ಟ್ಯಾಗ್: ತಾರೆ

ಬೆಳಕು ಬೀರುವ ಮಿಣುಕುಹುಳು

– ಶ್ಯಾಮಲಶ್ರೀ.ಕೆ.ಎಸ್. ಲೈಟ್ ಹುಳು ಬಂತು ಲೈಟ್ ಹುಳು ಎಂದು ಬಾಲ್ಯದಲ್ಲಿ ಬೊಬ್ಬಿಟ್ಟಿದ್ದು ಈಗಲೂ ನೆನಪಿದೆ. ಸಿಟಿಯಿಂದ ತಾತನ ಊರಿಗೆ ಹೋದಾಗಲೆಲ್ಲಾ ಕಂಡದ್ದೆಲ್ಲಾ ಅಚ್ಚರಿ, ಅದೇನೋ ವಿಸ್ಮಯ. ಮಿಂಚುಹುಳುವಿಗೆ ಮಕ್ಕಳೆಲ್ಲಾ ಸೇರಿ ಇಟ್ಟಿದ್ದ ಅಡ್ಡಹೆಸರು...

ಕವಿತೆ: ಚಳಿರಾಯ

– ವಿನು ರವಿ. ಚಳಿರಾಯ ಕೊಂಚ ದೂರ ನಿಲ್ಲು ಕೈ ಮುಗಿವೆ ಕನಿಕರಿಸು ಬೆಚ್ಚಗಿನ ಕನಸುಗಳು ಮುದುರಿ ಮಲಗಿವೆ ಹೊಚ್ಚ ಹೊಸ ಬಿಸಿಲಿಗೆ ಮೈ ಮನ ಕಾತರಿಸಿವೆ ಇಚ್ಚೆಗಳೆಲ್ಲಾ ಎಚ್ಚರವಾಗದೆ ಇರುಳು ಕರಗಿದರೂ ತಣ್ಣಗೆ...

ಮೌನ, silence

ಕವಿತೆ: ಮೌನ

– ವಿನು ರವಿ. ತಾಯ ಮಡಿಲ ತುಂಬಿ ನಿದಿರ ಕಣ್ಣಲಿ ನಗುವ ಕಂದನ ತುಟಿಯಂಚಲಿ ಒಂದು ಮುದ್ದು ಮೌನ ಹಸಿರು ಎಲೆಗಳ ಬಲೆಯಲಿ ಮ್ರುದುಲ ದಳಗಳ ಬಿರಿದು ಸಮ್ಮೋಹನಿ ಸುಮರಾಣಿಯ ಒಂದು ಸುರಬಿ ಮೌನ...

ನವಿಲು, Peacock

ಒಲವರಳಲು ಕಾರಣ ಬೇಕೇನು

– ವಿನು ರವಿ. ಒಲವರಳಲು ಕಾರಣ ಬೇಕೇನು ಸುಮ್ಮನೆ ಒಲವಾಗುವುದಿಲ್ಲವೇನು ಬೀಸೋ ಗಾಳಿ ಅರಳಿದಾ ಹೂ ಮೊಗವ ಚುಂಬಿಸುವಾಗ ಮೊರೆವ ಸಾಗರ ಹೊಳೆವ ಮರಳ ದಂಡೆಯ ಮುದ್ದಿಸುವಾಗ ನೇಸರನ ಹೊಸ ಕಿರಣ ಬೂರಮೆಯ ಮುತ್ತಿಡುವಾಗ...

ಹಳದಿ ಹೂಗಳ ರಾಶಿಯ ಮದ್ಯೆ…

– ವಿನು ರವಿ. ಹಳದಿ ಹೂಗಳ ರಾಶಿಯ ಮದ್ಯೆ ತಿಳಿ ಬಣ್ಣದ ಕಲ್ಲು ಬೆಂಚು.. ನಡಿಗೆ ಸಾಕಾಗಿ ದಣಿವಾರಿಸುತ ಕುಳಿತ ನನಗೆ ಕಂಡರು ಆ ದಂಪತಿಗಳು… ಎಂತ ಸುಂದರ ಜೋಡಿ..! ಕೆನ್ನೆ ತುಂಬ ಅರಿಸಿಣವೇನೂ ಇಲ್ಲ,...

ಕಪ್ಪು ಮೋಡದಲ್ಲೇ ಜಗದ ಬಲ…

– ವಿನು ರವಿ. ಕಪ್ಪು ಮೋಡದಲ್ಲೇ ಜಗದ ಬಲ ಜೀವ ಜಲ.. ಕಪ್ಪು ಮಣ್ಣಿನಲ್ಲೇ ತುಂಬು ಬೆಳೆ ಹಸಿರು ಇಳೆ… ಕಪ್ಪು ಕಾಡಿಗೆ ಕಣ್ಣ ತುಂಬಿದರೇ ತಾರೆಗಿಂತಲೂ ಹೊಳಪು ಕಂಗಳು. ಕಪ್ಪು ಮುಂಗುರುಳು...