ಟ್ಯಾಗ್: ನಲಿವು

ಕವಿತೆ: ಬಾಳೆಂಬ ಕಡಲು

– ರಾಮಚಂದ್ರ ಮಹಾರುದ್ರಪ್ಪ. ಕಡಲಿನ ಆಳ ಬಲ್ಲವರ‍್ಯಾರು? ಆ ಬೋರ‍್ಗರೆಯುವ ನೀರಿನ ಜೋಕು ಒಮ್ಮೆಲೆ ಏಳುವ ಆ ಅಲೆಗಳ ಸದ್ದು ಮರುಕ್ಶಣವೇ ಸದ್ದಿಲ್ಲದ ಮೌನ ಬಾಳು ಕೂಡ ಹೀಗೇ ಅಲ್ಲವೇ ಒಮ್ಮೆ ನಲಿವಿನ ಸಿಹಿ...

ಕವಿತೆ : ಹೂ ಮಾತು

– ದ್ವಾರನಕುಂಟೆ ಪಿ. ಚಿತ್ತನಾಯಕ. ಗಾಳಿಯೊಳಗೆ ತೂಗುವಾಸೆ ನನ್ನ ಮೈ ಮನ ಎಲೆಯ ನಡುವೆ ಹೂವಿನಂತೆ ನನ್ನ ಈ ಮನ ದುಂಬಿ ಸೋಕದಂತೆ ಇರದು ನನ್ನ ಬಾಳು ಹೊಸತು ನಗೆಯ ಪ್ರೀತಿಯಲ್ಲಿ ಈ...

ಹನಿಗವನಗಳು

– ವೆಂಕಟೇಶ ಚಾಗಿ. *** ನಂಬಿಕೆ *** ಹುಚ್ಚಿ ನೀನು ನನ್ನ ಅಶ್ಟೋಂದು ಯಾಕ ಹಚ್ಚಿಕೊಂಡಿ…? ಬಿಟ್ಟುಬಿಡು ಬಯ ಎಂದಿಗೂ ಮುರಿಯಲ್ಲ ನನ್ನ ನಿನ್ನ ಬಾಳ ಕೊಂಡಿ *** ಕಣ್ಣು *** ಜಗದ ಹುಳುಕುಗಳನ್ನು...

ಕವಿತೆ: ಮರಳಿ ಬಂತು ಯುಗಾದಿ

– ವೆಂಕಟೇಶ ಚಾಗಿ. ಯುಗದ ಆದಿ ಮರಳಿ ಬಂತು ಯುಗಾದಿ ಹಳತು ಬೇರು ಹೊಸತು ಚಿಗುರ ಯುಗಾದಿ ಮಾವು ಬೇವು ಹೂವು ಮುಡಿದು ಚಿಗುರು ಕಾಯಿ ಮೂಡಿ ಬರಲು ತಾಯಿ ಮಮತೆ ಸಡಗರ ನಿಸರ‍್ಗ...

ನಗು ನಗುತಾ ನಲಿ…

– ಸಂಜೀವ್ ಹೆಚ್. ಎಸ್. ನಗು ಪ್ರಕ್ರುತಿದತ್ತವಾಗಿ ದೊರೆತಿರುವ ಚೈತನ್ಯಯುಕ್ತ ಸಹಜ ಕ್ರಿಯೆ. ನಗು ಬಾಳಿನ ಸಂಜೀವಿನಿ, ನಗು ಬದುಕಿನ ಜೀವಸೆಲೆ. ಸವಿಯಾದ-ಹಿತವಾದ ಅನುಬವವೇ ನಗು. ಪ್ರತಿಯೊಬ್ಬರಿಗೂ ಸಂತೋಶವಾದಾಗ ಅವರ ಮುಕದ ಮೇಲೆ ಸಹಜವಾಗಿಯೇ...

ಹನಿಗವನಗಳು

– ಎಂ. ಆರ್. ಅನಸೂಯ. ಅಂದು-ಇಂದು ಅಂದು… ಕಂಗಳಲಿ ಕನಸು ಕುಶಿಯಲಿ ಗರಿಗೆದರಿದ ಮನಸು ಇಂದು… ನನಸಾಗದ ಕನಸು ಮುದುಡಿದ ತಾವರೆಯಾದ ಮನಸು *** ಕನಸು ಕನಸಿನ ಸೊಗಸಿರುವುದೇ ನನಸಾಗುವ ನಿರೀಕ್ಶೆಯಲಿ *** ನೋವು-ನಲಿವು...

ಕವಿತೆ : ಗೆಳೆತನವೆಂದರೆ

– ವಿನು ರವಿ. ಗೆಳೆತನವೆಂದರೆ ಮೊಗದಲಿ ಒಂದು ಮಂದಹಾಸ ಸುತ್ತಲೂ ಆವರಿಸುತ್ತದೆ ನವೋಲ್ಲಾಸ ಮುಚ್ಚಿಟ್ಟ ಮಾತುಗಳ ಬಿಚ್ಚಿಡುವ ತವಕ ಹೊತ್ತ ಬಾರವೆಲ್ಲಾ ಹಗುರಾಗಿಸುವ ಪುಳಕ ಮತ್ತೆ ಮತ್ತೆ ಮಾತಿನ ಚಕಮಕಿ ಮದ್ಯೆ ಮದ್ಯೆ ಹಾಸ್ಯ...

ಅಮ್ಮನಿಗೆ ನೆರವಾಗೋಣ

– ಸಂಜೀವ್ ಹೆಚ್. ಎಸ್. ನಾವು ಯಾವಾಗಲೂ ನಮ್ಮಿಶ್ಟದ ಅಡುಗೆ, ಅಡುಗೆಯ ರಸ-ರುಚಿಯ ಬಗ್ಗೆ ಮಾತಾಡುತ್ತಿರುತ್ತೇವೆ. ಕೇವಲ ಅಡುಗೆ ಬಗ್ಗೆ ಮಾತನಾಡಿದರೆ ಸಾಕೆ? ಸ್ವಾದಿಶ್ಟಕರ ಅಡುಗೆಯನ್ನು ನಮ್ಮೆಲ್ಲರಿಗೂ ಉಣಬಡಿಸಿದ ಕೈಗಳ ಬಗ್ಗೆ ಮಾತನಾಡವುದು ಬೇಡವೇ?...

ಜೀವನದ ಲೆಕ್ಕ, ಇರಲಿ ಪಕ್ಕಾ

– ವೆಂಕಟೇಶ ಚಾಗಿ. ಜೀವನದಲ್ಲಿ ನಾವು ಹಲವಾರು ಕೆಲಸಗಳಲ್ಲಿ ಲೆಕ್ಕ ಹಾಕುತ್ತೇವೆ. ನಮ್ಮ ಲೆಕ್ಕ ಪಕ್ಕಾ ಆಗಿದ್ದಾಗ ಅಂದರೆ ಸರಿಯಾಗಿ ಇದ್ದಾಗ ಮಾತ್ರ ಆ ಕೆಲಸ ಯಶಸ್ವಿಯಾಗುತ್ತದೆ. ಲೆಕ್ಕದಲ್ಲಿ ಏನಾದರೂ ಏರುಪೇರಾದಲ್ಲಿ ಅತವಾ ಲೆಕ್ಕ...

ಬದುಕಿನಂಗಳದ ಕವಿತೆ

– ರಾಗವೇಂದ್ರ ದೇಶಪಾಂಡೆ. ಬರೆಯಿರಿ ನವಕವಿತೆಯ ಬದುಕಿನಂಗಳದಿ ಅನಂತ ನೋವಿನಲೂ ಸರಿಯೇ ಸಿಹಿ ನಗುವಿನಲ್ಲಿಯಾದರು ಕಿರಿದಾದ ಕಣ್ಣುಗಳಲಿ ದಿನಕರನ ಕನಸು ಕಾಣಿರಿ ಸುರಿವ ಕಗ್ಗತ್ತಲಿನಲೊಮ್ಮೆ ಕಣ್ಣರೆಪ್ಪೆಯ ಮೇಲೆ ಮೂಡಿತೊಂದು ಕಣ್‍ಬಿಂದು ಮುತ್ತಿನ ಬೆಲೆ ಅದಕ್ಕಿಹುದು...