ಕವಿತೆ: ಕೋಪವೆಂಬ ಕೂಪದಲ್ಲಿ
– ಶ್ಯಾಮಲಶ್ರೀ.ಕೆ.ಎಸ್ ಕೋಪವೆಂಬ ಕೂಪದಲ್ಲಿ ಸರಸರನೆ ಬೀಳುವೆಯೇಕೆ ಮನವೇ ಸಹನೆಯ ಸರದಿ ಬರುವವರೆಗೆ ನೀ ಕಾಯಬಾರದೇ ಬಿರುಗಾಳಿಯ ಬಿರುಸಿಗೆ ಪ್ರಕ್ರುತಿಯು ಬೆದರುವಂತೆ ಸಿಟ್ಟಿನ ಸಿಡಿಲ ಬಡಿತಕ್ಕೆ ಬಾಂದವ್ಯದಲ್ಲಿ ಬಿರುಕಾಗದಿರದೇ ಪ್ರವಾಹದ ಪ್ರತಾಪಕ್ಕೆ ಊರು ಮುಳುಗುವಂತೆ...

– ಶಂಕರ್ ಲಿಂಗೇಶ್ ತೊಗಲೇರ್. ಒಡಲ ಕಿಚ್ಚಿಗೆ ಕಡಲೆಲ್ಲಿಯ ಈಡು ಸುರಿ ಸುರಿದು ಸುರುಟಾಗುವೆ ನೀನು ಸಂತೆಯೊಂದಕೆ ಬಂದು ನಿಂದಿರುವೆ ಆದಶ್ಟು ತುಂಬಿಕೊ ಕೈಚೀಲವನು ತುಂಬಿಕೊಳ್ಳುವ ಕೈಚೀಲವೆ ಹರಿದರೆ ಹಣವಿದ್ದು ಪ್ರಯೋಜನವೇನು ಬಂದು ಬಾಂದವರೆಂಬವರು...
– ಕ್ರಿಶ್ಣ ಡಿ.ಎಸ್.ಶಂಕರನಾರಾಯಣ. ನನ್ನೊಳಗಿನ ರಾಕ್ಶಸ ಹೊರಬರುವವರೆಗೂ ನಾನೊಬ್ಬ ಸಜ್ಜನ-ಸಂಬಾವಿತ! ಅಬ್ಬಾ, ಹೇಗೆ ದರಿಸಲಿ ಒಳ್ಳೆತನದ ಮುಕವಾಡ! ಎಶ್ಟು ದಿನ!ಅದೆಶ್ಟು ಬಾರ? ಇಳಿಸಿ ಬಿಡಲೇ ಒಮ್ಮಿಂದೊಮ್ಮೆಲೆ? ಸಾದ್ಯವೇ, ಸಾದುವೇ ಅದೀಗ ನನ್ನಿಂದ? ಕೊಡುಗೈ...
– ಸುರಬಿ ಲತಾ. ದೂರ ಹೋದಶ್ಟು ಕಾಡಿದೆ ಅವನ ನೆನಪು ನೆನೆದೊಡನೆ ಏಕೋ ಕಣ್ಣಲ್ಲಿ ಹೊಳಪು ಮನ ಚೂರಾದರು ಎಲ್ಲದರಲ್ಲೂ ಕಂಡೆ ಅವನದೇ ಮುಕ ಮಾಯವಾಯಿತೇ ಇದರಿಂದ ಬಾಳಿನ ಸುಕ ಕಣ್ಣಂಚಿನ ಹನಿ...
– ಶ್ರೀನಿವಾಸಮೂರ‍್ತಿ ಬಿ.ಜಿ. ಹಸಿರಿನ ಉಸಿರಿಗೆ ನಂಜಿಕ್ಕಿದ ತಪ್ಪಿಗೆ ತಬ್ಬಲಿಯಾದೆವು ನಾವುಗಳು ಹೊಣೆಗಾರಿಕೆಯಿಲ್ಲದ ಕಯ್ಗೆಟುಕದ ಕೆಲಸವ ಮಾಡಿ ಸೊರಗಬೇಕಾಯಿತು ನಾವುಗಳು ಕನಿಜ-ಸಿರಿ-ಗಿಡ-ಮರ-ತೊರೆ-ಹೊಳೆ-ಹಳ್ಳ-ಮೋಡ ನೆಲದವ್ವಳ ನಾಡಿಗಳೆಂದು ತಿಳಿಯದೆ ಮೂಡತನದಿ ದಕ್ಕಿದಶ್ಟು ದಕ್ಕಿಸಿಕೊಂಡೆವು ನಾವುಗಳು ಗೋಳಾಟ, ತೊಳಲಾಟ,...
ಇತ್ತೀಚಿನ ಅನಿಸಿಕೆಗಳು