ಟ್ಯಾಗ್: ತೋರುದಾಣ

ಪ್ಲೋರೊಸೆಂಟ್ ರಾಕ್ಸ್ ಮ್ಯೂಸಿಯಂ

– ಕೆ.ವಿ.ಶಶಿದರ. 1990ರಲ್ಲಿ ಉತ್ಕನನ ಮಾಡಲಾದ ಕಾಮನ ಬಿಲ್ಲಿನಾಕಾರದ ಸುರಂಗದಲ್ಲಿ ಪ್ರತಿದೀಪಕ (ಪ್ಲೋರೊಸೆಂಟ್) ಕನಿಜಗಳನ್ನು ಸುರಂಗದ ಎರಡೂ ಬದಿಯ ಗೋಡೆಗಳ ಉದ್ದಕ್ಕೂ ಪ್ರದರ‍್ಶಿಸಲಾಗಿದೆ. ಈ ಗೋಡೆಗಳು ಅನನ್ಯ ಕನಿಜಗಳ ಆಗರವೇ ಆಗಿವೆ. ಅವುಗಳಿಂದ ಹೊರಹೊಮ್ಮುವ...

ನಲ್ಲಿ ನೀರಿನ ಬೀಜಿಂಗ್ ಮ್ಯೂಸಿಯಂ

– ಕೆ.ವಿ.ಶಶಿದರ. ನಲ್ಲಿ ನೀರಿನ ಮ್ಯೂಸಿಯಂ (ಟ್ಯಾಪ್ ವಾಟರ್ ಮ್ಯೂಸಿಯಂ) 1908ರಿಂದ ಪ್ರಾರಂಬಗೊಂಡು 90 ವರ‍್ಶಗಳಲ್ಲಿ ನೀರು ಸರಬರಾಜಿನಲ್ಲಿ ಕಂಡ ಪ್ರಗತಿ, ಅಬಿವ್ರುದ್ದಿಯನ್ನು ದಾಕಲಿಸಿರುವ ಐತಿಹಾಸಿಕ ಕೇಂದ್ರವಾಗಿದೆ. 1908ರಲ್ಲಿ ಜಿಂಗ್ಮಿ ಟ್ಯಾಪ್ ವಾಟರ್ ಕಂ....

ಓಪಸ್ 40 – ಪರಿಸರ ಶಿಲ್ಪ

– ಕೆ.ವಿ.ಶಶಿದರ. ನ್ಯೂಯಾರ‍್ಕಿನ ಸೌಗೇರ‍್ಟಿಸ್‍ನ ಆರೂವರೆ ಎಕರೆ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಹರಡಿರುವ ರಾಕ್ ಪಾರ‍್ಕನ್ನು ಓಪಸ್-40 ಎನ್ನಲಾಗುತ್ತದೆ. ಇದರಲ್ಲಿರುವ ಕ್ವಾರಿಮ್ಯಾನ್ ಮ್ಯೂಸಿಯಮ್, ಗಿಪ್ಟ್ ಶಾಪ್ ಹಾಗೂ ಟನ್‍‍ಗಳಶ್ಟು ತೂಕದ ಕಲ್ಲಿನ ರಚನೆಗಳನ್ನು ಗಮನಿಸಿದಲ್ಲಿ, ಇದು...

ಜಿರಲೆಗಳ “ಹಾಲ್ ಆಪ್ ಪೇಮ್” ಮ್ಯೂಸಿಯಂ

– ಕೆ.ವಿ.ಶಶಿದರ. ಬಹುಶಹ ಮನುಶ್ಯ ಜನ್ಮದ ಹುಟ್ಟಿನಿಂದ ಅವನ ಜೊತೆ ಜೊತೆಯಾಗಿ ಮಾನವ ಕುಲದಶ್ಟೇ ಹಳೆಯದಾದ ಅತವಾ ಅದಕ್ಕೂ ಹಿಂದಿನ ಕೀಟವೆಂದರೆ ಅದು ಜಿರಲೆ. ಇದು ಅಸಾಮಾನ್ಯ ಕೀಟ. ಮಾನವ ತನ್ನ ಬುದ್ದಿಶಕ್ತಿಯನ್ನೆಲ್ಲಾ ವ್ಯಯ...

ಸತ್ಯದ ಅಬಯದಾಮ – ಒಂದು ವೈವಿದ್ಯಮಯ ಸುತ್ತಾಟದ ತಾಣ

– ಕೆ.ವಿ.ಶಶಿದರ. ಸತ್ಯದ ಅಬಯದಾಮದ ಅಪೂರ‍್ಣ ವಸ್ತುಸಂಗ್ರಹಾಲಯ ತೈಲ್ಯಾಂಡಿನ ಪಟ್ಟಾಯ ಎಂಬಲ್ಲಿದೆ. ಈ ಸಂಗ್ರಹಾಲಯದ ಕಟ್ಟಡದ ವೈಶಿಶ್ಟ್ಯವೇನೆಂದರೆ ಇದನ್ನು ‘ಆಯುತ್ತಾಯ’ ಶೈಲಿಯಲ್ಲಿ ಸಂಪೂರ‍್ಣವಾಗಿ ಮರದಿಂದಲೇ ನಿರ‍್ಮಿಸಲಾಗುತ್ತಿದೆ. ಇದರ ರೂವಾರಿ ತಾಯ್ ಉದ್ಯಮಿ ಲೆಕ್ ವಿರಿಯಪ್ಪನ್....

ನೀರೊಳಗೊಂದು ಶಿಲ್ಪಗಳ ಉದ್ಯಾನವನ!

– ಕೆ.ವಿ.ಶಶಿದರ. ವಿಶ್ವದಲ್ಲಿ ಅನೇಕ ಮಾನವ ನಿರ‍್ಮಿತ ಅದ್ಬುತಗಳಿವೆ. ಅವುಗಳಲ್ಲಿ ನೀರೊಳಗಿನ ಶಿಲ್ಪೋದ್ಯಾನ ಸಹ ಒಂದು. ಈ ಅದ್ಬುತ ಉದ್ಯಾನವನದ ರೂವಾರಿ ಜೇಸನ್ ಡಿ ಕೈರ‍್ಸ್ ಟೇಲರ್. ಈತ ಬಹುಮುಕ ಪ್ರತಿಬಾವಂತ. ಚಾಯಾಗ್ರಾಹಕ, ಶಿಲ್ಪಿ ಮತ್ತು...