ಟ್ಯಾಗ್: ನೆಲಸೆಳೆತ

ಬೀಳುವಿಕೆಯ ಬೆರಗು

– ಪ್ರಶಾಂತ ಸೊರಟೂರ. ಹೀಗೊಂದು ಕೇಳ್ವಿ, ಎತ್ತರದಿಂದ ಒಂದು ಕಬ್ಬಿಣದ ಗುಂಡು ಮತ್ತು ಹಕ್ಕಿಯ ಗರಿಯೊಂದನ್ನು ಕೆಳಗೆ ಬಿಟ್ಟರೆ ಯಾವುದು ಮೊದಲು ನೆಲವನ್ನು ತಲುಪುತ್ತೆ?… ಅದರಲ್ಲೇನಿದೆ? ಕಬ್ಬಿಣದ ಗುಂಡು ಹಕ್ಕಿಯ ಗರಿಗಿಂತ ತೂಕವಾಗಿರುವುದರಿಂದ...

ನಮ್ಮ ಮಯ್ಯಿ ಕಂಡಗಳ ಅರಿವು

– ಯಶವನ್ತ ಬಾಣಸವಾಡಿ. ಹುರಿಕಟ್ಟಿನ ಏರ್‍ಪಾಟು ಬಾಗ-3 ನಮ್ಮ ಮಯ್ಯಿ ಕುರಿತಾದ ನನ್ನ ಹಿಂದಿನ ಬರಹಗಳ (1, 2, 3) ಮುಂದುವರೆದ ಬಾಗವಾಗಿ ಕಂಡಗಳ (muscles) ಬಗ್ಗೆ ತಿಳಿಯೋಣ ಬನ್ನಿ. ಕಂಡದೇರ್‍ಪಾಟು/ಹುರಿಏರ್‍ಪಾಟು (muscular system),...

ನೆಲದ ’ತೂಕ’

– ಪ್ರಶಾಂತ ಸೊರಟೂರ. ಕಳೆದ ಬರಹವೊಂದರಲ್ಲಿ ನೆಲದ ದುಂಡಗಲವನ್ನು (diameter) ಮೊಟ್ಟಮೊದಲ ಬಾರಿಗೆ ಅಳೆದವರಾರು ಮತ್ತು ಹೇಗೆ ಅಳೆದರು ಅಂತಾ ತಿಳಿದುಕೊಂಡೆವು. ಬಾನರಿಮೆ ಇಲ್ಲವೇ ಅದಕ್ಕೆ ಹೊಂದಿಕೊಂಡಂತ ವಿಶಯಗಳನ್ನು ಓದುವಾಗ ನೆಲ, ನೇಸರ,...

ನಮ್ಮನ್ನು ಹೊತ್ತ ’ಹಕ್ಕಿ’ ಹೇಗೆ ಹಾರಬಲ್ಲದು?

– ಪ್ರಶಾಂತ ಸೊರಟೂರ. ಹಕ್ಕಿಯಂತೆ ಹಾರುವ ಹಂಬಲ ಮತ್ತು ಅದರೆಡೆಗೆ ಮಾಡಿದ ಹಲವಾರು ಮೊಗಸುಗಳು ಮನುಶ್ಯರ ಏಳಿಗೆಯ ಹಾದಿಯಲ್ಲಿ ತುಂಬಾ ಮುಕ್ಯವಾದ ಹೆಜ್ಜೆಗಳಾಗಿವೆ. ಹಿಂದಿನಿಂದಲೂ ಹಾರಾಟದೆಡೆಗೆ ತುಡಿತಗಳು, ಕೆಲಸಗಳು ನಡೆದಿರುವುದು ತಿಳಿದಿವೆಯಾದರೂ, ಅಮೇರಿಕಾದ ಆರವಿಲ್...

ಹರಿಯುವ ಕರೆಂಟ್

– ಪ್ರಶಾಂತ ಸೊರಟೂರ. ಕರೆಂಟ್ ಕುರಿತಾದ ಕಳೆದ ಬರಹವನ್ನು ಮೆಲುಕು ಹಾಕುತ್ತಾ, ವಸ್ತುಗಳು ಕೋಟಿಗಟ್ಟಲೇ  ಅಣುಗಳಿಂದ ಮಾಡಲ್ಪಟ್ಟಿರುತ್ತವೆ. ಅಣುಗಳ ನಡುವಣದಲ್ಲಿ ಕೂಡುವಣಿಗಳು (protons) ಮತ್ತು ನೆಲೆವಣಿಗಳು (neutrons) ಇದ್ದರೆ, ನಡುವಣದ ಸುತ್ತ ಕಳೆವಣಿಗಳಿರುತ್ತವೆ (electrons)...

ನಾವು ಮತ್ತು ಕಾರು ಹಾರುವಂತಾದರೆ!?

– ಪ್ರಶಾಂತ ಸೊರಟೂರ. ನಮ್ಮ ಬದುಕನ್ನು ಹಸನಾಗಿಸಬಲ್ಲ ಅರಿಮೆಯ ಉಳುಮೆ ಜಗತ್ತಿನ ಹಲವೆಡೆ ನಡೆಯುತ್ತಿದೆ. ಒಂದೆಡೆ ಹಲವಾರು  ರೋಗಗಳಿಗೆ ಹೊಸ ಹೊಸ ಮದ್ದುಗಳನ್ನು ಕಂಡುಹಿಡಿಯಲಾಗುತ್ತಿದ್ದರೆ ಮತ್ತೊಂದೆಡೆ ನೆಲದಲ್ಲಿ ಎದುರಾಗಲಿರುವ ಜಾಗದ ಕೊರತೆಯನ್ನು ನೀಗಿಸಲು  ಬಾನಂಚಿನಲ್ಲಿ...