ಟ್ಯಾಗ್: ತುಪ್ಪ ಮಾಡುವುದು ಹೇಗೆ

ಬೆಣ್ಣೆ ಕಾಯಿಸಿ ತುಪ್ಪ ಮಾಡುವ ಬಗೆ

– ಸುನಿತಾ ಹಿರೇಮಟ. ನೆಲದ ಸೊಗಡು ಅಂತಾರೆ ಅದೇನು ಹೇಗಿರತ್ತೆ ಅನ್ನೋದು ಹಳ್ಳಿಯಿಂದ ಬಂದು ಪಟ್ಟಣವಾಸಕ್ಕೆ ಸರಿಹೋಗದ ಮನಸ್ಸಿಗೆ ಬಹಳ ಬೇಗ ಅರಿವಾಗತ್ತೆ. ಹೌದು, ರೊಟ್ಟಿ ಎಣ್ಣೆಗಾಯಿ ಬದನೇಕಾಯಿ, ಹುಚ್ಚೆಳ್ಳು ಪುಡಿಗೆ ಶೆಂಗಾ...