ಕವಿತೆ: ಹೇಗೆ ಮರೆಯಲಿ ನಿನ್ನ
– ವಿನು ರವಿ. ಹೇಗೆ ಮರೆಯಲಿ ನಿನ್ನ ಏನು ಹೇಳಲಿ ಚೆನ್ನ ನಿನ್ನ ಸ್ನೇಹ ನಿನ್ನ ಮೌನ ನನ್ನ ಕಾಡಿರುವಾಗ ನೀನೆಂದು ಏನೂ ಹೇಳದೆ ಹೋದರೂ ನೀನೆಂದೂ ಏನೂ ಕೇಳದೆ ಹೋದರೂ ಮದುರ ನೆನಪಾಗಿ...
– ವಿನು ರವಿ. ಹೇಗೆ ಮರೆಯಲಿ ನಿನ್ನ ಏನು ಹೇಳಲಿ ಚೆನ್ನ ನಿನ್ನ ಸ್ನೇಹ ನಿನ್ನ ಮೌನ ನನ್ನ ಕಾಡಿರುವಾಗ ನೀನೆಂದು ಏನೂ ಹೇಳದೆ ಹೋದರೂ ನೀನೆಂದೂ ಏನೂ ಕೇಳದೆ ಹೋದರೂ ಮದುರ ನೆನಪಾಗಿ...
– ಸಿಂದು ಬಾರ‍್ಗವ್. ಇದು ಬಣ್ಣಗಳ ಲೋಕ ಗೆಳೆಯ ಒಳ ಮರ‍್ಮವ ನೀ ತಿಳಿಯಾ ಆಸೆಗೆ ನಿರಾಸೆಯ ಬಣ್ಣ ಪ್ರೀತಿಗೆ ಮೋಸದ ಬಣ್ಣ ಕೊಂಕಿಗೆ ಸಹನೆಯ ಬಣ್ಣ ತ್ಯಾಗಕೆ ಮಮತೆಯ ಬಣ್ಣ ಇದು...
– ರಶ್ಮಿ ಹೆಗಡೆ. ಎತ್ತೆತ್ತಲೂ ಕಡುಗತ್ತಲಾವರಿಸಿದಂತೆ ಮೂಕವೇದನೆಗೆ ಇತಿಮಿತಿ ಇಲ್ಲದಂತೆ ಮಿಂಚಿನಾರ‍್ಬಟಕ್ಕೆ ಕಣ್ಣು ಕಿವಿಗಳು ಸ್ತಬ್ದವಾದಂತೆ ಬಾಸವಾಗುತಿದೆ ಇಂದೇಕೋ ಕಾಣೆ ನಾ ಬರಹೇಳು ಸಕಿ ನನ್ನಿನಿಯನ ನಾನಿದ್ದಲ್ಲಿಗೆ ಮುಂಗಾರಿನ ಎರಡು ಹನಿಗಳಿಗೆ ಕಾದಂತೆ...
– ಸಿಂದು ಬಾರ‍್ಗವ್. ಹೇಗೆ ಮರೆಯಲಿ ಗೆಳೆಯಾ ಮುಂಜಾನೆಯ ನೆನಪಿನಲಿ ಮುಸ್ಸಂಜೆಯ ನೆರಳಿನಲಿ ನೀನೇ ಸುಳಿಯುತಿರುವಾಗ ಹೇಗೆ ಮರೆಯಲಿ ಗೆಳೆಯಾ ಅರಳಿದ ಸುಮದಲ್ಲಿ ಹರಡಿದ ಗಮದಲ್ಲಿ ನೀನೇ ತುಂಬಿರುವಾಗ ಹೇಗೆ ಮರೆಯಲಿ ಗೆಳೆಯಾ ಹರಿಯುವ...
– ಸುರಬಿ ಲತಾ. ಪದೇ ಪದೇ ಕಣ್ಣ ಮುಂದೆ ಬಂದೆ ನಿನ್ನ ನೋಡಿ ಮಂಜಿನಂತೆ ಕರಗಿ ಹೋದೆ ಮರೆಯಾದರೂ ಒಂದು ಕ್ಶಣ ನೊಂದು ಬಿಡುವೆ ಜಾಣ ಅಲೆದೆ ಹಗಲಿರುಳು ನಾನು ಪ್ರೀತಿ ಏನೆಂದು ತಿಳಿಸಿದೆ...
– ಸುರಬಿ ಲತಾ. ಇನಿಯ ಬರೆದನೊಂದು ಪ್ರೇಮ ಪತ್ರ ಅದು ನೋಡಲು ಮಾತ್ರ ಬಲು ವಿಚಿತ್ರ ಬರೆದದ್ದು ಅರ‍್ತವಾಗದು ಆದರೂ ಪ್ರೇಮ ವ್ಯರ‍್ತವಾಗದು ತಪ್ಪುಗಳೇ ಅದರಲ್ಲಿ ಬಹಳ ಅವ ಕನ್ನಡ ಬರೆವುದೇ ವಿರಳ ಕರೆದೆ...
– ಸುರಬಿ ಲತಾ. ವಂದನೆ ವಂದನೆ ಆ ಬಾನಿಗೆ ವಂದನೆ ಸುಮ್ಮನೆ ನಾ ಅಪ್ಪಿದೆ ಒಪ್ಪಿದೆ ಇನಿಯನೆ ಸರಿದಿಹ ತಂಗಾಳಿಗೆ ನಲಿದಿಹೆ ತೋಳಿನಲಿ ಗೆಳೆಯನ ಸಂಗದಲಿ ತಂಗಾಳಿಗೆ ವಂದನೆ ಪ್ರೇಮಿಗಳ ಮನದಾಸೆಗಳ ಅರಿತಿಹ ಕರುಣನಿಗೆ...
– ಸುರಬಿ ಲತಾ. ಹೋದವನು ಹೋದ ಮರೆಯಲಾರದ ಬಹುಮಾನ ಕೊಟ್ಟು ಹೋದ ನೀನೇ ಉಸಿರೆಂದ, ನೀನೇ ಹಸಿರೆಂದ ಮರೆಯಲಾರದ ಒಲವ ಕೊಟ್ಟ ಜೀವಕ್ಕೆ ಜೀವ ಬೆರೆಸಿದ ಕಾಣದ ಲೋಕವ ತೋರಿದ ಬುವಿಯಲ್ಲೇ ಸ್ವರ‍್ಗ ತೋರಿದ...
– ವಿನು ರವಿ. ಅಗಾದ ಜಲರಾಶಿ ಕಣ್ಣಿಗೆ ನಿಲುಕದು ಅಳೆಯಲು ಬಾರದು ಮೇಲೆದ್ದ ಅಲೆಗಳ ಒಳಗೆ ನೀಲಾಗಸವನ್ನೆಲ್ಲಾ ಆವರಿಸುವ ತವಕ ಹುಣ್ಣಿಮೆ ಚಂದಿರನ ಚೆಲುವನ್ನೆಲ್ಲಾ ಕದಿಯುವ ಪುಳಕ ಅಲೆ ಅಲೆಯೊಳಗೊಳಗೆ ಸರಿಸರಿದಂತೆಲ್ಲಾ ಆಳಕಾಳಕೆ ಇಳಿದಂತೆಲ್ಲಾ ಮುದ್ದಾಗಿ...
– ಕರಣ ಪ್ರಸಾದ. 50 ರ ಆಸುಪಾಸಿನ ವ್ಯಕ್ತಿ, ಕಾರಿನ ಚಾಲಕನ ಪಕ್ಕದ ಸೀಟಿನಲ್ಲಿ ಕೂತು ತುಟಿಗೆ ಸಿಗರೇಟ್ ಏರಿಸಿ, ಲೈಟರ್ ಇಂದ ಅಂಟಿಸಿಕೊಂಡು, ಹೊಗೆಯನ್ನು ಎಳೆದು ಹೊರಗೆ ಬಿಡುತ್ತಾನೆ. ನೋಡಲು ದಡೂತಿ ದೇಹ,...
ಇತ್ತೀಚಿನ ಅನಿಸಿಕೆಗಳು