ಟ್ಯಾಗ್: ತಿಂಗಳು

Life, ಬದುಕು

ಕವಿತೆ: ಸಂತ್ರುಪ್ತ ಬಾವ

– ಮಹೇಶ ಸಿ. ಸಿ. ಮೌನ ತೇರು ಸಾಗಿದೆ ನೋಡು ಮರೆಯಲಿ ಅಲೆಯೋ ಮನಸು ಶಾಂತವೀಗ ನನ್ನ ಮನದಲಿ ಮೇಗದಲ್ಲಿ ಅವಿತ ಶಶಿಯ ನೇತ್ರ ಹುಡುಕುತ ಕುಳಿತೆ ನಾನು ಚಳಿಯ ನಡುವೆ ಕಾಪಿ ಹೀರುತ...

ಕಾದಿದ್ದೆ ನಾ ನಿನ್ನ ಬರುವಿಕೆಗಾಗಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ತಿಂಗಳ ಬೆಳಕಿನ ಸಂಜೆಯಲ್ಲಿ ಸದ್ದು ಮಾಡದೆ ಬೀಸುವ ಗಾಳಿಯಲ್ಲಿ ಅತ್ತಿತ್ತ ಓಲಾಡುವ ಮರಗಳ ಜೊತೆಯಲಿ ಯಾರೂ ಓಡಾಡದ ದಾರಿಯಲಿ ಕುಳಿತಿದ್ದೆ ಜೀರುಂಡೆ ಶಬ್ದದ ರಾತ್ರಿಯಲಿ ನನ್ನೆಲ್ಲ ನೋವ ಬಿಚ್ಚಿಡುವ...

ನಿನ್ನೊಲವಿನಾ ಅಲೆ

– ರತೀಶ ರತ್ನಾಕರ. ನೆನಪಿದೆಯಾ ನಾವು ಕಂಡಂತ ಬೆಳಕು ಇಬ್ಬರೂ ಕೂಡಿ ಇರುಳನ್ನು ಕಳೆವಾಗ| ತಂಟೆ ಮಾಡುವ ತುಂಟ ತಿಂಗಳ ಅಟ್ಟಿಸಿಕೊಂಡು ಹೋಗುವಾಗ| ಸಿರಿಮನೆಯ ಮಾಡ ಸೂರಂಚಿನಲ್ಲಿ ಅಗೊ ನೋಡು ಒಮ್ಮೆ ಇಣುಕಿದ್ದು ಹೋದ|...