ಟ್ಯಾಗ್: ನೇಸರ ಬಳಗ

ಜಗತ್ತು ಒಂದು ಸೋಜಿಗದ ಗೂಡು

– ನಿತಿನ್ ಗೌಡ. ಈ ಬ್ರಹ್ಮಾಂಡವು ಅಚ್ಚರಿಗಳ ತವರೂರು. ಹಾಗೆ ನೋಡಿದರೆ, ನಮ್ಮ ಇರುವಿಕೆಯೇ‌ ಒಂದು ಸೋಜಿಗ. ನಮ್ಮ ಸುತ್ತಲಿನ ವಿಶಯಗಳನ್ನು ಗಮನವಿಟ್ಟು ಅವಲೋಕಿಸಿದಾಗ ಸೋಜಿಗದ ಗೂಡೇ ತೆರೆದು ನಮ್ಮನ್ನು ಮೂಕವಿಸ್ಮಿತಗೊಳಿಸುತ್ತದೆ. ಅಂತಹುದೇ ಕೆಲವು...

ಹೊರಬಾನ ಅಚ್ಚರಿಗಳು

– ನಿತಿನ್ ಗೌಡ. ಕಡಲಾಳ ಮತ್ತು ಹೊರಬಾನು ತನ್ನೊಡಲೊಳಗೆ ಅಚ್ಚರಿಯ ಆಗುಹೋಗುಗಳನ್ನು ಬಚ್ಚಿಟ್ಟುಕೊಂಡಿರುತ್ತವೆ. ಈ ಸಂಗತಿಗಳು ಮನುಶ್ಯ ಸಹಜ ಗುಣಗಳಾದ ಕುತೂಹಲ ಮತ್ತು ಹುಡುಕಾಟದ ಹಪಹಪಿಕೆಗೆ ಇಂಬು‌ ನೀಡುತ್ತವೆ. ಅಂತಹುದೇ ಕೆಲವು‌ ಅಚ್ಚರಿ ವಿಶಯಗಳನ್ನು...

Butterfly effect

ತಳಮಳ ಸಿದ್ದಾಂತ ಮತ್ತು ಅದರ ಬಳಕೆಯ ಸುತ್ತ

– ನಿತಿನ್ ಗೌಡ. ಕಂತು-1, ಕಂತು-2 ಹಿಂದಿನ ಬರಹದಲ್ಲಿ ಬಟರ್ ಪ್ಲೈ ಎಪೆಕ್ಟ್ ಮುನ್ನೆಲೆಗೆ ಬಂದ ಹಿನ್ನೆಲೆಯ ಬಗೆಗೆ ತಿಳಿದುಕೊಂಡಿದ್ದೆವು. ಈ ಕಂತಿನಲ್ಲಿ ತಳಮಳ ಸಿದ್ದಾಂತದ ಬಗೆಗೆ ಮತ್ತು ಅದರ ಬಳಕೆಗಳ ಬಗೆಗೆ ಬೆಳಕು...

ಕಪ್ಪು ಕುಳಿ – ಒಂದು ಅಚ್ಚರಿ

– ನಿತಿನ್ ಗೌಡ. ಇರುಳಲ್ಲಿ ಆಗಸದೆಡೆ ಕಣ್ಣು ಹಾಯಿಸಿದಾಗ, ಒಂದು ಅದ್ಬುತ ಲೋಕವೇ ನಮ್ಮ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ. ಕೋಟಿ ಕೋಟಿ ಕಿಲೋಮೀಟರ್ ದೂರದಲ್ಲಿರುವ ಅರಿಲ್ಗಳು(Stars) ಆಗಸದಲ್ಲಿರುವ ರಂಗೋಲಿಯ ಚುಕ್ಕೆಯಂತೆ ಕಾಣುತ್ತವೆ. ಆದರೆ ಚಂದಿರ ಅವುಗಳಿಗಿಂತ...