ಟ್ಯಾಗ್: ನೆನಪು

ಸುಂದರ ಕ್ಶಣಗಳ ಆಗರ ಈ ಬದುಕು

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಸುಂದರ ಕ್ಶಣಗಳ ಆಗರ ಈ ಬದುಕು ನೋವಿನ ನೆನಪು ಇಲ್ಲಿ ಏಕಿರಬೇಕು? ಎಲ್ಲವ ಮರೆತು ಮುನ್ನಡೆದರೆ ಆಯಿತು ಬಾಳೊಂದು ಸುಂದರ ಉದ್ಯಾನ ಆದೀತು ಕಶ್ಟಗಳು ಯಾರಿಗಿಲ್ಲ ಸ್ವಾಮಿ ಮೆಟ್ಟಿನಿಂತರೆ...

ಜೀವನ ಪಯಣ

– ಸವಿತಾ. ನಿನ್ನೆಯ ನೆನಪು ನಾಳೆಯ ಕನಸು ಇಂದಿನ ಬದುಕು ಹೊತ್ತು ಸಾಗುವ ಗಳಿಗೆಯಲಿ ತಳಮಳದಲಿ ತವಕದಿ ಏಳುಬೀಳುಗಳ ದುಗುಡ ದುಮ್ಮಾನದಲಿ ಎದುರಿಸುವ ಬಗೆ ಅರಿಯದೇ ಸಾಗುತಿರಲು ಜೀವನವೀ ಸಂಗರ‍್ಶದಿ ಸಂಕಶ್ಟಗಳ ಸರಮಾಲೆಯಲಿ ವಿಚಿತ್ರ...

ನಾನು-ಅಪ್ಪ-ಎಂ80 ಬಜಾಜ್

– ಸಂದೀಪ ಔದಿ. ವಾಹನದ ವೇಗದ ಗತಿ ನಿದಾನಕ್ಕೆ ಬದಲಾಗಿ ಗೇರ್ 3, 2,1 ಮತ್ತೆ ನ್ಯೂಟ್ರಲ್ ಗೆ ತಂದು, ರಸ್ತೆ ಬದಿ ನಿಲ್ಲಿಸಲಾಗಿ, ವಾಹನದ ಹಿಂಬದಿ ಸವಾರನ ಮುಕದಲ್ಲಿ ದೊಡ್ಡ “?” ಪ್ರಶ್ನಾರ‍್ತಕ...

ನೀ ಬರದೇ ಹೋದೆ

– ಸುರಬಿ ಲತಾ. ಮನ ನೊಂದಿತ್ತು ನೀ ಹೇಳಿಕೊಟ್ಟ ಸಹನೆಯ ಪಾಟ ನೆನಪಾಯಿತು ಸಾಂತ್ವನದ ಮಾತಿಗೆ ಮನ ಕಾದಿತ್ತು ಆದರೇಕೋ ನೀ ಬರದೇ ಹೋದೆ ನಡಿಗೆಯನ್ನು ಕಲಿಸಿದ ಅಮ್ಮ ನೆನಪಾದಳು ಜೀವನದ ಪಾಟ ಕಲಿಸಿದ...

ದರ‍್ಪಣದೆದಿರು ನನ್ನಾಕೆ…

– ಸಂದೀಪ ಔದಿ. ದರ‍್ಪಣದೆದಿರು ನನ್ನಾಕೆ ಬಣ್ಣಿಸಲಾಗದ ಅವಳ ನಾಚಿಕೆ ಗುನುಗುತ್ತಿದ್ದಳು ಯಾವುದೋ ಹಾಡು ನೋಡುವಂತಿತ್ತು ಈ ಹ್ರುದಯದ ಪಾಡು ಸ್ತಿರ ಚಿತ್ರದಂತೆ ಆ ಪ್ರತಿಬಿಂಬ ಸೊಂಟ ಸುತ್ತಿದ ತುಸು ಜಂಬ ಕೈಗೆ ಮುತ್ತಿಡುತಿದ್ದ...

ಗುಬ್ಬಚ್ಚಿಗಳಿಂದ ಹೀಗೊಂದು ಓಲೆ

– ಶಾಂತ್ ಸಂಪಿಗೆ. ಸಮಸ್ತ ವಿದ್ಯಾವಂತ ನಾಗರಿಕರಿಗೆ ಗುಬ್ಬಚ್ಚಿಗಳ ನಮಸ್ಕಾರಗಳು, ನಾವು ಗುಬ್ಬಚ್ಚಿ ಗೆಳೆಯರು, ನಿಮ್ಮ ಮನೆಯ ಹಳೆಯ ಸ್ನೇಹಿತರು. ಓಹ್ ನೆನಪಿಲ್ಲವೆ? ಕ್ಶಮಿಸಿ, ನಿಮ್ಮ ಮನೆಯ ಹಿರಿಯರನ್ನು ಕೇಳಿ, ನಮ್ಮ ಕತೆ ತಿಳಿಯುತ್ತದೆ....

ಮನೆಗೆ ಬೇಕು ಹಿರಿ ಜೀವ

– ಸುರಬಿ ಲತಾ. ವಯಸ್ಸಾದಂತೆ ಮಕ್ಕಳು ತಮ್ಮ ಹಿರಿಯರನ್ನು ವ್ರದ್ದಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ಕೆಲಸಕ್ಕೆ ಹೋಗುವ ದಂಪತಿಗಳಾದರೆ ಬೆಳಿಗ್ಗೆ ಹೋಗಿ, ಸಾಯಂಕಾಲ ಮನೆಗೆ ಬರುತ್ತಾರೆ. ಅವರ ಮಕ್ಕಳು ಮನೆಗೆ ಬಂದು ತಾವೇ ಮನೇಲಿ ಏನಾದರೂ ಇದ್ದರೆ ತಿಂದು...

ಸಣ್ಣಕತೆ: ನಿರ‍್ದಾರ

– ಕುಮಾರ್ ಬೆಳವಾಡಿ. ವ್ಯವಹಾರದ ಸಲುವಾಗಿ ಬೆಂಗಳೂರಿಗೆ ಹೋಗಿದ್ದ ಗೋವಿಂದರಾಯರು ವಾಪಸ್ಸು ಮೈಸೂರಿಗೆ ಹೊರಡಲು ರೈಲು ನಿಲ್ದಾಣಕ್ಕೆ ಬರುವ ಹೊತ್ತಿಗೆ ಜೋರಾದ ಮಳೆ ಶುರುವಾಗಿತ್ತು. ಮದ್ಯಾಹ್ನದ ರೈಲು ತಪ್ಪಿದರೆ ಮನೆ ತಲುಪುವ ಹೊತ್ತಿಗೆ ತಡವಾಗುತ್ತದೆಂದು...

ಮತ್ತೇಕೆ ಬಂದೆ ನೀನು

– ಸುರಬಿ ಲತಾ. ಹ್ರುದಯ ಬಾಗಿಲು ಬಡಿದು ತೆಗೆಯುವ ಮೊದಲೇ ಮರೆಯಾದವನು ಮತ್ತೇಕೆ ಬಂದು ಕೆಣಕುವೆ ಮನವನ್ನು ಕನಸ ತೋರಿಸಿ ಕಲ್ಪನೆಗಳಿಗೆ ರೆಕ್ಕೆ ಬರಿಸಿದವನು ನನಸಾಗುವ ಮುನ್ನ ಕರಗಿ ಹೋದವನು ಮತ್ತೇಕೆ ಬಂದೆ ನೀನು...

ಒಲವು, ಹ್ರುದಯ, heart, love

ಒಲವೇ ನನ್ನ ನೆನಪಾಗದೇ ನಿನಗೆ?

– ಪೂರ‍್ಣಿಮಾ ಎಮ್ ಪಿರಾಜಿ. ನೆಪವಾಯಿತೆ ನಿನಗೆ? ನನ್ನ ನೆನಪಾಗದೆ ನಿನಗೆ? ನೆಪ ಹೇಳಿ ಮರೆಯಾದ ಒಲವೇ ನನ್ನ ನೆನಪಾಗದೆ ನಿನಗೆ? ನೆನಪುಗಳ ಮೆಲಕು ಹಾಕುತ ನನಗೆ ತಳಮಳದ ಬಾವನೆ ಪ್ರತಿ ಗಳಿಗೆ...