ಟ್ಯಾಗ್: ತ್ಯಾಗ

ಒಬ್ಬಂಟಿ, Loneliness

ಕವಿತೆ: ತ್ಯಾಗ

– ಶ್ಯಾಮಲಶ್ರೀ.ಕೆ.ಎಸ್. ಬದುಕಿನ ಕೋಟೆ ಬೇದಿಸಿ ನೋಡು ಇರುವುದಿಲ್ಲಿ ಬರೀ ತ್ಯಾಗ ತಾಳ್ಮೆಗೂ ದೈರ‍್ಯಕೂ ಪ್ರೀತಿಗೂ ಮೀರಿಹುದು ಈ ತ್ಯಾಗ ತನ್ನೊಡಲ ಕೂಸನು ಜಗಕೆ ತರಲು ತಾಯಿಯ ಪರಮ ತ್ಯಾಗ ತನ್ನ ಮಕ್ಕಳ ಒಳಿತಿಗಾಗಿ...

ಅರಿವು, ದ್ಯಾನ, Enlightenment

ಕವಿತೆ: ಕಳಚಬೇಕು ಆಸೆಯ ಪದರ

– ವಿನು ರವಿ. ಅದಶ್ಟು ಸುಲಬವಾಗಿತ್ತೆ ಎಲ್ಲವನು ತೊರೆದು ನಡೆದು ಹೋದದ್ದು ಅರಮನೆಯ ಬದುಕು ಮೊಗೆ ಮೊಗೆದು ಕೊಟ್ಟಿರಲಿಲ್ಲವೆ ಪ್ರೀತಿ ಸಂತ್ರುಪ್ತಿ ಅಂತಪುರದಾಚೆಗಿನ ಅದಾವ ನೋವು ಸಾವು ಅಂತರಂಗದ ಕದವ ತೆರೆದು ಹೋಯಿತು ಅದಮ್ಯವಾಗಿ...

ಒಬ್ಬಂಟಿ, Loneliness

ಜೀವನ ನಾ ಕಂಡಂತೆ – ನಿರೀಕ್ಶೆ ಮತ್ತು ತ್ಯಾಗ!

– ಪ್ರಕಾಶ್ ಮಲೆಬೆಟ್ಟು. ಮನಸು ಸಂತೋಶವಾಗಿರಲು ಏನು ಬೇಕು? ಸಂಪತ್ತು, ಆಯುರಾರೋಗ್ಯ, ಶಾಂತಿ, ನೆಮ್ಮದಿ ಎಲ್ಲವೂ ಸಮ್ಮಿಳಿತವಾಗಿರಬೇಕು ಅಲ್ವೇ? ಆದರೆ ಇವೆಲ್ಲವನ್ನೂ ಪಡೆಯಲು ನಮ್ಮ ಪ್ರಯತ್ನ ಕೂಡ ಮುಕ್ಯ. ಜೊತೆಗೆ ಅದ್ರುಶ್ಟ. ಆದ್ರೂ...

ನಾಯಕ, Hero

‘ನಾವೂ ಕೂಡ ನಾಯಕರಾಗಬಹುದು’

– ಪ್ರಕಾಶ್‌ ಮಲೆಬೆಟ್ಟು. ‘ಹೀರೋ’ ಇಲ್ಲವೇ ‘ನಾಯಕ’ ಈ ಪದಕ್ಕೆ ಒಂದು ಅಸಾಮಾನ್ಯ ಶಕ್ತಿ ಇದೆ . ನಾಯಕನೆಂದ ಕೂಡಲೇ ನಮ್ಮ ಮನಸಿನಲ್ಲಿ ನಮ್ಮ ನೆಚ್ಚಿನ ನಾಯಕನ ಚಿತ್ರ ಮೂಡತೊಡಗುತ್ತದೆ. ಅಸಾದ್ಯವನ್ನು ಸಾದ್ಯವನ್ನಾಗಿಸುವ...

ಸೈನಿಕ

ಆ ಐದು ನಿಮಿಶಗಳು!

– ಕೆ.ವಿ.ಶಶಿದರ. ‘ಪಪ್ಪಾ… ಐದು ನಿಮಿಶ ಪ್ಲೀಸ್’ ತಾನು ಕರೆದಾಕ್ಶಣ ಬಳಿ ಬಂದ ಪುಟಾಣಿ ರುತ್ವಿಕ್ ತನ್ನ ಪುಟ್ಟ ಬಲಗೈ ಮೂರು ಬೆರಳುಗಳನ್ನು ತೋರಿಸುವ ಸಲುವಾಗಿ ಕಶ್ಟಪಟ್ಟು ಎರಡು ಬೆರಳುಗಳನ್ನು ಎಡ ಕೈಯಿಂದ...

ಹೆಣ್ಣಿಗೆ‌ ತವರಿನ ಅನುಬಂದ

–  ಅಶೋಕ ಪ. ಹೊನಕೇರಿ. ‘ತೊಟ್ಟಿಲ ಹೊತ್ಕೊಂಡು ತವರು ಬಣ್ಣ ಉಟ್ಕೊಂಡು ತಿಟ್ಟತ್ತಿ ತಿರುಗಿ ನೋಡ್ಯಾಳ’ ಎಂಬ ಜನಪದ ಸಾಲನ್ನು ನೀವು ಕೇಳಿರುತ್ತೀರಿ. ಈ ಹೆಣ್ಣು ಮಗಳು ಚೊಚ್ಚಲ ಹೆರಿಗೆಗೆ ತವರಿಗೆ ಬಂದು,...

ಜಗದ ಜ್ಯೋತಿ ಬುದ್ದ

– ವೆಂಕಟೇಶ ಚಾಗಿ. ಬುದ್ದನೆಂದರೆ ಬರೀ ಪದವಲ್ಲ ಬರೀ ಹೆಸರಲ್ಲ ಒಂದು ಬದುಕಲ್ಲ ಬುದ್ದನೆಂದರೆ ಜಗದಾ ಜ್ಯೋತಿ ಕಣೋ ಸತ್ಯದ ಬೆಳಕು ಕಣೋ ತ್ಯಾಗದ ರೂಪ ಕಣೋ ಆಸೆಯ ಶೂಲಕೆ ಬಲಿಯಾದವರು ದುಕ್ಕದ ಮಡುವಲಿ...

ತಾಯಿ, ಅಮ್ಮ, Mother

‘ಅಮ್ಮ ಎಂದರೆ ಏನೋ ಹರುಶವು…’

– ಅಶೋಕ ಪ. ಹೊನಕೇರಿ. “ಅಮ್ಮ ಎಂದರೆ ಏನೋ ಹರುಶವು ನಮ್ಮ ಪಾಲಿಗೆ ಅವಳೇ ದೈವವು…” – ಎಂಬುದು ಪ್ರತಿ ಮಕ್ಕಳ ಮನದಲಿ ಅನುರಣಿಸುವ ಹಾಡು. ಅಮ್ಮನ ದಿನದಂದೆ ಅಮ್ಮನ ನೆನೆಯುವುದು ಗುಣ...

ಅಪ್ಪ-ಮಗ, Father-Son

ಬಡತನದ ಸಿರಿ

– ಹರೀಶ್ ಸೀತಾರಾಮ್. ನೀಲ ಒಬ್ಬ ಕಾಲೇಜು ವಿದ್ಯಾರ‍್ತಿ. ಎಲ್ಲರಂತೆ ಅನೇಕ ಕನಸುಗಳನ್ನು ಹೊತ್ತು ಓದುತ್ತಿದ್ದ. ಅದರಂತೆಯೇ ತನ್ನ ವಿದ್ಯಾರ‍್ತಿ ಜೀವನವನ್ನೂ ಸಹ ನೆನಪಿಟ್ಟುಕೊಳ್ಳುವಂತೆ ಜೀವಿಸಬೇಕಂಬ ಬಯಕೆ ಅವನದ್ದು. ಆದರೆ ಅಲ್ಲೊಂದು ಕೊರತೆ ಇತ್ತು....

ಪ್ರೀತಿ ಮದುರ ತ್ಯಾಗ ಅಮರ

– ವೆಂಕಟೇಶ ಚಾಗಿ. ಪ್ರೀತಿ ಅಂದ್ರೇನೆ ಹಾಗೆ. ಅದು ಯಾವಾಗ ಹುಟ್ಟುತ್ತೆ, ಹೇಗೆ ಬೆಳೆಯುತ್ತೆ ಎಂಬುದು ಗೊತ್ತಾಗುವುದೇ ಇಲ್ಲ. ಪ್ರೇಮಲೋಕಕ್ಕೆ ಎಂಟ್ರಿ ಆಗುತ್ತಿದ್ದಂತೆ ಸುತ್ತಲಿನ ಲೋಕವೇ ಸುಂದರವಾಗಿ ಬಿಡುತ್ತದೆ. ಹೊಸ ರೀತಿಯ ಶ್ರಾವಣವೇ ಪ್ರೇಮಲೋಕದಲ್ಲಿ...

Enable Notifications OK No thanks