ಟ್ಯಾಗ್: :: ಪ್ರಜ್ವಲಾ.ಆರ್.ಮುಜಗೊಂಡ ::

‘ರಕ್ಶಾ ಬಂದನ’ – ಅಣ್ಣ ತಂಗಿಯರ ಬಾಂದವ್ಯಕ್ಕೊಂದು ಸಂಬ್ರಮ

– ಪ್ರಜ್ವಲಾ.ಆರ್.ಮುಜಗೊಂಡ. ಹಾಲು-ಜೇನಿನ ಸಂಬಂದಕ್ಕೊಂದು ಸಂಬ್ರಮ, ಚಂದ್ರ ನೈದಿಲೆಯ ಸಂಬಂದಕ್ಕೊಂದು ಸಂಬ್ರಮ, ಪ್ರಕ್ರುತಿಯ ಮಡಿಲಿನ ಪ್ರತಿ ಅಣು ಅಣುವಿಗೆ ತನ್ನ ಸಂಬಂದದ ಸಂಬ್ರಮ, ಹಾಗೆಯೇ ಅಣ್ಣ-ತಂಗಿಯ ಸಂಬಂದಕ್ಕೊಂದು ಸಂಬ್ರಮ. ಹೀಗೆ ಸಂಬ್ರಮದ ಸಂಬಂದಕ್ಕೊಂದು...