ್ಲಯ್ಯ ಗುಹೇಶ್ವರ ನೀನು ಕಲ್ಲಾದರೆ ನಾನೇನಪ್ಪೆನು. ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರು ದೇಗುಲವನ್ನು ನಿರಾಕರಿಸಿ, ದೇವರನ್ನು ಒಪ್ಪಿಕೊಂಡಿದ್ದರು. ಅವರ ದೇವರು “ಕಲ್ಲು/ಮಣ್ಣು/ಲೋಹ/ಮರದಿಂದ ಮಾಡಿದ”...
ಇತ್ತೀಚಿನ ಅನಿಸಿಕೆಗಳು