ಟ್ಯಾಗ್: ಪರೀಕ್ಶೆ

ವಿದ್ಯಾರ‍್ತಿ ಮಿತ್ರರಿಗೊಂದು ಪತ್ರ

– ಶಿವಮೂರ‍್ತಿ. ಹೆಚ್. ದಾವಣಗೆರೆ. ನನ್ನ ನಲ್ಮೆಯ ವಿದ್ಯಾರ‍್ತಿ ಮಿತ್ರರಿಗೆ ಶುಬ ಹಾರೈಕೆಗಳು. ಎಲ್ಲರೂ ಹೇಗಿದ್ದೀರಿ. ಇನ್ನೇನು ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಶೆ ಆರಂಬಕ್ಕೆ ಕೆಲವೇ ದಿನಗಳು ಮಾತ್ರ ಉಳಿದಿವೆ. ಇಂತಹ ಸಮಯದಲ್ಲಿ ನೀವೆಲ್ಲರೂ ಆತ್ಮವಿಶ್ವಾಸದಿಂದ...

ಪರೀಕ್ಶೆ, Exam

ಕವಿತೆ : ವರುಶದಂಚಿಗೊಂದು ಪರೀಕ್ಶೆ

– ವೆಂಕಟೇಶ ಚಾಗಿ. ವರುಶದಂಚಿಗೊಂದು ಪರೀಕ್ಶೆ ಬಂತು ಮಕ್ಕಳಿಗೆ ಈಗ ವರುಶವೆಲ್ಲ ಕಲಿತ ವಿಶಯಗಳಿಗೆ ಸಿದ್ದಗೊಳ್ಳಬೇಕು ಬೇಗ ಬೇಗ ಮನದಲ್ಲಿ ಬಯವೇಕೆ ಮನನ ಮಾಡಿಕೊಳ್ಳಿ ಇಂದೆ ತಿಳಿಯದಂತ ವಿಶಯಗಳನು ಕೇಳಿ ತಿಳಿದುಕೊಳ್ಳಿ ಇಂದೆ...

ಪರೀಕ್ಶೆ ಎಂದರೆ ಬಯವೇಕೆ

– ವೆಂಕಟೇಶ ಚಾಗಿ. ಪರೀಕ್ಶೆ ಎಂದರೆ ಬಯವೇಕೆ ಹೆದರದಿರು ಕಂದ ನೀ ಹೆದರದಿರು ಪರೀಕ್ಶೆ ಎಂಬುದೆ ಕೊನೆಯೂ ಅಲ್ಲ ಅಂಕದ ಗಳಿಕೆಯೇ ಜೀವನವಲ್ಲ ಹೆದರದಿರು ಕಂದ ನೀ ಹೆದರದಿರು ಆಟದ ಜೊತೆಗೆ ಪಾಟವು ಇರಲಿ...

ಬಿಡೆನು ನಿನ್ನ ಪಾದವ

– ಸುರಬಿ ಲತಾ. ಬೊಂಬೆಯನು ಮಾಡಿ ಪ್ರಾಣವನು ಅದರಲ್ಲಿ ತುಂಬಿ ನಲಿವ ಮನುಜನ ನೋಡಿ ನೀ ಅಲ್ಲಿ ನಿಂತು ನಲಿವೆ ಪರೀಕ್ಶೆಗಳನು ಕೊಟ್ಟು ಅದರಲಿ ನಿರೀಕ್ಶೆಗಳನು ಇಟ್ಟು ಸೋತು ನರಳಿ ನೊಂದಾಗ ಆಟವ ನೋಡಿ...

ನನಗಿಹುದು ಸದಾ ನಿನ್ನ ನಿರೀಕ್ಶೆ

– ಸುರಬಿ ಲತಾ. ವರುಶಗಳಿಂದ ಬಿಡದೇ ಬೇಡುತಿಹೆ ಕರುಣೆ ಬಾರದೇ ದೇವ ಆಲಿಸದೆ ಕೂತೆಯ ನೀನು ಮೂಕಿಯಂತಾದೆ ನಾನು ಅಳಿಯದಾಯಿತೇ ಮಾಡಿದ ಪಾಪ ಕರಗುವುದೆಂದೋ ನಿನ್ನ ಕೋಪ ಮಾಡುತ ಕುಳಿತೆ ಸಹನೆಯ ಪರೀಕ್ಶೆ ನನಗಿಹುದು...

ನನ್ನದೊಂದು ತಪ್ಪು

– ಪ್ರತಿಬಾ ಶ್ರೀನಿವಾಸ್. “ಬೇಗ ಓಡಿ ಬಾರೆ, ಬೇಗ ಹೋಗಿ ಇಟ್ಟು ಬರೋಣ” ಎಂಬ ದನಿ ಕೇಳುತ್ತಿದ್ದಂತೆಯೇ ಚಪ್ಪಲಿ ಕೂಡ ಹಾಕದೇ ಓಡಿ ಬಂದೆ ಸ್ಕೂಲಿಂದ ಹೊರಗೆ. ಮಲೆನಾಡ ಮಡಿಲಲ್ಲಿ ನಮ್ಮದೊಂದು ಪುಟ್ಟ ಶಾಲೆ....

ಹಬ್ಬಿ ಹರಡಲಿ ತುಳುನುಡಿ

– ಹರ‍್ಶಿತ್ ಮಂಜುನಾತ್. ನಮಗೆಲ್ಲಾ ತಿಳಿದಂತೆ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಶೆಯಲ್ಲಿ ತುಳುನುಡಿಯನ್ನು ಮೂರನೇ ನುಡಿಯಾಗಿ ಪರಿಗಣಿಸಿ ಪರೀಕ್ಶೆ ನಡೆಸಲಾಗಿತ್ತು. ತುಳುನುಡಿಯನ್ನು ಎಸ್.ಎಸ್.ಎಲ್.ಸಿ ಮಂಡಳಿಯಲ್ಲಿ ಮೂರನೇ ನುಡಿಯಾಗಿ ಅದಿಕ್ರುತ ಮಾಡುವ ಮೂಲಕ, ತುಳುನುಡಿಯ...

ಹತ್ತನೇ ತರಗತಿ ಪಲಿತಾಂಶ – ನಾವು ತಿಳಿಯಬೇಕಾಗಿದ್ದೇನು?

– ಅನ್ನದಾನೇಶ ಶಿ. ಸಂಕದಾಳ. ಪ್ರತೀ ವರುಶ ಮಾರ‍್ಚ್ ತಿಂಗಳು ಬಂತೆಂದರೆ ಪರೀಕ್ಶೆಗಳದ್ದೇ ಕಾರುಬಾರು. ಹತ್ತನೇ ತರಗತಿಯ ಅತವಾ ಹನ್ನೆರಡನೇ ತರಗತಿಯ ಪರೀಕ್ಶೆಗಳು ಈ ತಿಂಗಳಲ್ಲಿ ನಡೆಯುತ್ತವೆ. ಹಾಗೆ ಏಪ್ರಿಲ್-ಮೇ ತಿಂಗಳು ಬಂತೆಂದರೆ ಹಿಂದಿನ...

ಗೆಲ್ಲುವವರನ್ನು ಹಿಂದುಳಿಸಲು ನಿಯಮ

ಒಕ್ಕೂಟ ಸರ್‍ಕಾರವು ನಡೆಸುವ ಅಯ್.ಎ.ಎಸ್ ಪರೀಕ್ಶೆ ಎಂದೇ ಹೆಸರುವಾಸಿಯಾಗಿರುವ ಯುಪಿಎಸ್ಸಿ (UPSC) ಪರೀಕ್ಶೆಯ  ರಿಸಲ್ಟುಗಳು ಹೊರಬಿದ್ದಿವೆ. ಕರ್‍ನಾಟಕದಿಂದಲೂ ಹಲವಾರು ಮಂದಿ ಈ ಪರೀಕ್ಶೆಯನ್ನು ಎದುರಿಸಿ ಪಾಸಾಗಿದ್ದಾರೆ. ಈ ರೀತಿಯ ಸಾದನೆ ಮಾಡಿರುವ ಕೆಲ...

Enable Notifications OK No thanks