ಟ್ಯಾಗ್: ಬಡವ

ಬ್ರೆಕ್ಟ್ ಕವನಗಳ ಓದು

– ಸಿ.ಪಿ.ನಾಗರಾಜ. ಕವಿಯ ಜೀವನದ ವಿವರ ಪೂರ್‍ಣ ಹೆಸರು: ಆಯ್ಗನ್ ಬರ‍್ಟೊಲ್ಟ್ ಪ್ರೆಡಿರಿಕ್ ಬ್ರೆಕ್ಟ್ ಜೀವಿತ ಕಾಲ: ಕ್ರಿ.ಶ.1898 ರಿಂದ ಕ್ರಿ.ಶ.1956 ಹುಟ್ಟಿದ ದೇಶ: ಜರ್‍ಮನಿ ಕಸುಬು: ಜರ್‍ಮನ್ ನುಡಿಯಲ್ಲಿ ಕತೆ, ಕವನ, ನಾಟಕಗಳ...

ಕವಿತೆ: ತಾಳ್ಮೆ

– ವೆಂಕಟೇಶ ಚಾಗಿ. ಹಗಲು ಮೂಡುವ ತನಕ ಬೆಳಕು ಹರಿಯುವ ತನಕ ತಾಳುವ ಮನವಿರಲಿ ನಿನ್ನೊಳಗೆ ಬೆಳಕಿನೊಳಗೆ ಬದುಕ ಕಟ್ಟಿ ಕೈಯೊಳಗೆ ಹಸಿವರಿತ ರೊಟ್ಟಿ ಸಿಗುವ ತನಕ ತಾಳ್ಮೆ ಇರಲಿ ನಿನಗೆ || ಕರಗುತಿಹುದು...

ಕವಿತೆ: ಕೊರಗಿತು ಮುಗ್ದ ಜೀವ

– ಶ್ಯಾಮಲಶ್ರೀ.ಕೆ.ಎಸ್. ಉದ್ದುದ್ದ ದಾರಿಯಲಿ ಕಿಕ್ಕಿರಿದ ಜನರ ಓಡಾಟ ಬದಿಯಲ್ಲೊಂದು ಆರ‍್ತನಾದ ಹಸಿದ ಒಡಲಿನ ತೊಳಲಾಟ ಕರಗಳ ಚಾಚಿ ಬೇಡಿದರೂ ವೇದನೆಯ ಕೇಳುವವರಿಲ್ಲ ಮಾಸಿದ ಬಟ್ಟೆಗಳನ್ನು ಕಂಡು ಓರೆಗಣ್ಣಲ್ಲೇ ನೋಡುವರು ಎಲ್ಲಾ ಅದ್ಯಾವ ಶಾಪವೋ...

ಮಾನವೀಯತೆ ಮತ್ತು ಸಹಕಾರ: ಏಳಿಗೆಗೆ ದಾರಿ

–  ಅಶೋಕ ಪ. ಹೊನಕೇರಿ. ಬದುಕು ಎಂದರೆ ಅದು ಕಶ್ಟ-ಸುಕ, ‌ನೋವು-ನಲಿವುಗಳ ಸಮ್ಮಿಶ್ರಣ. ಕೆಲವರಿಗೆ ತುಸು ಹೆಚ್ಚಾಗಿಯೇ ಕಶ್ಟಗಳಿದ್ದು ಬದುಕಿನ ಬವಣೆಯಲಿ ಸಿಲುಕಿ ಒದ್ದಾಡುತ್ತಿರುತ್ತಾರೆ. ಆ ಬವಣೆಯಿಂದ ಹೊರ ಬರಲಾರದೆ ಸೋತು ಸುಣ್ಣ ಆದವರನ್ನು...

ಸಣ್ಣ ಕತೆ: ಒಲಿದು ಬಂದ ಅದ್ರುಶ್ಟ

– ಅಶೋಕ ಪ. ಹೊನಕೇರಿ. ರವೀಂದ್ರ ಹೆಗ್ಗಡೆ ಸುಂದರ ಮೈಕಟ್ಡಿನ ನೀಳಕಾಯದ ಸುರದ್ರೂಪಿ. ವಯಸ್ಸು 24 ವರ‍್ಶ. ಬೆಂಗಳೂರಿನ ರಾಮಯ್ಯ ಇನ್ಸಿಟಿಟ್ಯೂಟ್ ಆಪ್ ಟೆಕ್ನಾಲಜಿ ಕಾಲೇಜಿನಲ್ಲಿ ಬಿ. ಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ವಾಪಾಸ್...

ನಗೆಬರಹ: ಚಪ್ಪಲಿ ಕಳ್ಳ

– ಗಂಗಾದರಯ್ಯ.ಎಸ್.ಕೆಂಗಟ್ಟೆ. ಜುಗ್ಗ ಅಂದ್ರೆ ಜುಗ್ಗಾ ಕಣ್ರಿ ಇವನು. “ಕಿಲುಬು ದುಗ್ಗಾಣಿ ನನ್ ಮಗಾ” ಅಂತಾರಲ್ಲ ಹಾಗೆ. ಆದ್ರೆ “ಎಂಜಲು ಕೈಯಲ್ಲಿ ಕಾಗೇನೂ ಓಡ್ಸಲ್ಲ ಅಂತಾರಲ್ಲ” ಹಾಗಲ್ಲ. ಇವನು ಒಂತರಾ ಒಳ್ಳೇ ಜುಗ್ಗಾ ಕಣ್ರಿ....

ಸಣ್ಣಕತೆ: ಬದುಕಿನ ಬುತ್ತಿ

– ಕುಮಾರ್ ಬೆಳವಾಡಿ. ಬೆಳದಿಂಗಳ ರಾತ್ರಿ, ಹತ್ತು ಗಂಟೆಗೆ ಮನೆಗೆ ಬಂದ ರಾಮಣ್ಣ ಊಟ ಮುಗಿಸಿ ಮಲಗಿದನು. ರಾಮಣ್ಣನಿಗೆ ಏನೇನೊ ಆಲೋಚನೆಗಳು, ಶನಿವಾರವಾಗಿದ್ದರೂ ಮನೆಗೆ ಬಂದಿದ್ದ ಬೀಗರನ್ನ ಬಸ್ಸಿಗೆ ಏರಿಸಲು ಮದ್ಯಾಹ್ನ ಹೋದವನು...

ಮೀಡಿಯಟ್

– ಪ್ರವೀಣ್  ದೇಶಪಾಂಡೆ. ಕ್ಯಾಮರಾ ಕರಕರ ಸುದ್ದಿ ಬರಬರ ಸುದ್ದಿಗೆ ಗುದ್ದು ಬೀರಿನ ಲೋಟ ಬೇಕಾದ್ದ್ ಹೇಳ್ತಾರ ಕೊಟ್ಟರೆ ನೋಟ ಹದ್ದಿನ ರೆಕ್ಕಿಲೆ ಮಿಸೈಲು ಹಾರಿಸಿ ಕಾಗಿ ಕೈಯಾಗ ಕಾಪಿ ತರಿಸಿ ಸತ್ಯವು ಸಾಯದು...

ಇ-ಕಾಮರ‍್ಸ್

– ಪ್ರಿಯದರ‍್ಶಿನಿ ಶೆಟ್ಟರ್. ಕಳೆದ ವಾರ ನಾನು, ನನ್ನ ತಂಗಿ, ನನ್ನಮ್ಮ ಇತ್ತೀಚೆಗೆ ಹೆಚ್ಚಾಗುತ್ತಿರುವ ಇ-ಕಾಮರ‍್ಸ್‍ನ ಕುರಿತು ಚರ‍್ಚೆ ಮಾಡುತ್ತಿದ್ದೆವು. ಮನೆಯಲ್ಲಿಯೇ ಕುಳಿತು ಬೇಕಾದ ಸಾಮಗ್ರಿ ತರಿಸುವುದೇನೋ ಸರಿ. ಆದರೆ ಕೆಲವರು ತಾವಿರುವ...