ಟ್ಯಾಗ್: ಚುಟುಕು ಕವಿತೆ

ಕಿರುಕವಿತೆ: ತುಸುಹೊತ್ತಿನ ಕಾಮನಬಿಲ್ಲು

– ನಿತಿನ್ ಗೌಡ. ತುಸುಹೊತ್ತಿನ ಕಾಮನಬಿಲ್ಲು ಎಶ್ಟೊಂದು ಸುಂದರವಾಗಿರುವೆ ನಾ; ಬಹುಶಹ ಈ ಅಂದ ನೀ ನೋಡುವ ನೋಟದಲ್ಲಿರುವುದೇನೋ? ಎಶ್ಟೊಂದು ಸೊಗಸು ಈ ಬದುಕು; ಬಹುಶಹ ಈ ಸೊಗಸು, ನೀ ಬಾಳುವ ಪರಿಯಲ್ಲಡಗಿರುವುದೇನೋ? ಎಶ್ಟೊಂದು...

ಕಿರುಗವಿತೆಗಳು

– ನಿತಿನ್ ಗೌಡ. ಮನದಾಲೋಚನೆಯ ಅಲೆಗಳು ಹರಿಯುವವು ಮನದಾಲೋಚನೆಯ ಅಲೆಗಳು ಎಡೆಬಿಡದೆ.. ಕಟ್ಟುಹಾಕಲಾದೀತೆ ಇವುಗಳ ಹರಿವನು? ಕಟ್ಟುಹಾಕಬಹುದೇನೋ ಒಂದೊಮ್ಮೆ! ಹರಿಯಲು ಬಿಟ್ಟರೆ ತನ್ನಶ್ಟಕೆ ಇವುಗಳನು; ತಡೆದುನಿಲ್ಲಿಸುವ ಬದಲು.. ****** ಕಡಲಂಚು ಕಡಲಂಚಲಿ ನಡೆಯುವುದು ನೇಸರನ...

ಕಿರುಗವಿತೆ: ಜಗದೊಡಲ ಸೊಗಸು

– ನಿತಿನ್ ಗೌಡ. ಸುಂದರವಾಗಿದೆ ಹೂದೋಟದ ಸೊಗಸು, ಮನಸೂರೆಯಾಗದೇನು? ಈ ನೋಟದಂದವು! ಆದರೂ, ಕೀಳಲೊಲ್ಲವೆನುತಿದೆ ಇದರೊಳ ಹೂಗಳನು, ಮನಸು.. ನಿರ್‍ಮಲವಾಗಿದೆ ಹರಿಯುವ ನೀರು; ಸುತ್ತಣದ ಆಗಸಕೆ ಹಿಡಿದ ಕನ್ನಡಿಯಂತೆ, ತಡೆಯಲೊಲ್ಲವೆನುತಿದೆ ಇದರ ಹರಿವನು ಮನಸು.....

ಕಿರುಗವಿತೆಗಳು

– ನಿತಿನ್ ಗೌಡ. ಕಾದ ಹಾಗೆ ಇಳೆಯು, ಮಳೆಯ ಬರುವಿಕೆಗೆ ಕಾದ ಹಾಗೆ ಮಳೆಯು ಮೋಡ ಕಾದ ಹಾಗೆ ಮೋಡ ನೀರಾವಿ ಕಾದ ಹಾಗೆ ಆವಿ ಬಿಸಿಲ‌ ಕಾದ ಹಾಗೆ ಇರುವುದು ಒಂದರ ಕೊಂಡಿ...