– ಜಯತೀರ‍್ತ ನಾಡಗವ್ಡ ಇಲೆಕ್ಟ್ರಿಕ್ ವಾಹನಗಳ ಸಂಕ್ಯೆ ಇತ್ತಿಚೀನ ದಿನಗಳಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಇಲೆಕ್ಟ್ರಿಕ್ ಇಗ್ಗಾಲಿ ಗಾಡಿಗಳ(2Wheelers) ಸಂಕ್ಯೆ ಸುಮಾರು 33% ರಶ್ಟು ಹೆಚ್ಚಿವೆ. ಗಾಡಿಗಳ ಸಂಕ್ಯೆ ಹೆಚ್ಚಿದಂತೆ...
– ಜಯತೀರ‍್ತ ನಾಡಗವ್ಡ ಮನುಕುಲಕ್ಕೆ ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ, ಕೈಗಾರಿಕೆಗಳು ಹೆಚ್ಚಾದಂತೆ, ಕಾಂಕ್ರೀಟ್ ಕಾಡಿನ ನಗರಗಳು ಬೆಳೆಯುತ್ತಿದ್ದಂತೆ ನೀರಿನ ಮೂಲಗಳನ್ನು ತಾನಾಗೇ ಮುಚ್ಚಿ, ನೀರಿಲ್ಲದಂತೆ ಮಾಡಿಕೊಂಡಿರುವುದು ನಮ್ಮ ದೇಶದ ಮಟ್ಟಕ್ಕಂತೂ...
– ಜಯತೀರ‍್ತ ನಾಡಗವ್ಡ. ಎಲೆಕ್ಟ್ರಿಕ್ ಕಾರು/ಬೈಕ್ ಗಳು ಈಗ ಜಗತ್ತಿನೆಲ್ಲೆಡೆ ಮುನ್ನೆಲೆಗೆ ಬರುತ್ತಿವೆ. ಜಗತ್ತಿನ ಎಲ್ಲ ಪ್ರಮುಕ ಕಾರು, ಬೈಕ್ ತಯಾರಕರು ಮಿಂಚಿನ(Electric) ಬಂಡಿಗಳನ್ನು ತಯಾರಿಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಹೊಗೆಯುಗುಳುವ ಡೀಸೆಲ್, ಪೆಟ್ರೋಲ್ ಒಳ...
– ಜಯತೀರ‍್ತ ನಾಡಗವ್ಡ. ಈ ಸೋಜಿಗದ ಸಂಗತಿಗಳೇ ಹೀಗೆ, ಇವು ನಂಬಲು ಅಸಾದ್ಯ ಎನ್ನಿಸುವಂತಿದ್ದರೂ ಹಲವಾರು ಕಡೆಗಳಲ್ಲಿ ನಡೆದುಹೋಗುತ್ತವೆ. ಬಂಡಿಗಳ(automobile) ಲೋಕವೂ ಇದಕ್ಕೆ ಹೊರತಾಗಿಲ್ಲ. ಕಾರು, ಇಗ್ಗಾಲಿ ಬಂಡಿಗಳ(bike) ಕೈಗಾರಿಕೆಯ ಬಗ್ಗೆ ಕೆಲವು ಸೋಜಿಗದ...
– ಜಯತೀರ‍್ತ ನಾಡಗವ್ಡ. ಕೊರೊನಾ ಹೆಮ್ಮಾರಿ ಎಲ್ಲೆಡೆ ಹಬ್ಬಿದೆ. ಜಗತ್ತಿಗೆ ಜಗತ್ತೇ ನಿಂತು ಹೋದಂತಿದೆ. ಈ ಹೊತ್ತಿನಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವುದು ಒಳ್ಳೆಯದು. ನಮ್ಮ ಬಂಡಿಗಳು ಕೂಡ ಮನೆಯ ಮುಂದೆ/ನಮ್ಮ ಗ್ಯಾರೇಜ್ ಗಳಲ್ಲಿ...
– ಜಯತೀರ‍್ತ ನಾಡಗವ್ಡ. ಹೆಣ್ಣು ಮಗುವಿಗೆ ಬಾರ‍್ಬಿ ಹೆಸರು ಕೇಳಿದೊಡನೆ ನಲಿವು. ಮ್ಯಾಟೆಲ್ ಇನ್‌ಕಾರ‍್ಪೋರೇಶನ್(Mattel Inc.) ಎಂಬ ಬೊಂಬೆ ತಯಾರಿಕೆ ಕೂಟದ ಒಡತಿ ರುತ್ ಹ್ಯಾಂಡ್ಲರ‍್(Ruth Handler) ಎಂಬ ಅಮೇರಿಕಾದ ಹೆಂಗಸು, ತನ್ನ ಹೆಣ್ಮಗು...
– ಜಯತೀರ‍್ತ ನಾಡಗವ್ಡ. 1880ರಲ್ಲಿ ಜರ‍್ಮನಿಯ ಗಿಂಗೆನ್ (Giengen) ಎಂಬ ಪಟ್ಟಣದಲ್ಲಿ ಹೊಲಿಗೆ ಅಂಗಡಿಯೊಂದನ್ನು ಶುರುಮಾಡಲಾಯಿತು. ಮಾರ‍್ಗರೇಟ್ ಸ್ಟೀಪ್ (Margaret Steiff) ಎಂಬ ಸಿಂಪಿಗಿತ್ತಿ(Seamstress) ಶುರು ಮಾಡಿದ ಅಂಗಡಿ, ಬಟ್ಟೆಯಿಂದ ತಯಾರಿಸಿದ ಆನೆ...
– ಜಯತೀರ‍್ತ ನಾಡಗವ್ಡ. ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದೆ. ಮರಳಿ ಬರುವ ಬಾನೋಡ ಅದೇ ದಿನ ರಾತ್ರಿ ನಿಗದಿಯಾಗಿತ್ತು. ಮನೆಗೆ ಮರಳಲೆಂದು ದೆಹಲಿ ಬಾನೋಡತಾಣಕ್ಕೆ ಬಂದಾಗ ಬಾನೋಡ ಹೊರಡಲು ಸಾಕಶ್ಟು ಸಮಯವಿತ್ತು. ಹೊತ್ತು...
– ಜಯತೀರ‍್ತ ನಾಡಗವ್ಡ. ಲೆಗೊ ಕಂಪನಿ ಹೆಸರು ಕೇಳದೇ ಇರುವವರು ಕಡಿಮೆಯೇ. ಮಕ್ಕಳಿಗಂತೂ ಲೆಗೊಗಳೆಂದರೆ ಬಲು ಅಚ್ಚುಮೆಚ್ಚು. ಲೆಗೊ ಎಂಬ ಪುಟಾಣಿ ಪ್ಲ್ಯಾಸ್ಟಿಕ್ ಇಟ್ಟಿಗೆಯ ಆಟಿಕೆಗಳನ್ನು ಬಹುತೇಕ ಎಲ್ಲರೂ ಆಡಿಯೇ ಇರುತ್ತಾರೆ. ಲೆಗೊ...
– ಜಯತೀರ‍್ತ ನಾಡಗವ್ಡ. ಆಟಿಕೆ ಮತ್ತು ಗೊಂಬೆಗಳು ಎಂದರೆ ಯಾರಿಗೆ ಇಶ್ಟವಿಲ್ಲ. ಮಕ್ಕಳಾಗಿದ್ದನಿಂದ ಹಿಡಿದು ದೊಡ್ಡವರಾಗುವವರೆಗೆ ಆಟ/ಆಟಿಕೆಗಳಲ್ಲಿ ಮುಳುಗಿರುತ್ತೇವೆ. ಚಿಕ್ಕವರಿದ್ದಾಗ ಮರದ ಕಟ್ಟಿಗೆ ಇಲ್ಲವೇ ಪ್ಲ್ಯಾಸ್ಟಿಕ್‌ಗಳಿಂದಾದ ಬಗೆ ಬಗೆಯ ಆಟಿಕೆ-ಗೊಂಬೆಗಳನ್ನು ಆಡಿದ ನೆನಪುಗಳು...
Follow:
ಹುಡುಕಿ
ಹೊನಲು app
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು