ಟ್ಯಾಗ್: ದ್ವೇಶ

meditation

ಕವಿತೆ: ಲೆಕ್ಕಚಾರದ ಬದುಕು

– ಸುರೇಶ ಎಸ್. ಕಣ್ಣೂರು. ಸಿಟ್ಟು ಅಸಮಾದಾನ ದ್ವೇಶ ಅಸೂಯೆಗಳ ವಿಶಕಾರೋ ಸರ‍್ಪಗಳು ನಾವು ಆರಡಿ ಮೂರಡಿ ಜಾಗ ಎಲ್ಲಿಹುದೋ ತಿಳಿಯದ ನಮಗೆ ಬೂ ಮಂಡಲವನೆ ಗೆಲ್ಲುವ ಆಸೆ ಕೋಟಿ ಕೋಟಿ ಕೂಡಿಟ್ಟರೇನು ಆಸ್ತಿ...

ಕವಿತೆ: ಬದುಕಿನ ಮರ‍್ಮ

– ರಾಮಚಂದ್ರ ಮಹಾರುದ್ರಪ್ಪ.   ಬದುಕು ಸರಳ, ಅರಿಯೋ ಮರುಳ ನೀ ಬಂದಾಗ ಬರಿಗೈಲಿ ಬಂದೆ ಹೋಗುವಾಗ ಬರಿಗೈಲೇ ಹೋಗುವೆ ಹುಟ್ಟು ಸಾವಿನ ನಡುವೆ ಇಹುದು ನಿನ್ನೀ ಬದುಕಿನ ನಾಟಕ ಹಲವರು ನೂರ‍್ಕಾಲ ಇಲ್ಲಿರುವರು...

ಹೇಳು ದೇವಾ ಈ ಸಮಾಜಕ್ಕೇನಾಯ್ತು?

– ಶರಣು ಗೊಲ್ಲರ. ಹೇಳು ದೇವಾ ಈ ಸಮಾಜಕ್ಕೇನಾಯ್ತು? ಒಂದೂ ತಿಳಿಯದಾಯ್ತು ಜಾತಿ-ಬೇದ ಹುಟ್ಟಿ ಪ್ರೀತಿ ಹೋಯ್ತು ನೀತಿಯು ಮೊದಲೇ ಹಾಳಾಯ್ತು ಮೌಡ್ಯ-ಬೀತಿಯಿಂದ ಜನ ನಲುಗುವಂತಾಯ್ತು ಸ್ನೇಹ-ಸೌಹಾರ‍್ದತೆಯು ಸರಿದು ಹ್ರುದಯಪ್ರೇಮವು ಮುರಿದು ಬಿತ್ತು ಮಾತಿನಮೇಲೊಂದು...