ಟ್ಯಾಗ್: ಚುಟುಕು ಕವಿತೆಗಳು

ಕಿರುಗವಿತೆ: ಜಗದೊಡಲ ಸೊಗಸು

– ನಿತಿನ್ ಗೌಡ. ಸುಂದರವಾಗಿದೆ ಹೂದೋಟದ ಸೊಗಸು, ಮನಸೂರೆಯಾಗದೇನು? ಈ ನೋಟದಂದವು! ಆದರೂ, ಕೀಳಲೊಲ್ಲವೆನುತಿದೆ ಇದರೊಳ ಹೂಗಳನು, ಮನಸು.. ನಿರ್‍ಮಲವಾಗಿದೆ ಹರಿಯುವ ನೀರು; ಸುತ್ತಣದ ಆಗಸಕೆ ಹಿಡಿದ ಕನ್ನಡಿಯಂತೆ, ತಡೆಯಲೊಲ್ಲವೆನುತಿದೆ ಇದರ ಹರಿವನು ಮನಸು.....

ಕಿರುಗವಿತೆಗಳು

– ನಿತಿನ್ ಗೌಡ. ಕಡಲ ನೀರ ಸೋಕಿಸಿ ಬರಡಾದಂತಿದೆ ಎನ್ ಮನದ ಬಾವನೆಯ‌ ಬಯಲು; ತಣಿಸಬಾರದೇಕೆ ನೀ , ನಿನ್ನೊಲವೆಂಬ ಕಡಲ ನೀರ ಸೋಕಿಸಿ; ****** ಮೋಡದಂಚನು‌ ಮೀರಿ ಮನದೊಳು ಹುದುಗಿದ ಒಲುಮೆಯ ಬಾವನೆಗಳ...

ಕಿರುಗವಿತೆಗಳು

– ನಿತಿನ್ ಗೌಡ. ಕಾದ ಹಾಗೆ ಇಳೆಯು, ಮಳೆಯ ಬರುವಿಕೆಗೆ ಕಾದ ಹಾಗೆ ಮಳೆಯು ಮೋಡ ಕಾದ ಹಾಗೆ ಮೋಡ ನೀರಾವಿ ಕಾದ ಹಾಗೆ ಆವಿ ಬಿಸಿಲ‌ ಕಾದ ಹಾಗೆ ಇರುವುದು ಒಂದರ ಕೊಂಡಿ...

ಕವಿತೆ: ನಂಬಿಕೆ

– ನಿತಿನ್ ಗೌಡ. ನಂಬಿಕೆ ಕಣ್ಣಿಗೆ ರೆಪ್ಪೆಯ ಮೇಲೆ ನಂಬಿಕೆ ಹ್ರುದಯಕೆ ಉಸಿರ ಮೇಲೆ ನಂಬಿಕೆ ಉದರಕೆ ಕರುಳ ಮೇಲೆ ನಂಬಿಕೆ ಒಲವಿಗೆ ಮನಸ ಮೇಲೆ ನಂಬಿಕೆ ಪ್ರಣಯಕೆ ಒಲವ ಮೇಲೆ ನಂಬಿಕೆ ಹಗಲಿಗೆ...

ಕಿರುಗವಿತೆಗಳು

– ನಿತಿನ್ ಗೌಡ. ಅದ್ವೈತದ ಹಣತೆ ನೂರು ರಾಜ್ಯ ಗೆದ್ದರೇನು? ಹೊನ್ನ ರಾಶಿ ಗಳಿಸಿದರೇನು? ಗನದಿ ಗದ್ದುಗೆ ಏರಿದರೇನು? ಎಲ್ಲೆಯಿರುವುದೇನು..! ಈ ಇಹದ ಮಾಯೆಯ ದ್ವೈತಕೆ? ಸೋಲು-ಗೆಲುವು, ನೋವು-ನಲಿವು, ಕಶ್ಟ-ಸುಕ, ಎಲ್ಲವೂ; ನನ್ನೊಳಿಗಿನ ನಾನೆಂಬುವ...

ಕವಿತೆ: ಕಿರುಗವಿತೆಗಳು

– ನಿತಿನ್ ಗೌಡ. ಕವಲುದಾರಿ ಹೇಳದೆ ಉಳಿದ ಮಾತುಗಳೆಶ್ಟೋ, ಸವೆಸದೇ ಇರದ ಹಾದಿಗಳೆಶ್ಟೋ, ಗಮ್ಯಗಳು ಕವಲುದಾರಿಗಳಾದಾಗ, ನಿಲ್ಲದಿರು ಎಲ್ಲಿಯೂ ಮಂಕು ಕವಿದಂತೆ ಮೆಚ್ಚಿಸಲಾರ ಎಲ್ಲರನು ಮೆಚ್ಚಿಸಲು ಬಯಸುವವ ತನ್ನ ತಾ ಮೆಚ್ಚಿಸಲಾರ.. ಎಲ್ಲರೊಳು ಒಂದಾಗಿ...

ಚುಟುಕು ಕವಿತೆಗಳು

– ಸವಿತಾ. *** ಕೊನೆಯಾದವಳು *** ವಿದಿಯಾಟದಲ್ಲಿ ಕೊನೆಯಾದಳು ನೆನಪಿನ ಗೋರಿಯಲ್ಲಿ ಹಸಿರಾಗಿರುವಳು *** ಪ್ರೇಮ ಚಂದ್ರಿಕೆ *** ಕಂಗಳ ಒಲವಲಿ ಹೊಂಗನಸು ಮನೆ ಮಾಡಿ ಜೀಕುತಿಹುದು ಪ್ರೇಮದುಯ್ಯಾಲೆ ಬೆಳದಿಂಗಳ ರಾತ್ರಿಯನೂ ನಾಚಿಸುತಿಹಳು ಪ್ರೇಮ...

ಹನಿಗವನಗಳು

– ಸವಿತಾ. *** ಕಾಲ *** ಕಲಬೆರಕೆ ಕಾಲದಲ್ಲಿ ಕಾಲ ಹರಣವಾಗುತ್ತಿರುವುದಶ್ಟೇ ಸತ್ಯ *** ಬೀಡಿ *** ಬದುಕಲು ಕಟ್ಟಿದಳು ಅವಳು ಬೀಡಿ ಚಟವಾಗಿ ಸೇದಿದ ಅವ ಅದೇ ಬೀಡಿ *** ಕಾಸಿನ ಬೆಲೆ...

ಮಿನಿ ಹನಿಗಳು

– ವೆಂಕಟೇಶ ಚಾಗಿ. *** ಹಗಲು *** ಅದೇ ಮಾತು ಹಗಲೇಕೆ ನರಕ ಎಲ್ಲ ಬಿಸಿಲಿನಿಂದ *** ರಾತ್ರಿ *** ಸ್ವಚ್ಚ ಆಗಸದಲಿ ಚುಕ್ಕಿಗಳ ಆಟ ಹಿತವಾಯ್ತು ರಾತ್ರಿ ಈ ಬೇಸಿಗೆಯಲಿ *** ಅರಣ್ಯ...

ಮಿನಿ ಹನಿಗಳು

– ವೆಂಕಟೇಶ ಚಾಗಿ. *** ಬೇಸಿಗೆ *** ಕಾರ‍್ಕಾನೆ ಹೊಗೆ ಮಾಲಿನ್ಯ ಬಗೆ ಹೆಚ್ಚಿತು ಬೇಸಿಗೆ *** ಹಸಿರು *** ಹಸಿರು ಅಳಿಸಿ ಹಳದಿ ನಲಿದು ಬೆಂಕಿಯ ನಗು *** ಮಳೆ *** ಮಳೆಗೂ...