ಟ್ಯಾಗ್: ಜೀವನದ ಮಜಲುಗಳು

ಕವಿತೆ:ಸೋಲು

– ವೆಂಕಟೇಶ ಚಾಗಿ. ಒಂದು ಕಾರಣ ಬೇಕಿತ್ತು ಸೋಲು ಒಪ್ಪಿಕೊಳ್ಳಲು ಈಗ ಅದೇ ಆಗಿದೆ ಅಪ್ಪಿ ಕೊಂಡಿದೆ ಗೆಲುವಿನೊಂದಿಗೆ ಸೋಲು ನಿಜವಾಗಿಯೂ ನಾನು ಸೋತಿಲ್ಲ ಇಣುಕಿದರೆ ಏನಂತೆ ತಪ್ಪು ಏಕೆ ಬೇಕು, ಆ ಕಾರಣ...