ಟ್ಯಾಗ್: ಪ್ರಶ್ನೆ

ಕವಿತೆ: ನಾನು ಯಾರು?

– ವೆಂಕಟೇಶ ಚಾಗಿ. ಎಲ್ಲವನ್ನೂ ಪಡೆದ ನಾನು ಯಾರಿಗಾಗಿ ಕೊಡಲಿ ಇನ್ನು ಮುಂದೆ ಏನು ಬೇಡಲೇನು ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು? ಅರಿಯದಂತಹ ಲೋಕದೊಳಗೆ ಅರಿತು ಬೆಳೆದೆನು ಗಳಿಗೆಯೊಳಗೆ ಯಾವ ಪಲವಿದೆ...

ಕವಿತೆ : ಉತ್ತರಿಸಲಾಗದ ಪ್ರಶ್ನೆ

– ಸ್ಪೂರ‍್ತಿ. ಎಂ. ಮನದಲ್ಲಿ ಪ್ರಶ್ನೆಯೊಂದು ಕಾಡಿದೆ ಉತ್ತರವ ನಾನು ಹೇಳಲಾರದೆ ಹೋದೆ ಯಾರಾದರೂ ಉತ್ತರಿಸಬಹುದೆಂದು ಕಾದೆ ಯಾರನ್ನೂ ಕಾಣದೆ ಸೋತುಹೋದೆ ನಿಜವಾಗಿಯೂ ನನ್ನಿಂದ ತಪ್ಪಾಗಿದೆ ಅದಕ್ಕಾಗಿ ಕ್ಶಮೆಯನ್ನೂ ಬೇಡಿದೆ ಆದರೂ ಅವಳ...

ಕವಿತೆ: ಕಾಣದ ಊರಿನ ಕಡೆಗೆ

– ಶಶಾಂಕ್.ಹೆಚ್.ಎಸ್. ಉತ್ತರವಿಲ್ಲದ ನೂರಾರು ಪ್ರಶ್ನೆಗಳೊಂದಿಗೆ ಸಾಗಿದ್ದಾಗಿದೆ ಸಹಸ್ರಾರು ಮೈಲಿಗಳ ಪಯಣವು ಮುಂದಿದೆ ಲಕ್ಶಾಂತರ ಮೈಲಿಗಳ ಓಟವು ಎಲ್ಲವ ಮುಗಿಸಿ ನಾ ಸೇರಬೇಕಾಗಿದೆ ಯಾವುದಾದರೂ ಒಂದು ಬದುಕಿನ ದಡವ ಯಾವುದು ಆ ದಡ? ಗೊತ್ತಿಲ್ಲ!...

ಒಂಟಿತನ, Loneliness

ಕವಿತೆ: ಉತ್ತರವಿಲ್ಲದ ಪ್ರಶ್ನೆಗಳ ಮಾಲೀಕ

– ಶಶಾಂಕ್.ಹೆಚ್.ಎಸ್. ಬದುಕಿನ ಪಯಣದಲ್ಲಿ ಏಕಾಂಗಿ ಪಯಣಿಗ ನಾನು ಉತ್ತರವಿಲ್ಲದ ಪ್ರಶ್ನೆಗಳ ಮಾಲೀಕ ನಾನು ಗೊತ್ತು ಗುರಿ ಇಲ್ಲದೆ ಅಲೆಮಾರಿಯಾಗಿರುವವನು ನಾನು ಬದುಕಿನ ದೋಣಿಯ ದಡ ಸೇರಿಸಲಾಗದ ನಾವಿಕ ನಾನು ಜೇವನದ ಮುಂದಿನ...

ಹೇಳು ನಾ ಕೆಟ್ಟವಳೇ?

– ಸ್ಪೂರ‍್ತಿ. ಎಂ. ರುಚಿಸದೆ ಹೊರಗಿನ ಪ್ರಪಂಚ ನನಗೆ ಇರುವೆನು ನನ್ನ ಪ್ರಪಂಚದೊಳಗೆ ಹೇಳು ನಾ ಕೆಟ್ಟವಳೇ? ಹೊರಗಿನ ಪ್ರಪಂಚದ ಹೆಸರ ಕಾಣದೆ ನನ್ನ ಪ್ರಪಂಚದಿ ಹಸಿರ ಬೆಳೆಸಿರುವೆ ಹೇಳು ನಾ ಕೆಟ್ಟವಳೇ? ಹೊರಗಿನ...