ಟ್ಯಾಗ್: ನಂಟು

Life, ಬದುಕು

ಕವಿತೆ: ಮುಂದೆ ಸಾಗುವ

– ಕಿಶೋರ್ ಕುಮಾರ್. ಸಮಯ ಜಾರುತಿದೆ ಜೀವಿಸುವ ಪ್ರತಿ ಕ್ಶಣವ ನಂಟುಗಳು ದೂರಾಗುತಿವೆ ಮುನಿಸ ಬದಿಗೊತ್ತಿ ಒಂದಾಗುವ ಜಟಿಲ ದಾರಿಗಳ ಸವೆಸುವ ಮುಂದಿನ ದಾರಿಯದು ಸುಗಮ ಇನ್ನೊಬ್ಬರಿಗೆ ಹೆಗಲಾಗುವ ಅವರ ಜೀವನವೂ ಆಗಲಿ ಸುಗಮ...

ಹೆಣ್ಣಿಗೆ‌ ತವರಿನ ಅನುಬಂದ

–  ಅಶೋಕ ಪ. ಹೊನಕೇರಿ. ‘ತೊಟ್ಟಿಲ ಹೊತ್ಕೊಂಡು ತವರು ಬಣ್ಣ ಉಟ್ಕೊಂಡು ತಿಟ್ಟತ್ತಿ ತಿರುಗಿ ನೋಡ್ಯಾಳ’ ಎಂಬ ಜನಪದ ಸಾಲನ್ನು ನೀವು ಕೇಳಿರುತ್ತೀರಿ. ಈ ಹೆಣ್ಣು ಮಗಳು ಚೊಚ್ಚಲ ಹೆರಿಗೆಗೆ ತವರಿಗೆ ಬಂದು,...

ಮದುವೆ, Marriage

ಗಂಡ-ಹೆಂಡತಿ ನಡುವಿನ ಬಾಂದವ್ಯ

– ಅಶೋಕ ಪ. ಹೊನಕೇರಿ. ‘ಮದುವೆಗಳು ಸ್ವರ‍್ಗದಲ್ಲಿ ನಡೆಯುತ್ತವೆ’ ಎಂಬ ಆಡು ಮಾತು ಸತಿ-ಪತಿಯರ ನಡುವೆ ಮದರ ಬಾಂದವ್ಯ ಇರಲಿ ಎನ್ನುವ ಉಪಮೆಯ ಮಾತಿರಬಹುದು. ‘ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ’...

ನಾಯಿ,, Dog

ನಾ ಸಾಕಿದ ನಾಯಿ

– ಶರಣಬಸವ. ಕೆ.ಗುಡದಿನ್ನಿ. ನನಗೆ ನಾಯಿ ಎಂದರೆ ಮೊದಲಿನಿಂದಲೂ ಇಶ್ಟ, ಆದರೆ ಚಹಾ ಮಾಡೋದಕ್ಕೂ ಹಾಲನ್ನು ಅಚ್ಚೇರು ಪಾವು ತರೊ ಮನೆ ನಮ್ಮದು. ಆ ಕಾರಣಕ್ಕೆ ನಾನು ನಾಯಿ ತಂದಾಗಲೆಲ್ಲ ನಮ್ಮಮ್ಮ ಎಂಬೋ...

ಮನುಶ್ಯ ಮತ್ತು ನಾಯಿಗಳ ನಡುವಿನ ನಂಟು – ಏನಿದರ ಗುಟ್ಟು?

– ನಾಗರಾಜ್ ಬದ್ರಾ. ಮನುಶ್ಯ ಬೆಕ್ಕು, ನಾಯಿ, ಕುದುರೆ ಹೀಗೆ ಹಲವಾರು ಪ್ರಾಣಿಗಳನ್ನು ಸಾಕುತ್ತಾನೆ. ಅದರಲ್ಲೂ ನಾಯಿಗಳೊಡನೆ ಮನಶ್ಯನ ಒಡನಾಟ ವಿಶೇಶವಾದುದು. ಅವನಿಗೆ ನಾಯಿಗಳೊಡನೆ ಇರುವ ನಂಟು ಬೇರೆ ಪ್ರಾಣಿಗಳೊಡನೆ ಕಾಣದು.  ಹಾಗಾದರೆ ನಾಯಿಯಲ್ಲಿ...

ಮದುವೆ, Marriage

‘ಈ ಬಂದನ ಜನುಮ ಜನುಮದ ಅನುಬಂದನ’

– ವೆಂಕಟೇಶ ಚಾಗಿ. ಮೈ ಮೇಲಿನ ಅರಿಶಿಣ ಇನ್ನೂ ಮರೆಯಾಗಿಲ್ಲ. ಅಂಗೈಯಲ್ಲಿನ ಮದರಂಗಿಯ ಅಲಂಕಾರ ಇನ್ನೂ ಮಾಸಿಲ್ಲ. ಮಂಗಳ ವಾದ್ಯದ ಸದ್ದು ಇನ್ನೂ ಕಿವಿಯಲ್ಲಿ ಗುನುಗುನುತ್ತಿದೆ. ಗೆಳೆಯರು, ಹಿತೈಶಿಗಳು, ಬಂದುಗಳು ಕರೆ ಮಾಡಿ ಶುಬಾಶಯಗಳನ್ನು...

ಬೆಕ್ಕುಗಳ ಕುರಿತು ಕೆಲವು ಅಪರೂಪದ ಸಂಗತಿಗಳು

– ನಾಗರಾಜ್ ಬದ್ರಾ. ಸಾಮಾನ್ಯವಾಗಿ ಮನುಶ್ಯರಲ್ಲಿ ಬೇರೊಬ್ಬರೊಂದಿಗೆ ಹೋಲಿಕೆ ಆಗದ ಗುರುತು ಎಂದರೆ ಬೆರಳಚ್ಚು. ಪ್ರತಿಯೊಬ್ಬರ ಬೆರಳಚ್ಚು ಕೂಡ ಬೇರೆ ಬೇರೆ ಆಗಿದ್ದು, ಇನ್ನೊಬ್ಬರ ಬೆರಳಚ್ಚಿಗೆ ಹೊಂದಾಣಿಕೆ ಆಗುವ ಯಾವುದೇ ಪ್ರಕರಣ ಇಂದಿನವರೆಗೆ ಬೆಳಕಿಗೆ...

“ಅವ್ವ-ಅವಲಕ್ಕಿ-ಅವಳು”

– ಸಂದೀಪ ಔದಿ. ನನ್ನ ನೋಟ ನೆಲದ ಮೇಲೆ ಚಿತ್ತವಾಗಿತ್ತು. ಬೇರೆ ಕೋಣೆಯಿಂದ ಗಮ, ತೀರಾ ಪರಿಚಯವಿರೋ ಗಮ. ನಿದಾನಕ್ಕೆ ಕತ್ತು ಎತ್ತಿ ಆ ಕೋಣೆಯ ಬಾಗಿಲ ಕಡೆ ಗಮನ. ಗೆಜ್ಜೆ ಸದ್ದು. ಸ್ವಲ್ಪ...

ಏನು ಆಗಬಾರದಾಗಿತ್ತೋ, ಅದೇ ಆಗೋದು!

– ಪ್ರಶಾಂತ ಸೊರಟೂರ. ಈ ಕೆಳಗಿನ ಅನುಬವಗಳು ನಿಮಗಾಗಿವೆಯೇ ? ಹೀಗೊಂದು ದಿನ ಹೊಸದಾದ ಬಿಳಿ ಉಡುಪು ಹಾಕಿಕೊಂಡು ಹೋಗುತ್ತಿರುವಾಗಲೇ ಮೇಲಿಂದ ಕಾಗೆಯ ’ಕಕ್ಕಾ’ ಬೀಳುವುದು! ಬಿರುಸಿನ ಕ್ರಿಕೆಟ್ ಸೆಣಸಾಟ, ಕೊನೆಯ ಚೆಂಡೆಸತ...

Enable Notifications OK No thanks