ಟ್ಯಾಗ್: ತಾಯಿಯ ಒಲವು

ಅಮ್ಮ, Mother

ಕವಿತೆ: ಜೀವದಾತೆ

– ಶ್ಯಾಮಲಶ್ರೀ.ಕೆ.ಎಸ್. ಜಗದ ಕಶ್ಟವೆಲ್ಲ ಮರೆಸಿದೆ ಇವಳ ಪ್ರೀತಿಯ ಅಪ್ಪುಗೆ ಕಂಗಳು ಸುಕ ನಿದ್ರೆಗೆ ಜಾರಿವೆ ಒರಗಿದಾಗ ಇವಳ ಮಡಿಲಿಗೆ ದುಕ್ಕವೆಲ್ಲಾ ಮಾಯವಾಗಿದೆ ಇವಳ ಸ್ಪರ‍್ಶದ ಸಲುಗೆಗೆ ನೋವು ಕರಗಿ ನಗುವು ಮೂಡಿದೆ ಇವಳಿತ್ತ...

ತಾಯಿ ಮತ್ತು ಮಗು

“ಆ ನಗು, ಮಗಳಿಗಾಗಿ”

– ಕೆ.ವಿ.ಶಶಿದರ. ಮೂರು ವರ‍್ಶದ ಪುಟಾಣಿ ಸ್ನಿಗ್ದ ಅಮ್ಮನೊಡನೆ ಉದ್ಯಾನವನಕ್ಕೆ ಬಂದಿದ್ದಳು. ಯಾಕೋ ಏನೋ ಅಂದು ಅವಳಿಗೆ ಯಾರೊಡನೆಯೂ ಆಡುವ ಮನಸ್ಸಿರಲಿಲ್ಲ. ಅಲ್ಲೇ ಆಡುವಂತೆ ಹೇಳಿದ ಅವರಮ್ಮ ಮೂಲೆ ಹಿಡಿದು ಕುಳಿತಳು. ಸ್ನಿಗ್ದಳಿಗೆ ಬೇಸರವಾಯಿತು....

ತಾಯಿ ಮತ್ತು ಮಗು

ಕವಿತೆ: ಕಣ್ ಬಿಟ್ಟ ಕೂಡಲೇ ಕಂಡವಳು

– ವಿನು ರವಿ. ಕಣ್ ಬಿಟ್ಟ ಕೂಡಲೇ ಕಂಡವಳು ನೀನಲ್ಲವೇ ಅಮ್ಮಾ… ನಿನ್ನ ಕಣ್ ತಂಪಿನಲಿ ಬೆಳೆದವಳು ನಾನಲ್ಲವೇ ಅಮ್ಮಾ ಜಗದಾ ಸುಕವೆಲ್ಲಾ ನನಗೆ ಸಿಗಲೆಂದು ಹಾರೈಸಿದವಳು ನೀನಲ್ಲವೇ ಅಮ್ಮಾ ನಿನ್ನಾ ಪ್ರೀತಿಯ ಸುದೆಯಾ...

ತಾಯಿ, Mother

ಕವಿತೆ: ನನ್ನವ್ವ ಹಡೆದಾಕಿ

– ವೆಂಕಟೇಶ ಚಾಗಿ. ನವಮಾಸ ನೋವುಂಡು ಜೀವ ಕೊಟ್ಟಾಕಿ ಹೊತ್ತೊತ್ತು ಮುತ್ತಿಕ್ಕಿ ಎದಿಹಾಲ ಕೊಟ್ಟಾಕಿ ಮೂರ‍್ಕಾಲ ಮಡಿಲಾಗ ಬೆಚ್ಚಗ ಇಟ್ಟಾಕಿ ತೊದಲ್ನುಡಿಯ ತಿದ್ದಿ ಮಾತುಗುಳ ಕಲಿಸ್ದಾಕಿ ಜೋಗುಳದ ಹಾಡೇಳಿ ಸುಕನಿದ್ದಿ ತಂದಾಕಿ ಅಂದಚಂದ ಮಾಡಿ...

ತಾಯಿ ಮತ್ತು ಮಗು, Mother and Baby

ಕವಿತೆ: ನನ್ನ ಅಮ್ಮ

– ಅಜಿತ್ ಕುಲಕರ‍್ಣಿ. ಗೆದ್ದ ಪದಕಗಳ ಕಂಡು ಹಿರಿಹಿರಿ ಹಿಗ್ಗಿದವಳು ಬಿದ್ದಾಗ ಪಾದಗಳ ದೂಳು ಕೊಡವಿದವಳು ನನ್ನ ಸದ್ದು ಇಲ್ಲದಾದಾಗ ಕಳವಳಗೊಂಡವಳು ಅವಳಿನ್ನಾರು ಹೇಳಿ? ನನ್ನ ಅಮ್ಮ ಬೆತ್ತದ ಚೇರಲಿ ಕುಳಿತು ಮಗ್ಗಿಯ ಕಲಿಸಿದವಳು...

ಅಮ್ಮನೊಲುಮೆಯ ಮಡಿಲು

– ಅಮುಬಾವಜೀವಿ. ಅಮ್ಮನೆಂಬ ನೆರಳಿನ ಅಡಿಯಲಿ ನಾನೊಂದು ಚಿಗುರು ಈ ಬದುಕು ಕೊಟ್ಟ ದೇವತೆಗೆ ನಾವಿಟ್ಟಿಹೆವು ಅಮ್ಮ ಎಂಬ ಹೆಸರು ಎಲ್ಲಾ ನೋವು ತಾನೆ ನುಂಗಿ ನಗುತಲಿರುವ ಮಗುವಿನಂತಹವಳು ತನ್ನ ಹಸಿವ ತೋರಗೊಡದೆ ಎಲ್ಲರ...

ತಾಯಿ ಮತ್ತು ಮಗು, Mother and Baby

ನಿನ್ನ ಜೊತೆಗೆ ಸೇರಿ ನಾನು ಆದೆ ಮಗುವು

– ಸಿಂದು ಬಾರ‍್ಗವ್.   ನೂರು ಕನಸ ಹೊಸೆದು ನಾನು ನವಮಾಸ ದೂಡಿದೆ ಗರ‍್ಬದಲ್ಲಿ ಕುಳಿತೇ ನೀನು ಮಾತನಾಡಿದೆ ನಿನ್ನ ಕಂಗಳಲ್ಲಿ ಕಂಡೆ ನನ್ನ ಹೋಲಿಕೆ ನಿನ್ನ ನಗುವಿನಲ್ಲಿ ಕಂಡೆ ಹೊಸತು ಒಂದು ಮಾಲಿಕೆ...