ಟ್ಯಾಗ್: ದೇವತೆ

ತಾಯಿ, ಅಮ್ಮ, Mother

ಕವಿತೆ: ಗುಪ್ತಗಾಮಿನಿ

– ಅಶೋಕ ಪ. ಹೊನಕೇರಿ. ಸುಪ್ತ ಮನದ ತಪ್ತ ತಪನಿ ಸದಾ ನಗೆಯ ಶಾಂತಿದಾಯಿನಿ ಸಮಸ್ಯೆಗೆ ಸದಾ ಮಂದಹಾಸಿನಿ ಸಶಕ್ತ ಸಬಲತೆಯ ಸುಹಾಸಿನಿ ಸದನಕೆ ಮುಕುಟಪ್ರಾಯಿನಿ ಸಂಸಾರಕೆ ದ್ವೀನೇತ್ರದಾಯಿನಿ ಸಕುಂಟಬದ ರಕ್ಶಾ ದಾಮಿನಿ ಸರಸ...

ಕವಿತೆ: ಕರುಣಾಮಯಿ ಬೂತಾಯಿ

– ಮಹೇಶ ಸಿ. ಸಿ. ಕರುಣೆಯ ಕರುಣಾಮಯಿ ಬೂತಾಯಿ ಎಲ್ಲರ ಕರುಣಾಮಯಿ ಬೇದವಿಲ್ಲದೆ ತನ್ನೊಡಲೊಳಗೆ ಕಾಪಾಡೋ ಕರುಣಾಮಯಿ, ಬೂತಾಯಿ ಹಚ್ಚ ಹಸಿರಿನ ಮೈಸಿರಿಯವಳು ಜರಿ ತೊರೆಗಳ ಸೇರಿ ನದಿಯಾಗಿಹಳು ಸರೋವರ – ಸಾಗರ ಎಂತಹ...

ಕವಿತೆ : ಬಾ ತಾಯೇ ವರಲಕುಮಿ

– ಶ್ಯಾಮಲಶ್ರೀ.ಕೆ.ಎಸ್. ಬಾ ತಾಯೇ ವರಲಕುಮಿ ಬಕುತರ ಪಾಲಿನ ಬಾಗ್ಯದಾತೆ ವೈಕುಂಟ ವಾಸಿನಿ ನೀ ಬುವಿಗಿಳಿದು ಬಕ್ತ ಕೋಟಿಯ ಹರಸು ಮಾತೆ ಶ್ರಾವಣ ಮಾಸದ ಶುಕ್ಲಪಕ್ಶದಿ ಸುಮಂಗಲೆಯರೆಲ್ಲಾ ನಿನ್ನನ್ನೇ ನೆನೆದಿಹರು ಶುಬ ಶುಕ್ರವಾರದ...

ಚಾಮುಂಡಿ, chamundi

ಕವಿತೆ : ಮೋಕ್ಶದಾಯಿನಿ ಶ್ರೀ ಪಾರ‍್ವತಿದೇವಿ

– ಶಂಕರಾನಂದ ಹೆಬ್ಬಾಳ. ಸಿಂಹವಾಹನ ಏರಿ ಬರುವ ದುಶ್ಟರ ಸಂಹಾರಿ ಬಾಗ್ಯದಾಯಿನಿ ಶ್ರೀ ಪಾರ‍್ವತಿದೇವಿ ರುಂಡಮಾಲೆಯ ದರಿಸಿ ಮೆರೆವ ರುದಿರದಾರಿಣಿ ಮೋಕ್ಶದಾಯಿನಿ ಶ್ರೀ ಪಾರ‍್ವತಿದೇವಿ ಬುದಜನರೊಂದಿತೆ ವಿಪ್ರಕುಲೋತ್ತಮೆ ಮಹಾಮಾತೆ ಅಂಬಾ ಬವಾನಿ ಶಾಕಾಂಬರಿಯೆ...

ಅಮ್ಮನೊಲುಮೆಯ ಮಡಿಲು

– ಅಮುಬಾವಜೀವಿ. ಅಮ್ಮನೆಂಬ ನೆರಳಿನ ಅಡಿಯಲಿ ನಾನೊಂದು ಚಿಗುರು ಈ ಬದುಕು ಕೊಟ್ಟ ದೇವತೆಗೆ ನಾವಿಟ್ಟಿಹೆವು ಅಮ್ಮ ಎಂಬ ಹೆಸರು ಎಲ್ಲಾ ನೋವು ತಾನೆ ನುಂಗಿ ನಗುತಲಿರುವ ಮಗುವಿನಂತಹವಳು ತನ್ನ ಹಸಿವ ತೋರಗೊಡದೆ ಎಲ್ಲರ...

ಬಾ ತಾಯೆ ಎನ್ನ ಮನದ ಮಂದಿರಕೆ

– ಸ್ಪೂರ‍್ತಿ. ಎಂ. ಬಾ ತಾಯೆ ಎನ್ನ ಮನದ ಮಂದಿರಕೆ ಬಾ ತಾಯೆ ಎನ್ನ ಕೈ ಹಿಡಿದು ರಕ್ಶಿಪುದಕೆ ಚಿದ್ರವಾಗಿದೆ ಮನವು ಬಾವನೆಗಳಬ್ಬರಕೆ ಶಾಂತವಾಗಲಿ ಮನವು ನಿನ್ನ ಪಾದ ಸ್ಪರ‍್ಶಕೆ ಅಂದಕಾರದಿ ಬದುಕು ಕಂಗಾಲಾಗಿದೆ...

ಕಮಲ ಪ್ರಿಯಳೆ ನಾರಾಯಣಿ

– ಸುರಬಿ ಲತಾ. ಮಂದಸ್ಮಿತ ಮನೋರಮಣಿ ಹರಿಯ ಗೆದ್ದ ಹ್ರುದಯರಾಣಿ ಕಮಲ ಪ್ರಿಯಳೆ ನಾರಾಯಣಿ ಪೂಜಿಸಲು ನಾನಾದೆ ಅಣಿ ಏನು ಆನಂದವೋ ನಿನ್ನೆಡೆಯಲ್ಲಿ ಪೂಜಿಸದವರಾರು ಜಗದಲ್ಲಿ ಒಲಿದೆ ನೀನು ನಮ್ಮ ಬಾಳಿಗೆ ಹಣ್ಣು, ಕಾಯಿ...

ತಾಯಿ, ಅಮ್ಮ, Mother

ಹೆಣ್ಣಲ್ಲವಳು, ಈ ವಿಶ್ವದ ಕಣ್ಣು

– ಶರಣು ಗೊಲ್ಲರ. ಹೆಣ್ಣಲ್ಲವಳು ಈ ವಿಶ್ವದ ಕಣ್ಣು ಹೆಣ್ಣಿರದಿರೆ ಬಾಳಲಿ ತಿನ್ನುವೆ ನೀ ಮಣ್ಣು ತಾಯಿಯಾಗಿ, ಅಕ್ಕ ತಂಗಿಯೆನಿಸಿ ಮಡದಿಯಾಗಿ ಹ್ರುದಯದೊಳು ನೆಲೆಸಿ ಮಗಳ ರೂಪದಿ ಅಂಗೈಯಲಿ ಬೆಳೆದು ಕೀರ‍್ತಿ ಮನೆಗೆ ತಂದು...

ಬದುಕಿಗೆ ದೇವತೆಯಂತೆ

– ಸವಿತಾ. ಉಕ್ಕುವ ಪ್ರೀತಿ ಸಾಮೀಪ್ಯಕೆ ಹಾತೊರೆಯುವಂತೆ ಒಡನಾಟದಲಿ ಬಾವಗಳು ಬೆಸೆದಂತೆ ಬರವಸೆಯಲಿ ಬೆಳಕೊಂದು ಮೂಡಿದಂತೆ ಸಂಬಂದದಲಿ ಬದ್ರತೆ ಅಚಲವಾದಂತೆ ಮನವ ತಣಿಸುತ ಜತೆಯಿದ್ದು ಪ್ರೇರಕಶಕ್ತಿಯಂತೆ ಸತತ ಓಲೈಸುತ ನಿರಂತರ ಸ್ಪೂರ‍್ತಿವಾಹಿನಿಯಂತೆ ಈ...

ಜಾತ್ರೆ, oorahabba

ಊರ ಹಬ್ಬ

– ಸುರಬಿ ಲತಾ. ಮೂರು ವರ‍್ಶಕ್ಕೊಮ್ಮೆ ಬಂದಿತೊಂದು ಊರ ಹಬ್ಬ ಜಗಮಗಿಸಿದೆ ಬೀದಿ ಬೀದಿಗಳಲಿ ಕ್ರುತಕ ಬೀದಿ ದೀಪ ಡೋಲಿನ ಸದ್ದು ಎಲ್ಲೆಡೆ ಬಾಂಬುಗಳು ಎಸೆದಂತೆ ನನ್ನೆಡೆ ಕುಣಿದರು ದೊಡ್ಡವರು ಹುಡುಗರು ಅದನೋಡಿ ನಲಿದರು...