ಕವಿತೆ: ಸ್ವಾತಂತ್ರ್ಯೋತ್ಸವ
– ಪ್ರವೀಣ್ ದೇಶಪಾಂಡೆ. ಕೆಡುಕು ಕಡೆಯಾಗಲಿ ಹುಳುಕು ಹಳತಾಗಲಿ ಸುಳ್ಳು ಸೆಳದ್ಹೋಗಿ ದಿಟವರಳಿ ಬೆಳಗಲಿ ದಶದಿಕ್ಕುಗಳ ಪರಿದಿ ದೇಗುಲದಂತ ದೇಶಕ್ಕೆ ಏಕತೆ ಗೋಪುರವಾಗಲಿ ಅಸ್ಮಿತೆಯ ಕಳಸ ಮೂಲೋಕ ಗೋಚರವಾಗಲಿ ಸುಮ್ಮನೆ ಸಿಕ್ಕಿದ್ದಲ್ಲ ನೆಲಕೆ ನೆತ್ತರ...
– ಪ್ರವೀಣ್ ದೇಶಪಾಂಡೆ. ಕೆಡುಕು ಕಡೆಯಾಗಲಿ ಹುಳುಕು ಹಳತಾಗಲಿ ಸುಳ್ಳು ಸೆಳದ್ಹೋಗಿ ದಿಟವರಳಿ ಬೆಳಗಲಿ ದಶದಿಕ್ಕುಗಳ ಪರಿದಿ ದೇಗುಲದಂತ ದೇಶಕ್ಕೆ ಏಕತೆ ಗೋಪುರವಾಗಲಿ ಅಸ್ಮಿತೆಯ ಕಳಸ ಮೂಲೋಕ ಗೋಚರವಾಗಲಿ ಸುಮ್ಮನೆ ಸಿಕ್ಕಿದ್ದಲ್ಲ ನೆಲಕೆ ನೆತ್ತರ...
– ಪ್ರವೀಣ್ ದೇಶಪಾಂಡೆ. ದಿನಕೊಂದು ಪೋಸ್ಟು ಬಾರಿ ಬಾರಿ ಬದಲಿಸಿ ಸ್ಟೇಟಸ್ಸು ಬಸವಳಿದು ಕುಂತು ಸ್ಕ್ರೀನ ಬೆರಳಾಡಿಸಿ ನಿರಾಳ ಉಸ್ಸಪ್ಪಾ ಉಸ್ಸು ಎಶ್ಟು ಶೇರು, ವ್ಯೂ ಗಳು? ಬಿನ್ನಿಗೆ ಬಿನ್ನಾಯ ಬಿಟ್ಟು ಎಲ್ಲ ಬೇಕು,...
– ಪ್ರವೀಣ್ ದೇಶಪಾಂಡೆ. ಪಂಪ, ಗದುಗ ಬಾರತ ಕುಪ್ಪಳ್ಳಿ ರಾಮಕತೆ ರಗಳೆ ವಚನ ದಾಸಪದಗಳು ಕೋಟಿ ಕಾದಂಬರಿ ಗೀಗಿ ಸೋಬಾನೆ ಸೋಗು ಅಲಾವಿ ಲಾವಣಿ ತ್ರಿಪದಿ, ಬಾಮಿನಿ ಶಟ್ಪದಿಗಳು ಸುಳಾದಿ, ಆರತಿ ತತ್ವ, ಜಾನಪದ...
– ಪ್ರವೀಣ್ ದೇಶಪಾಂಡೆ. ಮೂಡಿಸಿದ ಕವಿತೆ ಕೆಳಗೆ ಬರೆವ ಹೆಸರು, ಹೆಣದ ಕಡೆಗೆ ಹಚ್ಚಿಟ್ಟ ಹಣತೆಯಂತಿರಬೇಕು. ಬದುಕ ದಿಟವು ಬೆಳಕ ಬೆರಗು ಕವಿತೆ ಬರೆದ ಕವಿಯ ಸಾವು. *** ಕಸುವು ನೀಡಿ ಹಿಂಡಿ ಹಾಕಿದ...
– ಪ್ರವೀಣ್ ದೇಶಪಾಂಡೆ. ಕವಿತೆ ಹೇಳಿದೆ ನಾಲ್ಕು ಜನಕೆ ಕಿವಿದಾಟಿ ಒಳಗಿಳಿಯುವಂತೆ ಅವರೆದ್ದು ಹೋದರು ಹೊರಗೆ ‘ನಾನು’ ಉಳಿಯಿತು ಕವಿತೆಯ ಕತೆ ಮುಗಿಯಿತು *** ಅಕ್ಕರದೆಲೆಯ ಮೇಲೆ ಲೇಕನಿಯೆ ಹರಿಗೋಲು ಬಾವ ಹಾಯಿಯ ಬಿಚ್ಚಿ...
– ಪ್ರವೀಣ್ ದೇಶಪಾಂಡೆ. ಕಣ್ ಕನ್ನಡ ಕಂಡು ಎದೆ ಬಿರಿದು ಕೇಳಿ ಕಿವಿ ನಿಮಿರಿ ಚಿತ್ತ ಸರಿಯದೆ ನಿಂದು ನನ್ನದೋ ನನ್ನದಿದು ನುಡಿ ಎನಿಸಿದೆಡೆ ನೀ ಕನ್ನಡದ ಸ್ವತ್ತು. ತಿಂದ ಕೈ ತುತ್ತಿಗೆ ಬಾಶೆಯುಲಿವ...
– ಪ್ರವೀಣ್ ದೇಶಪಾಂಡೆ. ಮಣ್ಣ ಹಣತೆ ಮನದವಕಾಶ, ಮಾಯೆ ಹತ್ತಿಯ ಹೊಸೆದ ಅಗ್ನಾನದ ಬತ್ತಿ ಗ್ನಾನ ತೈಲ. ಎಲ್ಲ ಇನ್ನಿಲ್ಲದಂತೆ ಉರಿದೆಡೆ ಇಹುದು ಅರಿವ ಜ್ಯೋತಿ ದೀಪದ ಕೆಳಗೆ ಕತ್ತಲೇ, ಅದಿಲ್ಲದಿರೆ ಇದೆಂತು ಹೊಳೆಯುತ್ತಿತ್ತು?...
– ಪ್ರವೀಣ್ ದೇಶಪಾಂಡೆ. ಹೊತ್ತು ತಂದು ಸುತ್ತ ಬಾಜಾ ಬಜಂತ್ರಿ ಉಗೇ ಉಗೇ ಬಕುತಿ ಇರುವಶ್ಟು ದಿನ ಪೂಜೆ ಪುನಸ್ಕಾರ ಸುಡುವ ಪಟಾಕಿ ಹೊಂಟರೆ? ಗಂಟೆ ಡಾಣಿ, ಮಂಡಕ್ಕಿ ಮುಗಿಯಿತು ತಂದಿಕ್ಕಿದವರೆ ಮತ್ತೆ ಹೊತ್ತೊಯ್ದು...
– ಪ್ರವೀಣ್ ದೇಶಪಾಂಡೆ. ಮತ್ತೊಂದು ಚಿಗುರು ಹಬ್ಬ ವಸಂತ ಬಂತು ಇಣುಕಿ, ಹೊರಗೆ ಏನಾಗಿದೆ? ಒಳಗೆ ಏನಾಗಿದ್ದೀ ಮಾರ‍್ಚ ಎಂಡಿಗೆ ಕಳೆದುಳಿಯಿತೆಲ್ಲ ಆಯವ್ಯಯ, ನಲ್ವತ್ತರ ವಯಸ್ಸೂ ರಿಸೈಕಲ್ಡ್ ಆದ ಹರೆಯ ಜೀವನದ ಬೊಡ್ಡೆ ಎಲೆಗಳೆಲ್ಲ...
– ಪ್ರವೀಣ್ ದೇಶಪಾಂಡೆ. ನಾಲ್ಕು ನಲ್ಮನದ ಅಕ್ಕರ ಪ್ರೀತಿ ಕನ್ನಡದ ಮೇಲೆ ಕಕ್ಕುಲಾತಿ ಒಲಿಯಲಿ ಎಂಬೊಲವು ಮಾಗಿ ಹರಿದಿತ್ತು ಹೊನಲಾಗಿ ಓದುವಗೆ ಕಣ್ತಂಪು ಕನ್ನಡದ ಮನಕಿಂಪು ಮಿಂದಾಣದಿ ತೋರಿ ಮತಾಪಿನ ಸೊಗಡ, ಹೊತ್ತು, ಎತ್ತೊಯ್ದು...
ಇತ್ತೀಚಿನ ಅನಿಸಿಕೆಗಳು